Englishবাংলাગુજરાતીहिन्दीമലയാളംதமிழ்తెలుగు
ಜನ ಪ್ರವಾಹದ ನಡುವೆ ಮೋದಿ ನಾಮಪತ್ರ ಸಲ್ಲಿಕೆ
Last Updated 22:08 Hrs [IST], April 24, 2014

ಜನ ಪ್ರವಾಹದ ನಡುವೆ ಮೋದಿ ನಾಮಪತ್ರ ಸಲ್ಲಿಕೆphoto-feature

ವಾರಣಾಸಿ, ಏ.24: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ದಾಮೋದರ್ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಗುರುವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನಕ್ಕೂ ಬೃಹತ್ ಜನಸಾಗರದ ನಡುವೆ ಎರಡು ಕಿಮೀ ರೋಡ್ ಶೋ ನಡೆಸಿದರು....

ಟೈಮ್ ಜನಮತ: ಮೋದಿ ಸೋಲಿಸಿದ ಕೇಜ್ರಿವಾಲ್

ನ್ಯೂಯಾರ್ಕ್, ಏ.24: ಆಮ್ ಆದ್ಮಿ ಪಕ್ಷದ ಮುಖಂಡ, ವಾರಣಾಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ಎದುರಾಳಿ ಅರವಿಂದ್ ಕೇಜ್ರಿವಾಲ್ ಅವರು ಮೋದಿಯನ್ನು ಸೋಲಿಸುವಲ್ಲಿ ಸಫಲರಾಗಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮೇ.16ರ ತನಕ ಕಾಯಬೇಕು....
ಲೋಕಸಭೆ ಚುನಾವಣೆ 2014

ಬೆಂಗಳೂರಿನ ಆಧಾರ್ ಕಚೇರಿಗೆ ಬಿಗಿ ಭದ್ರತೆ

ಬೆಂಗಳೂರು, ಏ. 24 : ಬೆಂಗಳೂರಿನಲ್ಲಿರುವ ಆಧಾರ್ ದತ್ತಾಂಶಗಳ ಕೇಂದ್ರ ಕಚೇರಿಗೆ ಬಿಗಿ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ....
IPL, Sharjah Cricket Association Stadium, Sharjah
Royal Challengers Bangalore: 34 / 0, 5 Overs
Video of the Day
ಮಿಕ್ಸೆಡ್ ಬ್ಯಾಗ್
ಚಿತ್ರಗಳಲ್ಲಿ ನಟಸಾರ್ವಭೌಮ ರಾಜ್ ಹುಟ್ಟುಹಬ್ಬ

ಚಿತ್ರಗಳಲ್ಲಿ ನಟಸಾರ್ವಭೌಮ ರಾಜ್ ಹುಟ್ಟುಹಬ್ಬ

ಅಭಿಮಾನಿಗಳನ್ನ ದೇವರು ಅಂತ ಹೇಳಿ ತಾನೇ ದೇವರಾದ ಮಹಾನ್ ಚೇತನ ರಾಜ್ ಮಾಡಿದ ಸಾಧನೆ ಬಹಳ ಅಪರೂಪದ್ದು, ಕೇವಲ ಮೂರನೇ ತರಗತಿ ಓದಿದ್ದ ರಾಜ್ ಜೀವನ ನೂರಾರು ಕೋರ್ಸ್ ಓದಿರೋ ಇವತ್ತಿನ ಜನತೆಗೆ ಪ್ರೇರಣೆ. ಅಂತಹಾ ರಾಜ್ ಗೆ ಹುಟ್ಟುಹಬ್ಬದ ಶುಭಾಶಯ ಹೇಳ್ತಾ ಅವರ ಅಭಿಮಾನಿಗಳ ಸಂಭ್ರಮವನ್ನು ಕಣ್ಣಾರೆ ನೋಡೋಣ ಬನ್ನಿ......
ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು

ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು

ನಾಳೆ ಗುರುವಾರ (ಏ 24) ರಾಯರ ದಿನ ಹಾಗೂ ರಾಯರ ಪರಮಭಕ್ತ ಮತ್ತು ಭಾರತೀಯ ಚಿತ್ರೋದ್ಯಮ ಕಂಡ ಮೇರು ಕಲಾವಿದ ಡಾ. ರಾಜಕುಮಾರ್ ಅವರ 85ನೇ ಹುಟ್ಟುಹಬ್ಬ. ಅವರ ಜನ್ಮದಿನದ ಮುನ್ನಾ ದಿನ ಅವರನ್ನು ನೆನಪಿಸಿಕೊಳ್ಳುತ್ತಾ, 'ಡಾ.ರಾಜ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ' ಎನ್ನುವ ಪುಸ್ತಕದಲ್ಲಿರುವ ಕೆಲವೊಂದು ಅಪರೂಪದ ಆಯ್ದ ಸಂಗತಿಗಳನ್ನು ಓದುಗರ ಮುಂದಿಡುತ್ತಿದ್ದೇವೆ. 1952ರಲ್ಲಿ ಬಿಡುಗಡೆಯಾದ...
ಅಣ್ಣಾವ್ರ ಜೊತೆ ಒಂದು ಬೆಳಗ್ಗೆ: ಹೃದಯಶಿವ

ಅಣ್ಣಾವ್ರ ಜೊತೆ ಒಂದು ಬೆಳಗ್ಗೆ: ಹೃದಯಶಿವ

ಗುರುಕಿರಣ್ ರನ್ನು ನಾವೆಲ್ಲಾ ಸಾಮಾನ್ಯವಾಗಿ ಗುರೂಜಿ ಅಂತೀವಿ. ಇಂಥ ಗುರೂಜಿ ಒಂದು ಬೆಳಗ್ಗೆ ತಮ್ಮ ಜೊತೆ ನನ್ನನ್ನೂ ಆಕಾಶ್ ಆಡಿಯೋಗೆ ಕರೆದುಕೊಂಡು ಹೋಗಿದ್ದರು. ಆಗಿನ್ನೂ ಒಂದೇ ಒಂದು ಹಾಡು ಸೈತ ಸಿನಿಮಾಗೆ ಬರೆದಿರಲಿಲ್ಲ ನಾನು. ಚಿತ್ರಗೀತೆ ಬರೆಯುವುದರ ಕುರಿತು ಆಗಷ್ಟೇ ಕಲಿಕೆಯ ಹಂತದಲ್ಲಿದ್ದ ನನಗೆ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋ ಒಳಗೆ ಜರುಗುವ ವಿದ್ಯಮಾನಗಳ ಬಗ್ಗೆ ತೀರಾ ಕುತೂಹಲವಿತ್ತು....
ವಿಶ್ವ ಪುಸ್ತಕ ದಿನಾಚರಣೆಗೆ ವಿಶೇಷ ಕೊಡುಗೆ

ವಿಶ್ವ ಪುಸ್ತಕ ದಿನಾಚರಣೆಗೆ ವಿಶೇಷ ಕೊಡುಗೆ

ಏ.23ರಂದು ವಿಶ್ವದೆಲ್ಲೆಡೆ ಪುಸ್ತಕ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೋ ಮಾನ್ಯತೆ ಪಡೆದಿರುವ ಈ ಪುಸ್ತಕ ಪ್ರೇಮಿಗಳ ಹಬ್ಬ ಸುಮಾರು 100 ದೇಶಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಗೆ ಒಳಪಡುತ್ತದೆ. ವಿಶ್ವ ಪುಸ್ತಕ ದಿನಾಚರಣೆ ಎಂದರೆ ಸಾಹಿತಿ, ಸಾಹಿತ್ಯ ಪ್ರೇಮಿ, ಪುಸ್ತಕ ಪ್ರಕಾಶಕರಿಗೆ ಹಬ್ಬ. ಸೃಜನಶೀಲ ನಿರ್ದೇಶಕ ಅಭಯ ಸಿಂಹ ಅವರು ಪುಸ್ತಕ ಪ್ರೇಮಿಗಳಿಗಾಗಿ ಒಂದು ಬ್ಲಾಗ್ ಬಗ್ಗೆ ಮೇಲ್ ಕಳಿಸಿದ್ದಾರೆ....
ಜಯಲಲಿತಾ ಮುಂದೆ ಅದೇನು ಶಿಸ್ತು, ಅದೇನು ಗೌರವ!

ಜಯಲಲಿತಾ ಮುಂದೆ ಅದೇನು ಶಿಸ್ತು, ಅದೇನು ಗೌರವ!

ಹೈಕಮಾಂಡ್, ವರಿಷ್ಠರು ಎನ್ನುವ ಪದಕ್ಕೆ ಮೀರಿದ ಪದ ಏನಾದರೂ ಇದ್ದರೆ ಅದನ್ನು ಎಐಡಿಎಂಕೆ ಪಕ್ಷದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸೆಲ್ವಿ ಜಯಲಲಿತಾ ನಡೆಸುವ ದರ್ಬಾರಿಗೆ ಬಳಸಬಹುದೇನೋ? ಪಕ್ಷ ಅಧಿಕಾರದಲ್ಲಿ ಇರಲಿ, ಇರದೇ ಇರಲಿ ಕಾಟಾಚಾರಕ್ಕೆ ಮಾತ್ರ ಪಕ್ಷಕ್ಕೆ ಖಜಾಂಜಿ, ಕಾರ್ಯದರ್ಶಿ, ಮತ್ತಿತ್ತರ ಹುದ್ದೆಗಳು, ಎಲ್ಲಾ ಕಂಟ್ರೋಲ್ ಜಯಲಲಿತಾ ಅವರದ್ದೇ. ಹಿರಿಯರು, ಕಿರಿಯರು ಅನ್ನದೇ ಸಾಷ್ಠಾಂಗ ನಮಸ್ಕಾರ...
ಗುರುವಾರ, ಏ. 24 : ದಿನಪಂಚಾಂಗ ಮತ್ತು ಸುಭಾಷಿತ

ಏ.24 : ರಾಜ್ ಹುಟ್ಟುಹಬ್ಬ, ಸಾಯಿಬಾಬಾ ಪುಣ್ಯತಿಥಿ

ಗುರುವಾರ (ಏ.24)ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಧನಿಷ್ಠಾ ನಕ್ಷತ್ರ, ಸೌರಮಾನ ಯುಗಾದಿ, ರಾಹುಕಾಲ 13.30 ರಿಂದ 15.00. ಸುಭಾಷಿತ : ಧನಾತ್ಮಕವಾಗಿ ಯೋಚಿಸುವವನನ್ನು ವಿಷವೂ ಕೊಲ್ಲಲಾರದು. ಹಾಗೆ ಋಣಾತ್ಮಕವಾಗಿ ಯೋಚಿಸುವವನ ಕಾಯಿಲೆಯನ್ನು ಯಾವ ಔಷದಿಯೂ ಗುಣಪಡಿಸದು. ದಿನದ ವಿಶೇಷ : ಡಾ. ರಾಜ್ ಕುಮಾರ್, ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ....
ಕಾಲ್ ಗರ್ಲ್ ಆದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ಕಾಲ್ ಗರ್ಲ್ ಆದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ಕಳ್ಳ ಮಳ್ಳ ಸುಳ್ಳ ಚಿತ್ರದ ಆ ಒಂದು ಹಾಡು ನಟಿ ರಾಗಿಣಿ ಅವರ ವೃತ್ತಿ ಬದುಕಿನಲ್ಲಿ ಹೊಸ ತಿರುವು ನೀಡಿತು ಎಂದೇ ಹೇಳಬೇಕು. ತುಪ್ಪಾ ಬೇಕಾ ತುಪ್ಪಾ ಹಾಡಿನ ಮೂಲಕ ರಾಗಿಣಿ ಕೂಡ ಜೋಕೆ ನಾನು ಬಳ್ಳಿಯ ಮಿಂಚು ಎಂದು ತೋರಿಸಿದರು. ಆ ಬಳಿಕ ಅವರಿಗೆ ಅಂಥಹದ್ದೇ ಸಾಕಷ್ಟು ಪಾತ್ರಗಳು ಬಂದವು. ಆದರೆ ಅವರು ಚೂಸಿಯಾದರು....
ಪಂಕ್ತಿ ಬೇಧದ ಕಥೆಯುಳ್ಳ ಗಾಂಧಿ ಬಂದ ನಾಟ್ಕ ನೋಡಿ

ಪಂಕ್ತಿ ಬೇಧದ ಕಥೆಯುಳ್ಳ ಗಾಂಧಿ ಬಂದ ನಾಟ್ಕ ನೋಡಿ

ಮಂಗಳೂರು, ಏ.23: ಡಾ.ಎಚ್.ನಾಗವೇಣಿ ಬರೆದಿರುವ 'ಗಾಂಧಿ ಬಂದ' ಕೃತಿಯನ್ನು ರಂಗಮಂಟಪ ಬೆಂಗಳೂರು ತಂಡ ರಂಗದ ಮೇಲೆ ಪ್ರದರ್ಶಿಸುತ್ತಿದೆ. ರಂಗಮಂಟಪ ತಂಡ ಕರಾವಳಿ ಭಾಗವನ್ನು ಪ್ರವೇಶಿಸಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರದರ್ಶನಕ್ಕೆ ಮುಂದಾಗಿದೆ. ಡಾ.ಎಚ್.ನಾಗವೇಣಿಯವರ ಕಾದಂಬರಿ ಗಾಂಧಿ ಬಂದ ಮಹಾನ್ ಕೃತಿಯಾಗಿ ಸಾಹಿತ್ಯವಲಯದಲ್ಲಿ ಗುರುತಿಸಿಕೊಂಡಿದೆ.ಆದರೆ, ಮಂಗಳೂರು ವಿವಿಯಲ್ಲಿ ಪಠ್ಯವಾಗುವ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದವರು...
ಮನೆ ಖರೀದಿಗೆ ಸೂಕ್ತ ಸಮಯ ಯಾವುದು?

ಮನೆ ಖರೀದಿಗೆ ಸೂಕ್ತ ಸಮಯ ಯಾವುದು?

ರಿಯಲ್ ಎಸ್ಟೇಟ್ ಟ್ರೆಂಡಿಂಗ್ ಸದಾಕಾಲ ಏರುಪೇರಾಗುತ್ತಲೇ ಇರುತ್ತದೆ. ಜಾಗತಿಕವಾಗಿ ಕೂಡಾ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಭಾವನಾತ್ಮಕ ಅಂಶವಾಗಿದೆ. ಮನೆ ಖರೀದಿ ಮಾಡುವುದೇ? ಅಥವಾ ಮನೆ ಬಾಡಿಗೆ, ಭೋಗ್ಯಕ್ಕೆ ಪಡೆಯುವುದೇ? ನಮ್ಮ ಬಳಿ ಇರುವ ಹೂಡಿಕೆ ಹಣ ಎಷ್ಟು? ಎಂಬ ಸಾಮಾನ್ಯ ಪ್ರಶ್ನೆ ಎಲ್ಲರಲ್ಲೂ ಕಾಡುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಒಂದೆ ಉತ್ತರ ಯಾವ ಕಾಲದಲ್ಲಿ ನಾವು...
ಯುವರಾಜನ ಆರ್ಭಟ, ಕೊಹ್ಲಿ ಬೊಂಬಾಟ

ಯುವರಾಜನ ಆರ್ಭಟ, ಕೊಹ್ಲಿ ಬೊಂಬಾಟ

ಬೆಂಗಳೂರು, ಏ.18: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ. ಯುವರಾಜ್ ಸಿಂಗ್ ಮತ್ತೆ ಲಯ ಕಂಡುಕೊಂಡು ಭರ್ಜರಿ ಅರ್ಧಶತಕ ಸಿಡಿಸಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಜಯಕ್ಕೆ ಕಾರಣರಾದರು. ಐಪಿಎಲ್ 2009 ಆವೃತ್ತಿಯಲ್ಲಿ ಫೈನಲ್ ತಲುಪಿ ಎರಡನನೇ ಸ್ಥಾನ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು...
ಹೃದಯ ತೊಂದರೆಯ ಸಾಮಾನ್ಯ ಮುನ್ಸೂಚನೆಗಳು

ಹೃದಯ ತೊಂದರೆಯ ಸಾಮಾನ್ಯ ಮುನ್ಸೂಚನೆಗಳು

ಸಾಕಷ್ಟು ಜನರು ಹೃದಯಾಘಾತಕ್ಕೆ ಒಳಗಾಗುವ ಮೊದಲು ಹೃದಯದಲ್ಲಿ ನೋವು ಅಥವಾ ಎದೆ ಮೂಳೆಯಲ್ಲಿ ನೋವನ್ನು ಅನುಭವಿಸುತ್ತಾರೆ,ಜೊತೆಗೆ ಹೃದಯ ತೊಂದರೆ ಇರುವವರಿಗೆ ಬೇರೆಬೇರೆ ರೀತಿಯ ಸಾಮಾನ್ಯ ತೊಂದರೆಗಳು...
 ಗೆಲಾಕ್ಸಿ ಎಸ್‌5 ಬೆಲೆ ದಿಢೀರ್‌ ಇಳಿಕೆ

ಗೆಲಾಕ್ಸಿ ಎಸ್‌5 ಬೆಲೆ ದಿಢೀರ್‌ ಇಳಿಕೆ

ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಿಡುಗಡೆಯಾದ ಗೆಲಾಕ್ಸಿ ಎಸ್‌‌5 ಬೆಲೆ ದಿಢೀರ್‌ ಇಳಿಕೆಯಾಗಿದೆ. ಸ್ಯಾಮ್‌ಸಂಗ್‌ ಈ ಸ್ಮಾರ್ಟ್‌ಫೋನಿಗೆ 51,500 ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದರೆ,ಆನ್‌ಲೈನ್‌ ಶಾಪಿಂಗ್‌ ತಾಣಗದಲ್ಲಿ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌‌ಫೋನ್‌ ಲಭ್ಯವಿದೆ.ಹೀಗಾಗಿ ಯಾವ ತಾಣದಲ್ಲಿ ಎಷ್ಟು ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ ಎಂಬುದನ್ನು ತಿಳಿಯಲು ಇಲ್ಲಿ ಆನ್‌‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು...
ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಇದನ್ನು ಓದಲೇಬೇಕು: ಘಾಟಿ ಪ್ರದೇಶದಲ್ಲಿ ವಾಹನ ಚಾಲನೆ ಹೇಗೆ?

ನೀವು ಯಾವತ್ತಾದರೂ ಚಾರಣಕ್ಕೆ ತೆರಳಿದ್ದೀರಾ? ಇದು ಸಾಹಸ-ಸಾವುಗಳ ನಡುವಣವೊಂದು ಕಠಿಣ ಅಭ್ಯಾಸ. ಇದರಲ್ಲಿ ಬೆಡ್ಡ ಗುಡ್ಡ ಹತ್ತುವುದು, ನದಿಪಾತ್ರಗಳಲ್ಲಿ ನಡೆದಾಡುವುದು. ರಾತ್ರಿ ವೇಳೆಯಲ್ಲಿ ಕಾಡುಗಳಲ್ಲಿ ಸಂಚರಿಸುವುದು ಮುಂತಾದವುಗಳು ಒಳಗೊಂಡಿರುತ್ತದೆ. ಅಷ್ಟಕ್ಕೂ ಕೊಟ್ಟಿಗೆ ಹಾರ ಹಾಗೂ ಉಜಿರೆಯ ಕಾಡುಮೇಡಿನ ದುರ್ಗಮ ದಾರಿಯಲ್ಲಿ ಸಾಗಿದರೆ 'ಕರ್ನಾಟಕದ ಅತ್ಯಂತ ದುರ್ಗಮ ಘಾಟ್' ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಚಾರ್ಮಾಡಿ ಘಾಟ್ ಸಿಗುತ್ತದೆ....
ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

ಕರ್ನಾಟಕದ ಮಲೆನಾಡಿನ ಭಾಗವಾದ ಶಿವಮೊಗ್ಗ ಜಿಲ್ಲೆಯು ತನ್ನಲ್ಲಿರುವ ಪ್ರಕೃತಿ ಸೌಂದರ್ಯದಿಂದಾಗಿ ಸರ್ವಜನರ ಮನ್ನಣೆಯನ್ನುಗಳಿಸಿದೆ. ಕರ್ನಾಟಕದ ಪ್ರವಾಸೋದ್ಯಮಕ್ಕೂ ತನ್ನದೆ ಆದ ಗಮನಾರ್ಹ ಕೊಡುಗೆಯನ್ನು ನೀಡುತ್ತಲೆ ಇದೆ. ಹಲವು ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ನಾವು ಕಾಣಬಹುದಾಗಿದೆ. ಅಂತಹವುಗಳಲ್ಲಿ ಕೆಲವು ರಾಮಾಯಣದಂತಹ ಮಹಾಕಾವ್ಯಗಳೊಡನೆ ನಂಟು ಹೊಂದಿದ್ದು ಹಿಂದೂಗಳ ಪಾಲಿಗೆ ವಿಶೇಷ ಸ್ಥಾನಗಳಾಗಿದ್ದರೆ ಇನ್ನೂ ಕೆಲವು ರಮಣೀಯವಾದ ಪ್ರಕೃತಿ ಸೌಂದರ್ಯದಿಂದ...
ಏಪ್ರಿಲ್ - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

ಏಪ್ರಿಲ್ - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

ಈ ಜ್ಯೋತಿಷ್ಯ ಕ್ಯಾಲೆಂಡರನ್ನು ಖ್ಯಾತ ಜ್ಯೋತಿಷಿ ಪಂಡಿತ ಅನುಜ್ ಕೆ. ಶುಕ್ಲಾ ಅವರು ಏಪ್ರಿಲ್ 2014ರ ಪಂಚಾಂಗದ ಆಧಾರದ ಮೇಲೆ ಆಯಾ ರಾಶಿಗೆ ಅನುಗುಣವಾಗಿ ರೂಪಿಸಿದ್ದಾರೆ. ನಿಮ್ಮ ರಾಶಿಗೆ ತಕ್ಕಂತೆ ಅಂದಿನ ದಿನ ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂದು ಮಾತ್ರವಲ್ಲ, ನಾಳೆ, ನಾಡಿದ್ದು ಅಥವಾ ಮುಂದಿನ ದಿನ ಹೇಗಿರುತ್ತದೆಂದು ಕೂಡ ಈ ಕ್ಯಾಲೆಂಡರ್ ಮುಖಾಂತರ...
/
My Place My Voice
ದೂರದರ್ಶನ
ಚಲನಚಿತ್ರ

ರಮ್ಯಾ ರಂಗಿಲ್ಲದೆ ಸೊರಗಿದ ಆರ್ ಸಿಬಿ ಹುಡುಗರುphoto-feature

ಇಂಡಿಯನ್ ಪ್ರೀಮಿಯರ್ ಲೀಗ್ ಏಳನೇ ಆವೃತ್ತಿ ಬಿರುಸಿನಿಂದ ಸಾಗಿದೆ. ಬೆಂಗಳೂರಿಗರ ಹಾಟ್ ಫೇವರಿಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ)....
ರಮ್ಯಾ ರಂಗಿಲ್ಲದೆ ಸೊರಗಿದ ಆರ್ ಸಿಬಿ ಹುಡುಗರು

'ಕ' ಚಿತ್ರತಂಡದಿಂದ ಡಾ.ರಾಜ್ ಗೆ ವಿಭಿನ್ನ ನಮನ

ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಏಕಾಕ್ಷರದ ಚಿತ್ರ 'ಕ'. ನಟಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ವಿಶೇಷ ಪೋಸ್ಟರನ್ನು ವಿನ್ಯಾಸಗೊಳಿಸಿ...
ಈ ಅದ್ಭುತ ಶಿವಲಿಂಗಗಳನ್ನು ನೋಡಿದ್ದೀರಾ?

ಈ ಅದ್ಭುತ ಶಿವಲಿಂಗಗಳನ್ನು ನೋಡಿದ್ದೀರಾ?

ಧಾರ್ಮಿಕವಾಗಿ ಶ್ರೀಮಂತವಾಗಿರುವ ಭಾರತ ದೇಶದಲ್ಲಿ ಅನೇಕ ವೈವಿಧ್ಯಮಯ ದೇವರುಗಳನ್ನು ಪರಿಪಾಲಿಸುವವರನ್ನು ಕಾಣಬಹುದು. ಕೆಲವರು ವಿಷ್ಣುವಿನ ನಾಮವನ್ನು ಜಪಿಸಿದರೆ, ಕೆಲವರು ಶಿವನಾಮವನ್ನು ಜಪಿಸುವರು......
ಕರ್ನಾಟಕದಲ್ಲಿರುವ ಶಿವನ ಅನನ್ಯ ದೇವಾಲಯಗಳು

ಕರ್ನಾಟಕದಲ್ಲಿರುವ ಶಿವನ ಅನನ್ಯ ದೇವಾಲಯಗಳು

ಈ ಲೇಖನವು ಅತಿ ಗುರುತರ ಹಾಗು ಪ್ರಸಿದ್ಧವಾದ ಶಿವನ ದೇವಾಲಯಗಳ ಬದಲಾಗಿ ಅಷ್ಟೊಂದಾಗಿ ಕೇಳರಿಯದ ಅತಿ ಪುರಾತನ ಶಿವನ ದೇವಾಲಯಗಳ ಪರಿಚಯ ಮಾಡಿಸುತ್ತದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಪ್ರಳಯ......
ಭೂಸ್ವರ್ಗ ರಾಮೇಶ್ವರಂನ ಚಿತ್ರ ಪ್ರವಾಸ

ಭೂಸ್ವರ್ಗ ರಾಮೇಶ್ವರಂನ ಚಿತ್ರ ಪ್ರವಾಸ

ದೇವತೆಗಳ ಭೂಲೋಕ ಸ್ವರ್ಗವೆಂದೆ ಖ್ಯಾತಿ ಪಡೆದಿರುವ ರಾಮೇಶ್ವರಂ ಶಿವನ ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ರಾಮಾಯಣಕ್ಕೂ ನಂಟು ಹೊಂದಿರುವ ರಾಮೇಶ್ವರಂ ಒಂದು ಪ್ರಸಿದ್ಧವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ....
ಪ್ರೀತಿಯ ಸಂತೃಪ್ತಿಗೊಂದು ಭವ್ಯ ತಾಣ

ಪ್ರೀತಿಯ ಸಂತೃಪ್ತಿಗೊಂದು ಭವ್ಯ ತಾಣ

ಮನದೊಳು ಅನಂತ ಪ್ರೀತಿ...ಆದರೆ ತೋರ್ಪಡಿಸಲು ಅವಕಾಶಗಳಿಗೆ ಹುಡುಕಾಟ..ನಿಮ್ಮ ಸ್ಥಿತಿಯು ಹೀಗಿದ್ದರೆ ಒಂದೊಮ್ಮೆ ಭೇಟಿ ನೀಡಿ ಈ ರಿಸಾರ್ಟಿಗೆ. ಇಲ್ಲಿನ ಪರಿಸರದಲ್ಲಿರುವ ಚುಂಬಕ ಸೆಳೆತ ನಿಮ್ಮ ಇಷ್ಟಾರ್ಥವನ್ನು ಪೂರೈಸಬಹುದು....
ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

ಗಿರಿಧಾಮಗಳಿಗೆ ಹೊರಡುವುದೆಂದರೆ ಎಂದಿದ್ದರೂ ಎಲ್ಲರಿಗೂ ಫೆವರೆಟ್. ಅದರಲ್ಲೂ ಬೇಸಿಗೆಯ ಸುಡು ಬಿಸಿಲಿಗೆ ಬಳಲಿ ಬೆಂಡಾಗಿರುವ ಮನುಷ್ಯನಿಗೆ ಕೊಂಚ ಸಮಯ ಮಾಡಿ ಕೊಂಡು ಹಿಲ್ಲ್ ಸ್ಟೇಷನ್ ಗಳಿಗೆ ಕುಟುಂಬ......
ಮಂತ್ರಾಲಯ : ಶ್ರೀ ಗುರು ರಾಯರು ನೆಲೆಸಿದ ಕ್ಷೇತ್ರ

ಮಂತ್ರಾಲಯ : ಶ್ರೀ ಗುರು ರಾಯರು ನೆಲೆಸಿದ ಕ್ಷೇತ

"ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ" ಎಂಬ ಮಂತ್ರವನ್ನು ಗುರು ರಾಘವೇಂದ್ರರನ್ನು ನೆನೆಸಿ ಹೇಳುವುದು ಅವರ ಭಕ್ತರಲ್ಲಿ ಸರ್ವೇ ಸಾಮಾನ್ಯ......
/

ಮೈಮಾಟವನ್ನು ಸೆಕ್ಸಿಯಾಗಿ ಬದಲಾಯಿಸಿಕೊಂಡ ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ ಇತ್ತೀಚೆಗೆ ಸಖತ್ ಹಾಟ್ ಆಗಿ ಕಂಡುಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ತನ್ನ ಸ್ಟೈಲೀಶ್ ಲುಕ್ ಹಾಗೂ ಟು ಪೀಸ್ ಡ್ರೆಸ್‌ನಲ್ಲಿ ಇನ್ನಷ್ಟು ಹಾಟ್ ಆಗಿ ಕಂಡುಬರುತ್ತಿದ್ದಾರೆ....
ಮೈಮಾಟವನ್ನು ಸೆಕ್ಸಿಯಾಗಿ ಬದಲಾಯಿಸಿಕೊಂಡ ಶ್ರುತಿ ಹಾಸನ್