ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ : ಫೈನಲ್ ಪಂದ್ಯ ಪ್ರಸಾರ ಎಷ್ಟು ಗಂಟೆಗೆ?

By Mahesh

ರಿಯೋ ಡಿಜನೈರೋ, ಜು.2: ಫೀಫಾ ವಿಶ್ವಕಪ್ 2014ರಲ್ಲಿ 15 ದಿನಗಳ ಲೀಗ್ ಹಂತದ ಭರ್ಜರಿ ಮನರಂಜನೆಯ ನಂತರ ಈಗ ನಾಕೌಟ್ ಹಂತ ರೋಚಕತೆಯಿಂದ ಕೊನೆಗೊಂಡಿದೆ.
ಹಾಲಿ ಚಾಂಪಿಯನ್ ಸ್ಪೇನ್ ಸೇರಿದಂತೆ ಯುರೋಪಿನ ಬಹುತೇಕ ಫೇವರೀಟ್ ತಂಡಗಳು ಲೀಗ್ ಹಂತದಲ್ಲೇ ಮನೆಗೆ ಹಿಂತಿರುಗಿವೆ. ಅದೃಷ್ಟದ ಲಾಭ ಪಡೆದುಕೊಂಡ ಕೆಲ ತಂಡಗಳು ಬಲಿಷ್ಠ ತಂಡಗಳನ್ನು ಮಣಿಸಿ ನಾಕೌಟ್ ಹಂತ ತಲುಪಿದರೂ 8 ಘಟ್ಟ ಮುಟ್ಟಲಿಲ್ಲ. ಇಂಗ್ಲೆಂಡ್, ಇಟಲಿ, ಪೋರ್ಚುಗಲ್ ಕೂಡಾ ಮನೆಗೆ ತೆರಳಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳಲ್ಲಿ ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು ಲೀಗ್ ಹಂತದಲ್ಲಿದ್ದವು. ಒಟ್ಟಾರೆ 64 ಪಂದ್ಯಗಳನ್ನು ಫೀಫಾ ವಿಶ್ವಕಪ್ ನಲ್ಲಿ ಕಾಣಬಹುದಾಗಿದೆ.

ವಿಶ್ವಕಪ್ ನಲ್ಲಿ ಇನ್ನೆರಡು ದಿನ ವಿಶ್ರಾಂತಿ ದಿನವಾಗಿದ್ದು, ಕ್ವಾರ್ಟರ್ ಫೈನಲ್ ಪಂದ್ಯಗಳು ಜು.4ರಿಂದ ನಡೆಯಲಿದೆ. 8ರ ಹಂತಕ್ಕೇರಿದ ತಂಡಗಳು, ಪಂದ್ಯಗಳು, ವೇಳೆ ವಿವರ ಮುಂದಿದೆ:

FIFA World Cup 2014
ವಿಶ್ವಕಪ್ 2014, ಬ್ರೆಜಿಲ್
ನಾಕೌಟ್ ಹಂತದ ವೇಳಾಪಟ್ಟಿ
ದಿನಾಂಕ/ದಿನ ಎದುರಾಳಿ ಸ್ಥಳ ಸಮಯ
ಜುಲೈ 4 ಶುಕ್ರವಾರ ಫ್ರಾನ್ಸ್ vs ಜರ್ಮನಿ (57ನೇ ಪಂದ್ಯ) ರಿಯೋ ಡಿ ಜನೈರೋ

9.30 PM IST

ಜುಲೈ 5 ಶನಿವಾರ ಬ್ರೆಜಿಲ್ vs ಕೊಲಂಬಿಯಾ (58ನೇ ಪಂದ್ಯ)
ಫೋರ್ಟಲೆಜಾ 1.30 AM IST
ಅರ್ಜೆಂಟಿನಾ vs ಬೆಲ್ಜಿಯಂ (59ನೇ ಪಂದ್ಯ)
ಬ್ರೆಸಿಲಿಯಾ 9.30 PM IST
ಜುಲೈ 6 ಭಾನುವಾರ ನೆದರ್ಲೆಂಡ್ vs ಕೋಸ್ಟರಿಕಾ (60ನೇ ಪಂದ್ಯ)
ಸಾಲ್ವಡಾರ್ 1.30 AM IST
ಸೆಮಿಫೈನಲ್
ಜುಲೈ 9 ಬುಧವಾರ ಜರ್ಮನಿ vs ಬ್ರೆಜಿಲ್ (61) ಬೆಲೊ ಹಾರಿಜಾಂಟೆ 1.30 AM IST
ಜುಲೈ 10 ಗುರುವಾರ ಅರ್ಜೆಂಟಿನಾ vs ನೆದರ್ಲೆಂಡ್(62) ಸಾ ಪೊಲೊ 1.30 AM IST
ಮೂರನೇ ಸ್ಥಾನಕ್ಕೆ
ಜುಲೈ 13 ಭಾನುವಾರ ಬ್ರೆಜಿಲ್ vs ನೆದರ್ಲೆಂಡ್ ಕ್ಯೂಯಾಬ 1.30 AM IST

ಫೈನಲ್
ಜುಲೈ 14 ಸೋಮವಾರ ಜರ್ಮನಿ vs ಅರ್ಜೆಂಟಿನಾ ರಿಯೋ ಡಿ ಜನೈರೋ 12.30 AM

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X