ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 20: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.20: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10.15: ಇರಾಕಿನಲ್ಲಿ ಅಪಹರಣಕಾರರೊಡನೆ ಸಂಪರ್ಕ ಸಾಧಿಸಲಾಗಿದೆ, ಓರ್ವ ಭಾರತೀಯ ಆಶ್ಚರ್ಯಕರ ರೀತಿಯಲ್ಲಿ ಎಸ್ಕೇಪ್ ಆಗಿದ್ದಾನೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

News in brief on June 20

9.50 : ಮಧ್ಯಪ್ರದೇಶದ ಕೃಷಿ ಸಚಿವರದ ಮೇಲೆ ಲೋಕಾಯುಕ್ತ ತನಿಖೆಗೆ ಅಲ್ಲಿನ ಹೈಕೋರ್ಟ್ ಆದೇಶಿಸಿದೆ,
9.45: ಮುಂಬೈನ ಕ್ಯಾಂಪಕೋಲಾ ನಿವಾಸಿಗಳು ಕಟ್ಟಡದ ಆವರಣದಲ್ಲಿ ಹವನ ಹೋಮ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
9.15: ಮುಂಬೈನ ಕ್ಯಾಂಪಕೋಲಾ ಕಟ್ಟಡದಲ್ಲಿ ನೀರು, ವಿದ್ಯುತ್, ಅನಿಲ ಪೂರೈಕೆ ಇಂದಿನಿಂದ ಸ್ಥಗಿತಗೊಳ್ಳಲಿದೆ.
9.00: ಜೂ.28ರಿಂದ ಬಾಲ್ಟಲ್ ಮಾರ್ಗದ ಮೂಲಕ ಅಮರನಾಥ ಯಾತ್ರೆ.
English summary
Top news in brief for the day: Reports suggest that out of the 40 Indians abducted in Iraq, one has managed to escape. Follow all the top news updates of the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X