Englishবাংলাગુજરાતીहिन्दीമലയാളംதமிழ்తెలుగు
ಒನ್ ಇಂಡಿಯಾ  » ಕನ್ನಡ  » ವಿಷಯಗಳು
Pallakki
ಹಿರೇಗುಂಟನೂರು ಶ್ರೀ ದ್ಯಾಮಲಾಂಬ ಉತ್ಸವಕ್ಕೆ ಬನ್ನಿ
ಚಿತ್ರದುರ್ಗ,ಏ,10: ಇತಿಹಾಸ ಪ್ರಸಿದ್ದ ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಬ ಅಮ್ಮನವರ ಜಾತ್ರಾ ಕಾರ್ಯಕ್ರಮವು ಇದೇ ಏಪ್ರಿಲ್ 12 ರಿಂದ 18 ರವರೆಗೆ ನಡೆಯಲಿದೆ. ಜಾತ್ರಾ ಕಾರ್ಯಕ್ರಮದಂತೆ ಏ.12 ರಂದು ಕಲ್ಯಾಣೋತ್ಸವ, ಏ.13 ರಂದು ನವಿಲು ಉತ್ಸವ, ಏ.14 ರಂದು ಅಶ್ವೋತ್ಸವ, ಏ.15 ರಂದು ಮೀಸಲು ಪೂಜೆ ಹಾಗೂ 16 ರಂದು ಬೆಳಿಗ್ಗೆ 7 ...