ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಾಗಿ ಮೋದಿ, ಮೊದಲ ದಿನದ ರೌಂಡಪ್

By Mahesh
|
Google Oneindia Kannada News

ನವದೆಹಲಿ, ಮೇ.27: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಚಿವ ಸಂಪುಟದ ಸದಸ್ಯರಿಗೆ ಅಧಿಕಾರ ವಹಿಸಿಕೊಂ ಡ ಮೊದಲ ದಿನದ ಪುಳಕ ಎಲ್ಲೆಡೆ ಕಂಡು ಬರುತ್ತಿತ್ತು. ಸಾಮಾನ್ಯ ಪ್ರಜೆಯೊಬ್ಬ ಪ್ರಧಾನಿಯಾಗಿ ಬೆಳೆದು ಬಂದ ರೀತಿ ಅನನ್ಯ. ಛಾಯ್ ವಾಲ ಬನ್ ಗಯಾ ಪ್ರಧಾನಿ ಎಂದು ಮಾತುಗಳು ನಿಜವಾಗಿದೆ ಈ ಸಮಯದಲ್ಲಿ ನೂತನ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಹಿರಿಯ ಐಎಎಸ್‌ ಅಧಿಕಾರಿ ನೃಪೇಂದ್ರ ಮಿಶ್ರಾ ಅವರ ಹೇಳಿಕೆ ಸ್ಮರಣೀಯ.

ನೃಪೇಂದ್ರ ಅವರು 'ಇದು ಸಂಭ್ರಮದ ಕ್ಷಣ ನಿಜ ಅದರೆ, ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸುವ ಸಮಯವಾಗಿದೆ' ಎಂದಿದ್ದರು. ಅದರಂತೆ, ದಿನದ ಅರಂಭದಲ್ಲೇ ಮೋದಿ ಅವರು ಪ್ರಧಾನಿ ಸಚಿವಾಲಯಕ್ಕೆ ಹಾಜರಾಗಿ ಅಧಿಕಾರ ವಹಿಸಿಕೊಂಡರು. ದಿನವಿಡಿ ಸಾರ್ಕ್ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಚುಟುಕು ಮಾತುಕತೆಯಲ್ಲಿ ಮೋದಿ ನಿರತರಾಗಿರುತ್ತಾರೆ. ಮೋದಿ ಸಂಪುಟದ ಇತರೆ ಸದಸ್ಯರು ತಮ್ಮ ಕಚೇರಿಗಳನ್ನು ನಿಧಾನವಾಗಿ ಪ್ರವೇಶಿಸುತ್ತಿದ್ದಾರೆ.

ಪ್ರಧಾನಿ ಸಚಿವಾಲಯ ಪ್ರವೇಶಿಸುತ್ತಿದ್ದಂತೆ ಸಚಿವ ಕಲ್ ರಾಜ್ ಮಿಶ್ರಾ ಹಾಗೂ ಮನೋಜ್ ಸಿನ್ಹಾ ಅವರನ್ನು ಗೋರಖ್ ಧಮ್ ಎಕ್ಸ್ ಪ್ರೆಸ್ ದುರಂತ ಸ್ಥಳದ ಪರಿಶೀಲನೆಗೆ ಪ್ರಧಾನಿ ಮೋದಿ ಕಳಿಸಿದರು. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಚಿತ್ರಗಳು, ಸಂದೇಶಗಳ ರಾಶಿ ಇಲ್ಲಿದೆ ತಪ್ಪದೇ ನೋಡಿ...

ಚಹಾವಾಲ ಬನ್ ಗಯಾ ಪ್ರಧಾನ್ ಮಂತ್ರಿ

ಚಹಾವಾಲ ಬನ್ ಗಯಾ ಪ್ರಧಾನ್ ಮಂತ್ರಿ

ಪ್ರಧಾನಿ ಸಚಿವಾಲಯದಲ್ಲಿ ನರೇಂದ್ರ ಮೋದಿ ಅವರ ಮೊದಲ ದಿನದ ಚಿತ್ರ

ಮೋದಿ ಅವರ ಮೊದಲ ದಿನದ ವಿಡಿಯೋ

ಪ್ರಧಾನಿ ಸಚಿವಾಲಯದಲ್ಲಿ ನರೇಂದ್ರ ಮೋದಿ ಅವರ ಮೊದಲ ದಿನದ ವಿಡಿಯೋ

ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್

ಪ್ರಕಾಶ್ ಜಾವಡೇಕರ್ ಅವರು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ

ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ

ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಜತೆ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ

ಅಲ್ಪಸಂಖ್ಯಾತ ಖಾತೆ ಸಚಿವೆ ನಜ್ಮಾ ಹೇಳಿಕೆ

ಮೀಸಲಾತಿ ಸಮಸ್ಯೆಗೆ ಪರಿಹಾರವಲ್ಲ, ಅಭಿವೃದ್ಧಿಯೇ ಪರಿಹಾರ ಎಂದು ಅಲ್ಪಸಂಖ್ಯಾತ ಖಾತೆ ಸಚಿವೆ ನಜ್ಮಾ ಹೆಫ್ತುಲ್ಲಾ ಹೇಳಿಕೆ

Array

ರೈಲ್ವೆ ಸಚಿವ ಸದಾನಂದ ಗೌಡರ ಹೇಳಿಕೆ

ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ಅನೇಕ ತೊಡಕುಗಳಿವೆ, ಸುರಕ್ಷತೆ ನಮ್ಮ ಆದ್ಯತೆ ಎಂದಿದ್ದಾರೆ.

Array

ಸಾಮಾಜಿಕ ನ್ಯಾಯ ಸಚಿವ ಸುದರ್ಶನ್

ಸಾಮಾಜಿಕ ನ್ಯಾಯ ರಾಜ್ಯ ಖಾತೆ ಸಚಿವ ಸುದರ್ಶನ್ ಭಗತ್ ಅವರ ಹೇಳಿಕೆ

ವಿತ್ತ ಸಚಿವರಾಗಿ ಅರುಣ್ ಜೇಟ್ಲಿ

ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಪಾಕಿಸ್ತಾನಕ್ಕೆ ಹೊರಟ ನವಾಜ್ ಷರೀಫ್

ಭಾರತ ಪ್ರವಾಸ ಮುಗಿಸಿಕೊಂಡು ಪಾಕಿಸ್ತಾನಕ್ಕೆ ಹೊರಟ ನವಾಜ್ ಷರೀಫ್

ವಿದೇಶಾಂಗ ಸಚಿವರು ಶೀಘ್ರದಲ್ಲೆ ಭೇಟಿ

ಉಭಯ ದೇಶಗಳ ವಿದೇಶಾಂಗ ಸಚಿವರು ಶೀಘ್ರದಲ್ಲೆ ಭೇಟಿ ಮಾಡಲಿದ್ದಾರೆ ಎಂಬ ನವಾಜ್ ಷರೀಫ್

ವಾಜಪೇಯಿ ಭೇಟಿ ಸ್ಮರಿಸಿದ ನವಾಜ್ ಷರೀಫ್

ವಾಜಪೇಯಿ ಭೇಟಿ ಸ್ಮರಿಸಿದ ನವಾಜ್ ಷರೀಫ್ ಲಾಹೋರ್ ಘೋಷಣೆ ಬಗ್ಗೆ ಚರ್ಚಿಸಲಾಯಿತು ಎಂದರು.

ಮೊದಲ ಕ್ಯಾಬಿನೇಟ್ ಮೀಟಿಂಗ್ ಗೆ ಸುಷ್ಮಾ

ಸೌಥ್ ಬ್ಲಾಕ್ ನಲ್ಲಿ ಮೋದಿ ಅವರು ಮೊದಲ ಕ್ಯಾಬಿನೇಟ್ ಮೀಟಿಂಗ್ ನಡೆಸಲಿದ್ದು, ಮೊದಲ ಕ್ಯಾಬಿನೇಟ್ ಮೀಟಿಂಗ್ ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಮಿಸುತ್ತಿದ್ದಾರೆ.

ಮಾಜಿ ಪ್ರಧಾನಿ ಎಂಎಂ ಸಿಂಗ್ ಜತೆ ಮೋದಿ

ಮಾಜಿ ಪ್ರಧಾನಿ ಎಂಎಂ ಸಿಂಗ್ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ

ಸಾರ್ಕ್ ನಾಯಕರ ಜತೆ ಮೋದಿ ಭೇಟಿ

ಸಾರ್ಕ್ ನಾಯಕರ ಜತೆ ಮೋದಿ ಭೇಟಿ ವಿವರ ನೀಡಿದ ವಿದೇಶಾಂಗ ಕಾರ್ಯದರ್ಶಿ ಸುಜತಾ ಸಿಂಗ್ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಿದರು.

ಮೋದಿ ಸಂಪುಟದ ಅತ್ಯಂತ ಕಿರಿಯ ಸಚಿವೆ

ಮೋದಿ ಸಂಪುಟದ ಅತ್ಯಂತ ಕಿರಿಯ ಸಚಿವೆ ಸ್ಮೃತಿ ಇರಾನಿ ಅವರು ಅಧಿಕಾರ ಸ್ವೀಕರಿಸಿದ ಸಂತಸದ ಕ್ಷಣ

ಮೋದಿ ಪ್ರಥಮ ಕ್ಯಾಬಿನೆಟ್ ಸಭೆ ಚಿತ್ರ

ಪ್ರಧಾನಿಯಾಗಿ ಮೋದಿ ಪ್ರಥಮ ಕ್ಯಾಬಿನೆಟ್ ಸಭೆ ನಡೆಸುತ್ತಿದ್ದಾರೆ

English summary
Narendra Modi, the epitome of a common man, a 'chaiwala' with a desperation and perseverance to do something for the country, may have achieved his goal now; but is available to the public all the time virtually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X