ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಾಹಲವನ್ನು ಹಾಲೆಂದು ಎಷ್ಟು ದಿನ ಕುಡಿಯುವುದು?

By ವಿ.ಆರ್. ಭಟ್
|
Google Oneindia Kannada News

How to tame terrorism?
ನೇರವಾಗಿ ಹೇಳುತ್ತಿರುವುದಕ್ಕೆ ಬೇಸರಿಸಬೇಡಿ, ಇದ್ದುದನ್ನು ಹೇಳುವ ಸ್ವಭಾವ ನನಗೆ. ಸೌಹಾರ್ದ ಹಾಳಾಗುತ್ತದೆಂದು ಹಾಲಾಹಲವನ್ನು ಹಾಲು ಎಂದೇ ಕುಡಿಯಲು ಮುಂದಾಗುವುದು ಎಷ್ಟು ಕಾಲ ನಡೆದೀತು? ತಮ್ಮ ಮಕ್ಕಳು ಅಂಥವರಲ್ಲಾ ಎನ್ನುವ ಮೊದಲು ಮಕ್ಕಳು ಏನುಮಾಡುತ್ತಾರೆ ಎಂಬುದರ ಅರಿವು ಎಲ್ಲಾ ಪಾಲಕರಿಗೂ ಇರಬೇಕು.

ವ್ಯಕ್ತಿಗಿಂತ ಕುಟುಂಬ ದೊಡ್ಡದು, ಕುಟುಂಬಕ್ಕಿಂತಾ ಊರು ದೊಡ್ಡದು, ಊರಿಗಿಂತಾ ತಾಲೂಕು-ತಾಲೂಕಿಗಿಂತಾ ಜಿಲ್ಲೆ-ಜಿಲ್ಲೆಗಿಂತಾ ರಾಜ್ಯ-ರಾಜ್ಯಕ್ಕಿಂತಾ ದೇಶ ಹೀಗೇ ಗಣನೆ ಸಾಗುತ್ತದೆ. ಲೀಟರುಗಟ್ಟಲೆ ಹಾಲನ್ನು ಕೆಡಿಸಲು ಒಂದೇ ಹುಂಡು ಹುಳಿ ಸಾಕು! ಸಮಾಜವನ್ನು ಕೆಡಿಸಲು ಕೆಲವೇ ಕೇಡಿಗಳು ಭಯೋತ್ಫಾದಕರು ಸಾಕು! ಪಾತಕಿಗಳು ಯಾರೇ ಆಗಿರಲಿ, ನಾಳೆ ನಮ್ಮ ಮನೆಯಲ್ಲೇ ಯಾರದರೂ ಇದ್ದರೂ ಅವರನ್ನು ಬಿಡಬಾರದು, ಅವರಿಗೆ ತಕ್ಕ ಶಿಕ್ಷೆ ವಿಧಿಸಲೇಬೇಕು.

1. ಭಾರತೀಯ ಮುಸ್ಲಿಮರಲ್ಲಿ ಬುರ್ಖಾ ಪದ್ಧತಿಯನ್ನು ಮೊದಲು ನಿಷೇಧಿಸಬೇಕು. ಬುರ್ಖಾದ ಒಳಗಿರುವುದು ಗಂಡಸೋ ಹೆಂಗಸೋ ಭಯೋತ್ಫಾದಕರೋ ಅರಿಯುವುದು ಹೇಗೆ? ಅಂಗಡಿಗಳಲ್ಲಿ ಅವರು ಸಾಮಾನು ಕದ್ದು ಬುರ್ಖಾದಲ್ಲಿ ಅಡಗಿಸಿಕೊಂಡರೆ ತಿಳಿಯುವುದು ಹೇಗೆ?

2. ಬಹುಪತ್ನಿತ್ವವನ್ನು ನಿಷೇಧಿಸಬೇಕು, ಅದು ಆ ಜನಾಂಗಕ್ಕೂ ಮಿಕ್ಕುಳಿದ ಜನರಿಗೂ ಮತ್ತು ಈ ದೇಶಕ್ಕೂ ಒಳ್ಳೆಯದು.

3. ಜನಸಂಖ್ಯಾ ನಿಯಂತ್ರಣ ಮುಸ್ಲಿಮ್ ಬಾಂಧವರಿಗೂ ಕಡ್ಡಾಯವಾಗಿ ಅಪ್ಲೈ ಆಗಬೇಕು; ಕಾಲ ಬದಲಾಗಿದೆ- ವೋಟ್ ಬ್ಯಾಂಕ್ ವ್ಯವಹಾರಕ್ಕಾಗಿ ಅಲ್ಪಸಂಖ್ಯಾತರು ಎಂಬ ಓಲೈಕೆ ಬೇಕಾಗಿಲ್ಲ; ಈಗ ಅಲ್ಪ ಸಂಖ್ಯಾತರ ಸಂಖ್ಯೆ ದೇಶದ ಒಟ್ಟೂ ಜನಸಂಖ್ಯೆಯ 30%ಕ್ಕೂ ಹೆಚ್ಚಿದೆ! ಎಂದಮೇಲೆ ಯಾರೂ ಅಲ್ಪಸಂಖ್ಯಾತರಲ್ಲ.

4. ಮನುಷ್ಯನ ಆಹಾರವೇ ಮನುಷ್ಯನ ಮೆದುಳಿನ ವ್ಯವಹಾರಕ್ಕೆ ಕಾರಣ, ಭಾರತೀಯರಾದ ನಾವು ನಿತ್ಯ ಸೇವಿಸುವ ಹಾಲನ್ನು ಕೊಡುವ ಎರಡನೇ ತಾಯಿಯಾದ ಗೋವನ್ನು ಭುಂಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು.

5. ಸಮಾಜದಲ್ಲಿ ನಡೆಯುವ ಪ್ರತಿಯೊಂದೂ ಕ್ರಿಮಿನಲ್ ಘಟನೆಗಳಲ್ಲಿ/ಮೊಕದ್ದಮೆಗಳಲ್ಲಿ ಒಬ್ಬನದಾದರೂ ಮುಸ್ಲಿಂ ಹೆಸರು ಕೇಳಿಬರುತ್ತದೆ! ಮುಸ್ಲಿಂ ಬಾಂಧವರು ತಮ್ಮ ಸಮಾಜದ ಯುವಕರಿಗೆ ತಿಳಿಹೇಳುವ ತರಬೇತಿ ಶಿಬಿರಗಳನ್ನು ನಡೆಸುವುದು ಅನಿವಾರ್ಯವಾಗಿ ಕಾಣುತ್ತದೆ. [ಈ ಲೇಖನದಲ್ಲಿ ಪ್ರಕಟವಾದ ಅಭಿಪ್ರಾಯ ಲೇಖಕರವು.]

English summary
How to nip terrorism in the bud? Here is a letter from Oneindia-Kannada reader V.R. Bhat to government, to the Muslim parents and to the whole society explaining how can we put a step ahead in taming the terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X