ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ ಫುಟ್ಬಾಲ್ ಕ್ರೇಜಿ ಫ್ಯಾನ್ಸ್ ಚಿತ್ರಗಳು

By Mahesh

ಬ್ರೆಜಿಲ್, ಜೂ.20: ಫೀಫಾ ವಿಶ್ವಕಪ್ ಪಂದ್ಯಾವಳಿಗಳು ದಿನದಿಂದ ದಿನಕ್ಕೇ ರೋಚಕತೆ ಪಡೆದುಕೊಳ್ಳುತ್ತಿದೆ. ತಮ್ಮ ನೆಚ್ಚಿನ ತಂಡದ ಜರ್ಸಿ, ಕ್ಯಾಪ್, ಹೇರ್ ಬ್ಯಾಂಡ್ ಹೀಗೆ ಉಡುಗೆ ತೊಡುಗೆಗಳ ಮೂಲಕ ದೇಶದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವುದು ಅಭಿಮಾನಿಗಳ ಆಕಾಂಕ್ಷೆ. ಸಾಂಬಾ ನಾಡಿನಲ್ಲಿ ಬ್ಯೂಟಿಫುಲ್ ಗೇಮ್ ನ ವರ್ಣರಂಜಿತ ಅಭಿಮಾನಿಗಳ ಚಿತ್ರಗಳು ನಿಮಗಾಗಿ ಇಲ್ಲಿದೆ.

ಪ್ರತಿ ಕ್ರೀಡಾಕೂಟಕ್ಕೂ ಒಂದು ಲಾಂಛನವಿರುವಂತೆ ಇಡೀ ವಿಶ್ವಕಪ್ ಹಾಗೂ ಅತಿಥೇಯ ರಾಷ್ಟ್ರವನ್ನು ಪ್ರತಿನಿಧಿಸುವ ಲಾಂಛನವನ್ನು ಬ್ರೆಜಿಲ್ ವಿಶ್ವಕಪ್ ಕೂಡಾ ಹೊಂದಿದೆ. ಬ್ರೆಜಿಲ್ಲಿನ ಇನ್ ಸ್ಪಿರೇಷನ್ ಹಾಗೂ ಫುಲೆಕೊ ದ ಅರ್ಮಾಡಿಲ್ಲೋ ಈಗ ಭಾರತದಲ್ಲೂ ಜನಪ್ರಿಯತೆ ಗಳಿಸುತ್ತಿದೆ.[ಭಾರತವನ್ನು ಆವರಿಸಿದ ವಿಶ್ವಕಪ್ ಫುಟ್ಬಾಲ್ ಜ್ವರ]

ಜು.13 ರ ತನಕ ಈ ಸಂಭ್ರಮ ಎಲ್ಲೆ ಮೀರುವುದರಲ್ಲಿ ಸಂಶಯವಿಲ್ಲ. ಒಟ್ಟಾರೆ 64 ಪಂದ್ಯಗಳು ನಡೆಯಲಿದ್ದು, 32 ರಾಷ್ಟ್ರಗಳು ಸೆಣೆಸಾಟದಲ್ಲಿವೆ. ಜೂ.19ಕ್ಕೆ 20 ಪಂದ್ಯಗಳು ಮುಗಿದಿದ್ದು, ಇಲ್ಲಿ ತನಕದ ಅಭಿಮಾನಿಗಳು ಸಂಭ್ರಮದ ಚಿತ್ರಗಳನ್ನು ನೋಡಿ....[ಪಂದ್ಯಾವಳಿ ಎಲ್ಲಿ ನೋಡುವುದು?]

ಬ್ರೆಜಿಲ್ಲಿನ ಅಪ್ಪಟ ಅಭಿಮಾನಿ

ಬ್ರೆಜಿಲ್ಲಿನ ಅಪ್ಪಟ ಅಭಿಮಾನಿ

A spectator poses with her festive attire before the Group A World Cup match between Cameroon and Croatia at the Arena da Amazonia in Manaus, Brazil, Wednesday, June 18. ಸರಣಿಯ ಎಲ್ಲಾ ಚಿತ್ರಗಳ ಕೃಪೆ: ಪಿಟಿಐ

ಉರುಗ್ವೆ ಅಭಿಮಾನಿಗಳ ಚಿತ್ರ

ಉರುಗ್ವೆ ಅಭಿಮಾನಿಗಳ ಚಿತ್ರ

Uruguayan supporters with team colours' head gear react before the start of the group D World Cup match between Uruguay and England at the Itaquerao Stadium in Sao Paulo, Brazil, Thursday, June 19, 2014.

ದಕ್ಷಿಣ ಕೊರಿಯಾ ಫ್ಯಾನ್ಸ್ ಡ್ಯಾನ್ಸ್

ದಕ್ಷಿಣ ಕೊರಿಯಾ ಫ್ಯಾನ್ಸ್ ಡ್ಯಾನ್ಸ್

South Korean fans celebrate after their soccer team scored the first goal against Russia during the group H World Cup soccer match between Russia and South Korea, at a public viewing venue in Seoul, South Korea, Wednesday, June 18.

ಜಪಾನ್ನಿನಲ್ಲಿ ರೌಡಿ ಸಾಕರ್ ಫ್ಯಾನ್ಸ್

ಜಪಾನ್ನಿನಲ್ಲಿ ರೌಡಿ ಸಾಕರ್ ಫ್ಯಾನ್ಸ್

Police officers try to control some of Japanese rowdy soccer fans on the crossroad following the group C World Cup soccer match between Japan and Ivory Coast at the Tokyo's Shibuya shopping district, Sunday, June 15. Ivory Coast won 2-1.

ಇಟಾಲಿಯನ್ ಬ್ಲೂ ಜಾಯ್

ಇಟಾಲಿಯನ್ ಬ್ಲೂ ಜಾಯ್

Italian fans celebrate their team's victory after a live broadcast of the World Cup match between England and Italy, inside the FIFA Fan Fest area on Copacabana beach, in Rio de Janeiro, Brazil, Saturday, June 14. Italy defeated England 2-1 in a Group D match.

ಉರುಗ್ವೆ ಲೂಯಿಸ್ ಸ್ವರೇಜ್ ಫ್ಯಾನ್

ಉರುಗ್ವೆ ಲೂಯಿಸ್ ಸ್ವರೇಜ್ ಫ್ಯಾನ್

A fan, with his face painted to represent his country's flag and wearing a T-shirt with an image of Uruguayan footballer Luis Suarez, cheers as he watches a live broadcast of the World Cup match between England and Uruguay in downtown Montevideo, Uruguay, Thursday, June 19. Suarez scored twice to give Uruguay a 2-1 victory.

ಬೆಂಗಳೂರಿನಲ್ಲಿ ಬ್ರೆಜಿಲ್ ಫ್ಯಾನ್ಸ್

ಬೆಂಗಳೂರಿನಲ್ಲಿ ಬ್ರೆಜಿಲ್ ಫ್ಯಾನ್ಸ್

Fans of Brazil's football team take out a procession ahead of the FIFA World cup 2014 in Bengaluru

ರೇ ಜಕಾರೋ ಫ್ಯಾನ್ಸ್ ಗಳು

ರೇ ಜಕಾರೋ ಫ್ಯಾನ್ಸ್ ಗಳು

Brazilian soccer fans Ray Zacaro, left, and Adriana Strauss dance after a World Cup soccer match between Brazil and Croatia, at the Kukaramakara cafe block party in Miami, Thursday, June 12. Brazil won 3-1.

ಅರ್ಜೆಂಟಿನಾದ ಮೆಸ್ಸಿ ಪ್ರತಿಕೃತಿ

ಅರ್ಜೆಂಟಿನಾದ ಮೆಸ್ಸಿ ಪ್ರತಿಕೃತಿ

A Brazilian supporter slaps an effigy of Argentina's Lionel Messi before the start of the second half of the Group H World Cup match between Belgium and Algeria at the Mineirao Stadium in Belo Horizonte, Brazil, Tuesday, June 17.

ಮಿಯಾಮಿಯಲ್ಲಿ ಬ್ರೆಜಿಲ್ಲಿಯನ್ನರ ಪಾರ್ಟಿ

ಮಿಯಾಮಿಯಲ್ಲಿ ಬ್ರೆಜಿಲ್ಲಿಯನ್ನರ ಪಾರ್ಟಿ

Brazilian soccer fans celebrate their team's second goal during the opening game of the World Cup, between Brazil and Croatia, at a block party in Miami,

ಕಿರೀಟಧಾರಿ ಬ್ರೆಜಿಲ್ ಅಭಿಮಾನಿ

ಕಿರೀಟಧಾರಿ ಬ್ರೆಜಿಲ್ ಅಭಿಮಾನಿ

A spectator adjusts her headdress before the start of the group A World Cup soccer match between Cameroon and Croatia at the Arena da Amazonia in Manaus, Brazil, Wednesday, June 18.

ಬಣ್ಣ ಬಳೆದುಕೊಂಡ ಜಪಾನಿ ಫ್ಯಾನ್ಸ್

ಬಣ್ಣ ಬಳೆದುಕೊಂಡ ಜಪಾನಿ ಫ್ಯಾನ್ಸ್

Japanese fans pose with their face paint before the group C World Cup soccer match between Japan and Greece at the Arena das Dunas in Natal, Brazil, Thursday, June 19. The match ended 0-0 draw.

ಬೆಲ್ಜಿಯಂನ ಫ್ಯಾನ್ಸ್

ಬೆಲ್ಜಿಯಂನ ಫ್ಯಾನ್ಸ್

Two fans of the Belgian national soccer team watch the match against Algeria, broadcast live on a giant video screen at the Ghelamco soccer stadium in Ghent, western Belgium, Tuesday, June 17.

ಕೋಲ್ಕತ್ತಾದಲ್ಲಿ ಫ್ಯಾನ್ಸ್ ಸಂಭ್ರಮ

ಕೋಲ್ಕತ್ತಾದಲ್ಲಿ ಫ್ಯಾನ್ಸ್ ಸಂಭ್ರಮ

Argentina supporters celebrate the team's victory in the first match at FIFA World cup 2014, in Kolkata on Monday, June 16.

ಅರ್ಜೆಂಟಿನಾ ಫ್ಯಾನ್ಸ್ ಕುಣಿತ

ಅರ್ಜೆಂಟಿನಾ ಫ್ಯಾನ್ಸ್ ಕುಣಿತ

Argentina supporters react before the Group F World Cup match between Argentina and Bosnia at the Maracana Stadium in Rio de Janeiro, Brazil, Sunday, June 15.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X