ಜಗತ್ತಿನ ಮಹಾನ್ ಮರೆಗುಳಿಗಳ ಪಟ್ಟಿ ಮಾಡಿದರೆ ಸುಬ್ರಮಣ್ಯನಗರದ ಸುಬ್ಬು ಮತ್ತು ಸೋಮವಾರಪೇಟೆಯ ಸುಬ್ಬಿ ಅಗ್ರಸ್ಥಾನ ಪಡೆಯುತ್ತಾರೆ. ಅಂದ ಹಾಗೆ, ಸುಬ್ಬ ಮತ್ತು ಸುಬ್ಬಿ ಇಬ್ಬರೂ ಕೈಕೈ ಹಿಡಿದ ದಂಪತಿಗಳು. ಇನ್ನು ಅವರಿಬ್ಬರ ಜೀವನ ಹೇಗಿರಬಹುದೆಂದು ಊಹಿಸಿಕೊಳ್ಳಿ.ಊಹಿಸಿಕೊಳ್ಳುವ ಅಗತ್ಯವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ವಿಷಯದಲ್ಲಿ ಇಬ್ಬರ ನಡುವೆ ಗೊಂದಲಗಳು, ಮಿಸ್ ಅಂಡರ್‌ಸ್ಟಾಂಡಿಂಗ್‌ಗಳು, ಜಗಳಾಟಗಳು ನಡೆದೇ ಇರುತ್ತವೆ. ಆದರೆ, ಇಬ್ಬರೂ ...
ಸುಬ್ಬು ಆನಂದಕ್ಕೆ ಪಾರವೇ ಇರಲಿಲ್ಲ. ಜಿಗಿದಾಡಿದ, ಕುಣಿದಾಡಿದ, ನಲಿದಾಡಿದ, ಮನೆತುಂಬ ಓಡಾಡಿದ. ಕಡೆಗೆ ತನ್ನಡ ಡಿಯರ್ ಫ್ರೆಂಡ್ ಡಿಬ್ಬಿಗೆ ಫೋನ್ ಹಚ್ಚಿದ.ಸುಬ್ಬು : ಡಿಬ್ಬಿ, ಬೇಗ ಬಾರಲೋ. ನನಗೆ ತುಂಬಾ ಖುಷಿಯಾಗಿದೆ. ಎರಡು ಪೆಗ್ ಹಾಕೋಣ.ಡಿಬ್ಬಿ : ಯಾಕೆ? ಹೆಂಡ್ತಿ ಊರಿಗೆ ಹೋದ್ಲಾ?ಸುಬ್ಬು : ಯು ಆರ್ ರೈಟ್. ಆದ್ರೆ, ಸುಬ್ಬಿ ಊರಿಗೂ ಹೋಗಿಲ್ಲ, ಈ ಊರಿಗೂ ...
ಅರಮನೆ ಮೈದಾನದಲ್ಲಿ ಬಂದಿದ್ದ ಬಂಜೋ ಸರ್ಕಸ್ಸಿಗೆ ಸುಬ್ಬು ತನ್ನ ಹೆಂಡತಿ ಸುಬ್ಬಿ, ಮಕ್ಕಳಾದ ತಿಮ್ಮ ಮತ್ತು ಗುಂಡನನ್ನು ಕರೆದುಕೊಂಡು ಹೋದ. ಮೊದಲು ಜೋಕಾಲಿಯಾಟ, ಆನೆ ಸೈಕಲ್ ಓಡಿಸುವುದು, ಸುಂದರಿ ಬಂದು ಗಿಳಿಗಳೊಂದಿಗೆ ಆಟವಾಡುವುದು, ಲಲನಾಮಣಿಗಳ ಸೈಕಲ್ ಸವಾರಿ, ಜೋಕರ್ ಹಾಸ್ಯ ಮುಗಿದ ಮೇಲೆ ಕೊನೆಗೆ ರಿಂಗ್ ಮಿಸ್ ಸಿಂಹವನ್ನು ಕರೆದುಕೊಂಡು ಬಂದಳು.ಚಾಟಿ ಬೀಸಿ, ಸಿಂಹ ಗುರ್ ಅನ್ನುವುದನ್ನು ...
ಸುಬ್ಬು ಪತ್ತೆದಾರಿ ಕೆಲಸಕ್ಕೆಂದು ಅರ್ಜಿ ಗುಜರಾಯಿಸಿದ್ದ. ಒಂದು ದಿನ ಟಿಪ್‌ಟಾಪ್ ಆಗಿ ಸಂದರ್ಶನಕ್ಕೆಂದು ಹಾಜರಾದ. ನೋಡಲು ಮಂಕನಂತೆ ಕಂಡರೂ ಬುದ್ಧಮತ್ತೆ ಹೇಗಿದೆಯೆಂದು ಪರೀಕ್ಷಿಸಬೇಕೆಂದು ಪತ್ತೆದಾರಿ ಸಂಸ್ಥೆಯ ಮಾಲಿಕ ನಿರ್ಧರಿಸಿದ.ಮಾಲಿಕ : ಕಳ್ಳತನವಾದ ಮೇಲೆ ಪತ್ತೆದಾರಿಗಳು ಎಂತಹ ಕುರುಹಿಗಾಗಿ ನೋಡುತ್ತಾರೆ?ಸುಬ್ಬು : ಫಿಂಗರ್ ಪ್ರಿಂಟ್ ನೋಡ್ತಾರಾ ಸಾ.ಮಾಲಿಕ : ಪರವಾಗಿಲ್ಲ, ಜಾಣ ಇದ್ದೀಯಾ. ಆದರೆ, ಕಳ್ಳತನ ಮಾಡಿದ ಮೇಲೆ ...
ಮೂವತ್ತು ದಾಟಿದರೂ ಸುಂದರ ಗಂಡಸಿನೊಂದಿಗೆ ಮದುವೆಯಾಗಲಿಲ್ಲವೆಂದು ನಿರಾಶರಾಗಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಮೂವರು ಯುವತಿಯರು, ಐ ಮೀನ್ ಮಹಿಳೆಯರು ನರಕದ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಅಲ್ಲಿ ಅವರ ಮೆಡಿಕಲ್ ತಪಾಸಣೆಯಾದನಂತರ ನರಕದ ನಾಯಕ ಯಮನ ಮುಂದೆ ಯಮಕಿಂಕರರು ತಂದು ನಿಲ್ಲಿಸುತ್ತಾರೆ.ಸ್ವರ್ಗಕ್ಕೆ ಹೋಗಬೇಕಾದರೆ ನನ್ನದೊಂಡು ಕಂಡಿಷನ್ ಇದೆ. ಅದನ್ನು ಪಾಲಿಸಿದರೆ ಮಾತ್ರ ನೀವು ಸ್ವರ್ಗಕ್ಕೆ ಹೋಗಲು ಟಿಕೆಟ್ ಪಡೆಯುತ್ತೀರಿ. ...
ಒಂದು ದಿನ ಸುಬ್ಬರಾವ್ ಎಂದಿನಂತೆ ಕಚೇರಿ ಕೆಲಸಕ್ಕೆ ಕೂಡ ಹೋಗದೆ ಡಾಕ್ಟರ್ ಸೀನನ ಬಳಿ ಹೋಗುತ್ತಾನೆ. ಡಾಕ್ಟರ್ ಸೀನ ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಇಎನ್‌ಟಿ ಸರ್ಜನ್.ಡಾ. ಸೀನ : "ಏನೋ ಸುಬ್ಬು, ಸುಮಾರು ದಿನವಾದ ಮೇಲೆ ಬಂದಿದ್ದೀಯಾ. ಏನ್ ಸಮಾಚಾರ? ಏನು ತೊಂದರೆ?"ಸುಬ್ಬರಾವ್ : "ತೊಂದರೆ ನನಗಲ್ಲ ಡಾಕ್ಟ್ರೆ, ನನ್ನ ಹೆಂಡತಿಗೆ. ಇತ್ತೀಚಿಗೆ ಅವಳಿಗೆ ಸರಿಯಾಗಿ ...
ಗುಂಡ ಬಿಎಂಟಿಸಿ ಬಸ್ ನಲ್ಲಿ ಕೂತ. ಸೀಟ್ ನಲ್ಲಿ ಕೂತು ಸಿಗರೇಟ್ ಎಳೆಯೋಕೆ ಶುರು ಮಾಡಿದ.. ಅಲ್ಲಿಗೆ ಬಂದ ಕಂಡಕ್ಟರ್..ಕಂಡಕ್ಟರ್: ಏಯ್, ಬುದ್ದಿ ಇದ್ಯಾ ನಿನಗೆ.. ಧೂಮಪಾನ ನಿಷೇಧಿಸಲಾಗಿದೆ ಎಂದು ಅಲ್ಲಿ ಬೋರ್ಡ್ ಹಾಕಿದ್ದು ಕಾಣಿಸಲ್ವಾ? ಗುಂಡ: ಬೋರ್ಡ್ ನಲ್ಲಿ ಬರೆದಿದ್ದೆಲ್ಲಾ ಪಾಲಿಸಬೇಕಾ?ಕಂಡಕ್ಟರ್: ಹೌದು ಮತ್ತೆ..ಗುಂಡ: ಅಲ್ಲೇ ಇನ್ನೊಂದು ಬೋರ್ಡ್ ಇದೆ ನೋಡಿ.. ನಿರೋದ್ ...
ಸರ್ದಾರ್ಜಿ ಹೆಂಡತಿ ಅಮೆರಿಕಾಕ್ಕೆ ಹೋಗಬೇಕೆಂದು ವಿಮಾನ ಹತ್ತುತ್ತಾಳೆ. ಕಣ್ಣಿಗೆ ಕೂಲಿಂಗ್ ಗ್ಲಾಸ್, ಮುಖದ ತುಂಬ ಪೌಡರ್, ತುಟಿ ತುಂಬ ಕೆಂಪು ಲಿಪ್‌ಸ್ಟಿಕ್ ಬಳಿದುಕೊಂಡಿದ್ದ ಸರ್ದಾರ್ಜಿ ಹೆಂಡತಿ ವೈಯಾರದಿಂದ ನಡೆದುಕೊಂಡು ಬಂದು ಬಿಸಿನೆಸ್ ಕ್ಲಾಸ್ ಸೀಟಲ್ಲಿ ಹೋಗಿ ಕೂಡುತ್ತಾಳೆ.ವಿಮಾನ ಪರಿಚಾರಕಿಗೆ ಯಾಕೋ ಡೌಟು ಬಂದು "ಮ್ಯಾಮ್, ನಿಮ್ಮ ಟಿಕೆಟ್ ತೋರಿಸ್ತೀರಾ" ಅಂತ ಕೇಳುತ್ತಾಳೆ. ಸರ್ದಾರ್ಜಿ ಹೆಂಡತಿ ವ್ಯಾನಿಟಿ ಬ್ಯಾಗಿನಿಂದ ...
ಗುಂಡ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹೇಗಾದರೂ ಭಾಗವಹಿಸಿ ಪುನೀತ್ ರಾಜಕುಮಾರ್ ಜೊತೆ ಆಡಲೇ ಬೇಕೆಂದು ಜಿದ್ದಿಗೆ ಬಿದ್ದು ಒಂದು ನೂರು ಮೆಸೇಜ್ ಮಾಡಿದ. ಅವನ ಅದೃಷ್ಟ ಖುಲಾಯಿಸಿತು, ಗುಂಡ ಕಾರ್ಯಕ್ರಮಕ್ಕೆ ಸಿಲೆಕ್ಟ್ ಆದ. ಚೆನ್ನೈಗೆ ಬರಲು ಕರೆಕೂಡ ಬಂತು. ಖುಷಿಗೆ ಪಾರವೇ ಇಲ್ಲದ ಗುಂಡ ಐರಾವತ ಬಸ್ ಏರಿ ಜಯಕ್ಕನ ಊರಿಗೆ ಹೊರಟ. ಪಂಚೆ, ಶರ್ಟ್, ಹಣೆಯಲ್ಲಿ ...
ಗುಂಡನಿಗೆ ಲಾರಿ ಕಂಡರೆ ಸಾಕು ಸಿಕ್ಕಾಪಟ್ಟೆ ಭಯ ಮಾರಾಯ್ರೇ.. ಗುಂಡ ಯಾಕೆ ಲಾರಿಗೆ ಭಯ ಪಡುತ್ತಿದ್ದಾನೆ ಎನ್ನುವ ಕುತೂಹಲ ನಮ್ಮ ತಿಮ್ಮನಿಗೆ. ಒಂದು ತಿಂಗಳು ನೋಡಿದ.. ಎರಡು ತಿಂಗಳು ನೋಡಿದ.. ಆದರೆ ಗುಂಡನ ಭಯಕ್ಕೂ ಲಾರಿಗೂ ಏನು ಸಂಬಂಧ ಎಂದು ಪತ್ತೆ ಹಚ್ಚುವುದಕ್ಕೆ ಆಗಲೇ ಇಲ್ಲ. ಒಂದು ದಿನ..ತಿಮ್ಮ: ಗುಂಡ.. ಬಹಳ ದಿನದಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ...