[an error occurred while processing this directive][an error occurred while processing this directive][an error occurred while processing this directive]
ವೇಗ ಹೆಚ್ಚಿದಂತೆಲ್ಲ ಗರಗರ ಅನ್ನುತ್ತೆ ಬಸ್ಸು. ಅದು ಸಾಲದೆಂದು ಬಸ್ಸಿನ ತುಂಬ ಮಕ್ಕಳ ಗಲಭೆ. ದೊಡ್ದವರ ಅರಚಾಟ. ಬಸ್ಸಿನಿಂದ ಕಾಣಿಸುವ ದೃಶ್ಯಗಳು ಎಷ್ಟೋ ಮನೋಹರವಾಗಿವೆ. ನಮಗೂ ಪ್ರಕೃತಿಗೂ ಮಧ್ಯೆ ಅಂಟಿುುೂಂ ಅಂಟದಂತೆ ಸಂಬಂಧ ಇರುವಾಗ ಎಷ್ಟು ಆಹ್ಲಾದವಾಗಿ ಇರುತ್ತದೋ. ಹಸುಗಳು ಮೇವು ಮೇುುುಂತ್ತಿರುವುದು, ಬಾಲಬಾಲಿಕೆುುಂರು ಅವುಗಳ ಹಿಂದೆ ಆಡುತ್ತ ಹಾಡುತ್ತಾ ದನ ಕಾುುುಂವುದು, ಜೋಳದ ಹೊಲಗಳು ಹಚ್ಚಹಸಿರಾಗಿ ತೂಗುವುದು, ಕರೆಂಟು ವೈರುಗಳ ಮಧ್ಯದಿಂದ ಗಾಳಿ ಶಿಳ್ಳೆ ಹಾಕುತ್ತಾ ಸಾಗುವುದು, ದೂರದಿಂದ ಹೊಲದಲ್ಲಿ ಹಾಡುವ ಹಳ್ಳಿಹಾಡುಗಳು ಮೆಲ್ಲಗೆ ಸೋಕುವುದು, ತುಂಬೆ, ಬೇವು, ಆಲ, ಅರಳಿ, ಈಚಲು, ತಾಳೆ ಮರಗಳು ಹಾಗೆುೆುೕಂ ಮಾತನಾಡಿಸುತ್ತಾ ಹಿಂದುಳಿದು ಹೋಗುವುದು, ಟ್ರ್ಯಾಕ್ಟರ್ಗಳ ಶಬ್ದ, ಊಟ ಹೊತ್ತ್ಯೊುುುಂತ್ತಿರುವ ಹಳ್ಳಿ ಹೆಂಗಸರು. ಈ ವಿಶ್ವವನ್ನು ಅಂಟಿುುೂಂ ಅಂಟದಂತೆ ಪ್ರೇಕ್ಷಕನ ರೀತಿ ನೋಡುತ್ತಿದ್ದರೆ ಎಷ್ಟು ಆನಂದವೋ. ಆನಂದಿಸುವ ಜನರು ಚರಿತ್ರೆ ಸೃಷ್ಟಿ ಮಾಡಲಾರರು ಎನ್ನುತ್ತಾರೆ. ಏನೇ ಆಗಲಿ ಆನಂದವಾಗಿ ಜೀವಿಸುವುದು ಚರಿತ್ರೆ ಆಗಬಾರದಾ!
ನನ್ನ ಆನಂದದಲ್ಲಿ ನಾನಿದ್ದರೆ ನಮ್ಮ ಆರು ವರ್ಷದ ನವ್ಯ ಆ ದೃಶ್ಯಗಳನ್ನು ತೋರಿಸುತ್ತಾ ಏನೇನೋ ಕೇಳುತ್ತಾಳೆ. ತಪೋಭಂಗವಾದಷ್ಟು ಭಾಧೆ, ಕಿರಿಕಿರಿ ಆಗುತ್ತದೆ. ಹೇಳಿಹೇಳಿ ಬೇಸರ ಬಂದಿದೆ. ಗುರ್ರೆಂದು ನೋಡಿದೆ. ಇನ್ನು ಲಾಭವಿಲ್ಲೆಂದು ನನ್ನನ್ನು ಬಿಟ್ಟು ನವ್ಯ ಅಮ್ಮನ ಪಕ್ಕ ಸೇರಿದಳು.
ಪ್ರಕೃತಿ ಎಷ್ಟು ರಮಣೀಯವಾದದ್ದು. ಎಷ್ಟು ನೋಡಿದರೂ ತಣಿುುಂದು. ಎಷ್ಟು ಆನಂದಿಸಿದರೂ ಇನ್ನೂ ಮಿಕ್ಕಿ ಹೋಗುತ್ತಲೇ ಇರುತ್ತದೆ. ಪ್ರಕೃತಿ, ಪ್ರಕೃತಿುೊಂಂದಿಗೆ ಬೆರೆತುಹೋದ ನನ್ನ ಜೀವನ, ಅನುಭವಗಳು ಅದೆಷ್ಟೆಷ್ಟೊ. ಮನಸ್ಸು ಎಲ್ಲೆಲ್ಲಿುುಂ ಜ್ಞಾಪಕಗಳಿಗೋ ನೆಗೆುುುಂತ್ತದೆ. ಹಳ್ಳಿ ಪ್ರಕೃತಿಯಿಂದ ನಗರದ ತನಕ ಬೆಳೆದ ಜೀವನದಲ್ಲಿ ಎಷ್ಟು ಕವಲುಗಳೊ.
ನನ್ನ ಮದುವೆುೆುೕಂ ಒಂದು ವಿಚಿತ್ರ ಘಟನೆ ಎಂದುಕೊಂಡರೆ ನನ್ನ ನಾದಿನಿ ಅರುಣಳ ಮದುವೆ ಮತ್ತೂ ವಿಚಿತ್ರ. ಅಷ್ಟು ಅರಚಿ ಚೀರಿಟ್ಟ ಅರುಣ ಇಷ್ಟು ಬೇಗ ಮದುವೆಗೆ ಹೇಗೆ ಒಪ್ಪಿಕೊಂಡಳೊ. ಎಷ್ಟು ದೊಡ್ಡ ದೊಡ್ಡ ವಿಷುುಂ ಮಾತಾಡೋಳು. ಅವೆಲ್ಲ ಕೇಳುತ್ತಿದ್ದರೆ ಅರುಣ ಎಷ್ಟೋ ಎತ್ತರಕ್ಕೆ ಬೆಳೆದಿದ್ದಾಳೆ ಎನ್ನಿಸುತ್ತಿತ್ತು. ಅರುಣಳ ಸಾಹಸ, ಬುದ್ಧಿ ನೋಡುತ್ತಿದ್ದರೆ ನನಗೆ ಈರ್ಷ್ಯೆ, ಸಂತೋಷ ಆಗುತ್ತಿತ್ತು. ಆಕೆುುಂ ಮಾತುಗಳು ನನ್ನನ್ನೂ ನನ್ನ ಗತವನ್ನು ಜ್ಞಾಪಿಸಿ ಹಂಗಿಸುತ್ತಿಲ್ಲ ಅಲ್ಲವಾ ಎನ್ನಿಸೋದು ಎಷ್ಟೋ ಸಾರಿ. ಆದರೆ ಆ ಕಣ್ಣುಗಳಲ್ಲಿ ಎಷ್ಟು ಅಮಾುುಂಕತ್ವ, ಎಷ್ಟು ನಿರ್ಮಲತೆ.
ಕಾಲೇಜು ವಿದ್ಯಾರ್ಥಿ ಚಳವಳಿುುಂಲ್ಲಿ ಸಕ್ರಿುುಂವಾಗಿ ಪಾಲ್ಗೊಳ್ಳುತ್ತಿದ್ದ ಅರುಣ ಇನ್ನೇನೋ ಭವಿಷ್ಯವನ್ನು ಹುಡುಕಿಕೊಳ್ಳುತ್ತಾಳೆ ಎಂದುಕೊಂಡೆ. ಆದರೆ ಮದುವೆ ಮಾಡಿಕೊಂಡು ಗೃಹಿಣಿುೂಂಗಿ ಉಳಿದುಬಿಡುತ್ತಾಳೆ ಎಂದುಕೊಳ್ಳಲಿಲ್ಲ.
ನನ್ನ ಊಹೆಗಳು ಈಗ ನನಗೆ ನಗು ತರಿಸುತ್ತಿವೆ. ಆಕೆುುಂ ಭವಿಷ್ಯತ್ತು ಹೀಗಿರಬೇಕು ಎಂದು ಹೇಳುವ ಹಕ್ಕು ನಿಜಕ್ಕೂ ನನಗಿದೆುೂಂ? ನನ್ನನ್ನು ಕುರಿತು ಹಾಗೆಂದುಕೊಳ್ಳುತ್ತಿದ್ದವರು ಈಗ ಏನೆಂದುಕೊಳ್ಳುತ್ತಿದ್ದಾರೆ. ಅಸಲಿಗೆ ಒಬ್ಬರನ್ನು ಕುರಿತು ಇನ್ನೊಬ್ಬರು ಆಶಿಸುವ ಹಕ್ಕಿದೆುೂಂ?
ಹೀಗೆ ಒಬ್ಬರನ್ನು ಕುರಿತು ಮತ್ತೊಬ್ಬರು ಆಶಿಸುವುದು ಈ ವಿಷುುಂದಲ್ಲಿ ವ್ಯಕ್ತಿಗತ ಆಸ್ತಿಹಕ್ಕು ತರಹದ ಭಾವ ಅಲ್ಲವೆ? ಒಬ್ಬರನ್ನು ಕುರಿತು ಮತ್ತೊಬ್ಬರು ಏನನ್ನೂ ಆಶಿಸದೆ ಬದುಕುವುದು ಸಾಧ್ಯವಾಗುತ್ತದೆುೆುೕಂ? ಆಗ ಕೂಡಿ ಬಾಳುವುದಕ್ಕೆ ಅರ್ಥ ಮಿಕ್ಕಿರುತ್ತದೆುೆುಂ? ಏನೋ ಕೊನೆಯಿಲ್ಲದ ಪ್ರಶ್ನೆಗಳು.
ಅರುಣಳ ಕುರಿತು ಆಶಿಸುವ ಹಕ್ಕು ನನಗಿಲ್ಲ. ನನ್ನನ್ನು ಕುರಿತು ಇತರರು ಕೂಡ ಆಶಿಸುವ ಹಕ್ಕು ಇಲ್ಲ. ಹಾಗೆ ನಡೆುುುಂತ್ತದೆಯೆ? ನನಗೆ ಇಷ್ಟ ಇರಲಿ ಇಲ್ಲದೆ ಇರಲಿ ಈ ಕೆಲಸ ಮಾಡಬೇಕಾದದ್ದೆ. ನನ್ನ ಕುಟುಂಬವನ್ನು ಸಾಕಬೇಕಾದದ್ದೆ. ಮನೆ ಬಾಡಿಗೆ, ಸ್ಕೂಟರ್ ರಿಪೇರಿಗಳು ಕಟ್ಟಬೇಕಾದದ್ದೆ.
ಈ ಪ್ರಪಂಚಕ್ಕೆ ಪ್ರೇಕ್ಷಕನಾಗಿ ಉಳಿದುಹೋಗುವುದು ಎಷ್ಟು ಚೆನ್ನಾಗಿರುತ್ತದೊ. ಪ್ರೇಕ್ಷಕನಾಗಿ ಇದ್ದುಬಿಡುವುದು ಎಂದರೆ ಈ ಸಂಬಂಧಗಳಿಗೆ ಆತೀತವಾಗಿ ಇದ್ದುಬಿಡುವುದಾ? ಈ ಸಂಬಂಧಗಳಲ್ಲಿ ಇರುತ್ತಲೇ ಸ್ಪಂದನೆಗಳಿಗೆ ಪ್ರೇಕ್ಷಕನ ಹಾಗೆ ನನ್ನ ಎಚ್ಚರದಲ್ಲಿ ನಾನು ಇರುವುದಾ! ನನ್ನ ಹೆಂಡತಿ ವಿಮಲಳ ಜೊತೆ ನಾನು ಆ ತರಹ ಇದ್ದರೆ ಸಹಿಸುತ್ತಾಳಾ? ಅರುಣ ಮದುವೆ ಮಾಡಿಕೊಳ್ಳುತ್ತಿರುವುದು ಏನನ್ನೋ ಬುುಂಸುವುದಕ್ಕಾ? ಬಂಧನದಲ್ಲಿ ಸಿಕ್ಕಿಹಾಕಿಕೊಳ್ಳಬೇಕೆಂದು ಹಾರುವ ಹಕ್ಕಿಗಳಿಗೆ ಹುರುಪು ಏತಕ್ಕೊ, ಮದುವೆ ಮಕ್ಕಳು ಇವೆಲ್ಲ ಗೋಡೆಗಳು ಇಲ್ಲದ ಜೈಲುಗಳೆಂದು ಹಾರುವ ಹಕ್ಕಿಗಳಿಗೆ ಅರ್ಥ ಮಾಡಿಸುವುದು ಹೇಗೆ? ಎಲ್ಲಾ ತೀರಿದವರು ಹೀಗೇ ಹೇಳುತ್ತಾರೆ. ಇದರಲ್ಲಿ ಏನೂ ಇಲ್ಲದಿದ್ದರೆ ನೀನೇತಕ್ಕೆ ಮದುವೆ ಮಾಡಿಕೊಂಡೆ ಬಾವ? ಎಂದು ಅರುಣ ಕೇಳಿದರೆ ನಾನೇನು ಹೇಳಬಲ್ಲೆ. ನನ್ನ ಅನುಭವದಿಂದ ಈ ನಿರ್ಣುುಂಕ್ಕೆ ಬಂದೆನೆಂದರೆ ನಿನ್ನ ಅನುಭವ ನನಗಾಗದೆ ನಿನ್ನ ನಿರ್ಣುುಂಕ್ಕೆ ನಾನು ಬರುವುದು ಹೇಗೆ ಸಾಧ್ಯ? ಎಂದು ಅರುಣ ಪ್ರಶ್ನಿಸಿದರೆ ಜವಾಬೇನು? ಈ ಪ್ರಶ್ನೆುೆುೕಂ ಈ ಅನುಭವಾಸಕ್ತಿುೆುೕಂ ಜೀವನವನ್ನು ಇನ್ನೂ ಹೀಗೆ ನಡೆಸುತ್ತಿದೆುೆುೕಂನೊ.
ಅರುಣಳ ಕುರಿತು ನನಗ್ಯಾವ ಹಕ್ಕೂ ಇಲ್ಲವೆಂದುಕೊಳ್ಳುತ್ತಿರುವ ನಾನು ಅರುಣ ಮದುವೆ ಮಾಡಿಕೊಳ್ಳುತ್ತಿದ್ದಾಳೆಂದರೆ ಏತಕ್ಕೆ ಇಷ್ಟು ಬಾಧೆಪಡುತ್ತಿದ್ದೇನೆ. ಅರುಣ ನನಗೆ ನಾದಿನಿುೂಂಗಿದ್ದಕ್ಕಾಗಿಯೆ? ಇಬ್ಬರ ಆಲೋಚನೆಗಳೂ ಒಂದಾದುದಕ್ಕಾಗಿ ಹಕ್ಕುಗಳು ಸಾಧಿಸಿಕೊಳ್ಳಬೇಕೆಂದುಕೊಂಡೆನಾ?
ಅರುಣ ಬೆಳೆುುಂಲು ನನ್ನ ಪ್ರಮೇುುಂ ಇರುವ ಮಾತು ನಿಜ. ಒಬ್ಬ ತಂಗಿ ಬೆಳೆುುಂಲು ಅಣ್ಣ ಎಷ್ಟು ದುಡಿುುುಂತ್ತಾನೊ ಅಷ್ಟು ದುಡಿದ ಮಾತು ವಾಸ್ತವ. ಆಕೆುುಂಲ್ಲಿ ಹೃದುುಂವಿದೆ. ಹೃದುುಂಕ್ಕೆ ತಕ್ಕ ಸ್ಪಂದನೆಗಳಿವೆ. ಅದಕ್ಕೇ ಎಲ್ಲರಲ್ಲಿ ಬೆರೆತು ಕಾಲೇಜು ವಿದ್ಯಾರ್ಥಿ ಚಳವಳಿುುಂನ್ನು ನಿರ್ಮಿಸಿದಳು. ಆಕೆ।ುು ಚಾಲಾಕಿತನ ನೋಡಿದರೆ ಂುೂರಾದರೂ ತನಗೆ ಅಂತಹ ಹೆಣ್ಣೇ ಹೆಂಡತಿುೂಂಗಬೇಕು ಎಂದುಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಅರುಣಳ ವ್ಯಕ್ತಿತ್ವ ಬೆಳೆುುುಂತ್ತಿದ್ದಂತೆ ಅರುಣಳನ್ನು ಮದುವೆುೂಂಗಬೇಕಿದ್ದ ತಾನು ಅವಳ ಅಕ್ಕಳನ್ನು ಮದುವೆ ಮಾಡಿಕೊಂಡೆನೇನು? ಎಂದು ಅನ್ನಿಸಿದ ಕ್ಷಣಗಳು ಇಲ್ಲದಿಲ್ಲ.
ನಕ್ಸಲೀುುಂ ಚಳವಳಿಗಳಿಂದ ನಾನು ಹೊರಗೆ ಬಂದರೂ ಅದರ ಮೇಲಿನ ಪ್ರೀತಿ ಅಳಿಸಿ ಹೋಗಿಲ್ಲ. ಈ ಪ್ರೀತಿ ವ್ಯಕ್ತಿನಿಷ್ಠ ಅಲ್ಲ. ನನ್ನನ್ನು ನಾನಾಗಿ ಬೆಳೆಸಿಕೊಳ್ಳುವುದಕ್ಕೆ ಚಳವಳಿ ಒಂದು ಒಳ್ಳೆುುಂ ವಾತಾವರಣವನ್ನು ಕೊಟ್ಟಿತು. ನನ್ನನ್ನು ನಾನು ಸಮಾಜಕ್ಕೆ ಅರ್ಪಿಸಿಕೊಳ್ಳುವುದಕ್ಕೆ ಪ್ರೇರಣೆ ಕೊಟ್ಟಿತು. ಅರುಣ ನನ್ನ ತರಹವೇ ಚಳವಳಿಗೆ ನಾಲ್ಕೈದು ವರ್ಷವಾದರೂ ಅರ್ಪಣಾಭಾವದಿಂದ ಕೆಲಸ ಮಾಡುತ್ತಾಳೆಂದು ಆಶಿಸುವುದಕ್ಕೆ ಸಮಾಜದೆಡೆಗಿನ ಪ್ರೇಮವೇ ಕಾರಣ. ಆದರೆ ಅರುಣ ತನ್ನದೇ ಆದ ಮಾರ್ಗವನ್ನು ಆರಿಸಿಕೊಂಡಿದ್ದಾಳೆ. ನನ್ನನ್ನು ನೋಡಿ ಅರುಣ ಹೀಗೆ ಬದಲಾಗಲಿಲ್ಲ ಅಲ್ಲವಾ! ಚಳವಳಿುುಂಲ್ಲಿ ಇಲ್ಲದಿದ್ದರೂ ನಾನು ಚಳವಳಿುುಂನ್ನು ಪ್ರೀತಿಸುತ್ತಲೇ ಇದ್ದೀನೆಂದು ಅರುಣ ಇಲ್ಲಿುುಂವರೆಗೂ ಅರ್ಥ ಮಾಡಿಕೊಳ್ಳಲಿಲ್ಲವೆಂದು ಹೇಗೆ ಅಂದುಕೊಳ್ಳಲಿ. ನನ್ನನ್ನು ನೋಡಿ ಚಳವಳಿಗಳಿಗೆ ಹೋಗಬಾರದೆಂದು ಅಂದುಕೊಳ್ಳುವಳಾದರೆ ಇಷ್ಟು ಕಾಲ ಹೇಗೆ ಕೆಲಸ ಮಾಡುತ್ತಾಳೆ?
ನಾನು ನಕ್ಸಲೀುುಂ ಚಳವಳಿಯಿಂದ ಹೊರಗೆ ಬಂದು ಸರೆಂಡರಾದೆ. ಆರು ತಿಂಗಳಿಗೆ ಜಾಮೀನಿನ ಮೇಲೆ ಬಿಡುಗಡೆುೂಂದೆ. ಸ್ವಲ್ಪಕಾಲ ನಿರುದ್ಯೋಗಿುೂಂಗಿ ಇದ್ದುಬಿಟ್ಟಿದ್ದೆ. ಮದುವೆ ಮಾಡಿಕೊಳ್ಳೆಂದು ಬಂಧುಮಿತ್ರರ ಒತ್ತಡ. ನನಗೇ ಬದುಕುವ ದಾರಿ ಇಲ್ಲ. ನನಗೊಂದು ಮದುವೆುೂಂ! ನಗು ಬಂದಿತ್ತು. ನಿನಗೋಸ್ಕರ ಬದುಕುವುದು ನಿನಗೆ ಅಭ್ಯಾಸವಾಗಲಿಲ್ಲ. ಇತರರಿಗೋಸ್ಕರ ಬದುಕುವುದೇ ನಿನ್ನ ಜೀವನ ಎಂದುಕೊಂಡೆ, ಆದ್ದರಿಂದ ಒಂಟಿುೂಂಗಿ ಇದ್ದರೆ ನಿನಗೋಸ್ಕರ ನೀನಾಗಿ ಬದುಕುವುದು, ಜೀವನವನ್ನು ಏರ್ಪಾಟು ಮಾಡಿಕೊಳ್ಳುವುದು ಆಸಾಧ್ಯ ಎಂದರು ಸ್ನೇಹಿತರು. ಮದುವೆ ಮಾಡಿಕೊಂಡರೆ ಇತರರಿಗೋಸ್ಕರ ಅಂದರೆ ಹೆಂಡತಿಮಕ್ಕಳಿಗೋಸ್ಕರ ಬದುಕನ್ನು ಬದುಕಾಗಿ ಬದಲಾಯಿಸಿಕೊಳ್ಳುವುದು ಸಾಧ್ಯ ಎಂದರು.
ಆ ಮಾತುಗಳು ಎಷ್ಟೋ ಆಕರ್ಷಿಸಿದವು. ಇಷ್ಟವಾದ ಮಾತು ಹೃದುುಂಕ್ಕೆ ಹತ್ತಿಕೊಳ್ಳುವುದರಲ್ಲಿ ಆತ್ಮವಂಚನೆ ಕೂಡಾ ಇರುತ್ತದೆುೆುಂ? ಏನೋ! ಈಗಲಾದರೆ ಹಾಗೇ ಅನ್ನಿಸುತ್ತೆ. ಇತರರಿಗೋಸ್ಕರ ಬದುಕುವುದು ಎನ್ನುವ ಭಾವನೆ ದೊಡ್ಡ ಆತ್ಮವಂಚನೆ ಎನ್ನಿಸುತ್ತದೆ. ಅಂದಿನ ಂುೋಚನೆಗಳು ನೆನಪಾದರೆ ನಗು ಬರುತ್ತೆ. ಎಷ್ಟು ಅಮಾುುಂಕತ್ವ. ಇತರರಿಗೋಸ್ಕರ ಬದುಕುತ್ತಿದ್ದೇನೆ ಎಂದುಕೊಳ್ಳುವುದು ತನ್ನನ್ನು ತಾನು ಮೋಸಮಾಡಿಕೊಳ್ಳುವ ಪಲಾುುಂನವಾದವೇ? ಈಗ ಅನ್ನಿಸುತ್ತೆ. ಅಂದು ಈ ಮಾತಂದಿದ್ರೆ ವರ್ಗಶತ್ರುವನ್ನು ನೋಡಿದ ಹಾಗೆ ಅಗಿದು ನುಂಗಬೇಕು ಅನ್ನೋ ಹಾಗೆ ಮಾಡ್ತಿದ್ದೆ.
ಇತರರಿಗೋಸ್ಕರ ಬದುಕಬೇಕೆಂಬ ವಾಂಛೆಯಿಂದ ಅರುಣ ಹೊರಬಂದಿದ್ದಾಳಾ? ಆದ್ದರಿಂದ ಮದುವೆಗೆ ಒಪ್ಪಿದ್ದಾಳಾ? ನಿನ್ನನ್ನು ನಿನ್ನನ್ನಾಗಿ ಪ್ರೀತಿಸುವುದಕ್ಕೆ ಜೊತೆಗೊಬ್ಬರಿದ್ದರೆ ಮಹಾಭಾಗ್ಯ ಎಂದಿದ್ದಾನೊಬ್ಬ ಕವಿ. ಎಷ್ಟು ದೊಡ್ಡ ಭಾವನೆ. ಆಕೆುುಂನ್ನು ಆಕೆುೂಂಗಿ ಗುಣದೋಷಗಳೊಂದಿಗೆ ಅಂಗೀಕರಿಸಿ ಪ್ರೀತಿಸುವ ಹೃದುುಂ ಅರುಣಳಿಗೆ ಲಭಿಸಿದೆುೂಂ? ಹಾಗೆ ಲಭಿಸಿದ ಂುೂರಾದರೂ ಇತರರಿಗೋಸ್ಕರ ಬದುಕುತ್ತಿದ್ದೇನೆ ಎನ್ನುವ ಆತ್ಮವಂಚನೆಯಿಂದ ಹೊರಬೀಳುತ್ತಾರಾ?
ಅರುಣ ತನ್ನನ್ನು ತಾನು ತಿಳಿದುಕೊಳ್ಳುವುದರಲ್ಲಿ ಸಾಹಿತಿಗಳಾದ ಚಲಂ ಪಾತ್ರ ದೊಡ್ಡದೆ? ರಂಗನಾುುಂಕಮ್ಮನ ಪಾತ್ರ ದೊಡ್ಡದೆ? ಓಲ್ಗಾ ಪಾತ್ರ ದೊಡ್ಡದೆ? ಸ್ತ್ರೀವಾದವೇ ಆಕೆುುಂನ್ನು ನನ್ನ ಎಣಿಕೆಗಿಂತ ಭಿನ್ನವಾಗಿ ವಿಕಾಸವಾಗುವ ಹಾಗೆ ಮಾಡಿತೆ?
ನಿಸ್ಸಾರವಾಗಿ ಕಾಣಿಸುವ ನನ್ನ ಈ ಗಾಣದೆತ್ತು ಜೀವನದಲ್ಲಿ ಅರುಣಳಿಗೆ ಏನು ಆಕರ್ಷಣೆ ಕಾಣಿಸಿತೊ! ಸ್ತ್ರೀವಾದಿಗಳು ಗಾಣದೆತ್ತು ಜೀವನವನ್ನು ಹೊಸರೂಪದಲ್ಲಿ ಆದರ್ಶೀಕರಿಸುತ್ತಿಲ್ಲ ಅಲ್ಲವೆ! ಹಾಗಾದರೆ ಅರುಣ ಸ್ತ್ರೀವಾದಿಗಳ ಧೋರಣೆುುಂಲ್ಲಿ ಮದುವೆಗೇತಕೆ ನಿರ್ಣಯಿಸಿಕೊಂಡಿದ್ದಾಳೆ?
ನನಗೆ ಜೀವನದ ಮೇಲೆ ವಿರಕ್ತಿ ಹುಟ್ಟಿದೆ. ನನ್ನೀ ವಿರಕ್ತಿಯಿಂದಾಗಿುೆುೕಂ ಎಲ್ಲರನ್ನೂ ಎಣಿಕೆ ಮಾಡುತ್ತಿದ್ದೇನೆಯೇ? ನನ್ನ ಈ ಪತ್ರಕರ್ತ ವೃತ್ತಿ, ಸಂಸಾರ, ಹಿಪೋಕ್ರಸಿ ಸಂಬಂಧಗಳು ನನಗೆ ಮತ್ತಿಷ್ಟು ಬೇಸರವನ್ನೇ ಉಂಟು ಮಾಡುತ್ತಿವೆ. ವಿಷುುಂದಲ್ಲಿ ಬದಲಾವಣೆುೂಂಯಿತೇ ವಿನಹ ಆಲೋಚನಾ ವಿಧಾನದಲ್ಲಾಗಲಿ, ಜೀವನದಲ್ಲಾಗಲಿ ದೊಡ್ಡದಾಗಿ ಬದಲಾವಣೆ ಬರಲಿಲ್ಲ. ಎಲ್ಲರೂ ಹೀಗೆ ತಮ್ಮ ಕಳೇಬರಗಳನ್ನು ಹೊತ್ತುಕೊಂಡು ಏಕೆ ಹೀಗೆ ತಮ್ಮದಲ್ಲದ ಜೀವನಗಳನ್ನು ಬದುಕುತ್ತಿದ್ದಾರೆ.
ನಿತ್ಯನೂತನವಾಗಿ ಇರಬೇಕೆಂದೇ ಇರಬೇಕು ಪತ್ರಕರ್ತ ಚಪಲಚಿತ್ತನಾಗಿ ಕಾಣಿಸುತ್ತಾನೆ. ಏನನ್ನೋ ಸಾಧಿಸಬೇಕೆಂಬ ಹಠ, ಪೌರುಷ ಬೆನ್ನಟ್ಟಿ ಎರಡು ವರ್ಷ ಸುದ್ದಿ ಪತ್ರಿಕೆ ತೆಗೆುುುಂವುದಕ್ಕೆ ಉತ್ತೇಜಿಸಿತು. ಸಾಲ, ಮತ್ತದರ ಅನುಭವಗಳು ಮಾತ್ರ ಉಳಿದವು. ದಿನಪತ್ರಿಕೆ ವರದಿಗಾರನಾಗಿ ಕುದುರಿಕೊಂಡರೂ ತೃಪ್ತಿ ಉಳಿುುಂಲಿಲ್ಲ.
ಈ ಪತ್ರಕರ್ತ ಕೆಲಸ ರಾಜರು ತೊಟ್ಟುಕೊಳ್ಳುವ ಕವಚದ ತರಹ. ಅದು ರಕ್ಷಣೆ ನೀಡುತ್ತದೆ. ಅಂದವಾಗಿುುೂಂ ಕಾಣಿಸುತ್ತದೆ. ಆದರೆ ಅದು ತಾಕಿಕೊಂಡು ಇರುವ ತನಕವೂ ಉಕ್ಕುಬಿಗಿ, ಂುೂವ ಕಡೆಗೂ ಕದಲಲು ಬಿಡದ ಬಂದೀ ಜೀವನ. ಅನುಭವಿಸಿದ ಹೊರತು ಅರ್ಥವಾಗದು. ಅದಕ್ಕೇ ಪತ್ರಕರ್ತ ಎಲ್ಲರಿಗೂ ರಾಜನ ಕವಚದ ಹಾಗೆ ಅಂದವಾಗಿ ಕಾಣಿಸುತ್ತಾನೆ ಂುೂವಾಗಲೂ.
ಏನನ್ನೋ ಸಾಧಿಸೋಣ ಎಂದುಕೊಂಡು ಆರಿಸಿಕೊಂಡ ಈ ವೃತ್ತಿುುಂಲ್ಲಿ ಏನನ್ನೂ ಸಾಧಿಸುವ ಅವಶ್ಯಕತೆ ಇಲ್ಲವೆಂದುಕೊಂಡರೇನೇ ಸ್ಥಿರವಾಗುವುದು ಸಾಧ್ಯ ಎಂದು ಬೇಗ ತಿಳಿಯಿತು. ಆದರೂ ಎಲ್ಲರೂ ಏನನ್ನೋ ಸಾಧಿಸುತ್ತಿರುವವನಂತೆುೆುೕಂ ಗೌರವಿಸುತ್ತಿದ್ದಾರೆ. ಇದೇನು ವಿಚಿತ್ರ ಪ್ರಪಂಚವೊ. ಏನೋ ದೊಡ್ಡದಾಗಿ ಜೀವನವನ್ನು ತ್ಯಾಗ ಮಾಡಿದ್ದೇನೆಂದುಕೊಳ್ಳುವವರು, ಈ ಹಿಪೋಕ್ರಸಿ ಪ್ರಪಂಚ ನನ್ನನ್ನು ಅಣಕಿಸಿದೆ. ಪಲಾುುಂನವಾದಿ ಅಂದಿದೆ. ಜೀವಿತದಿಂದ ಪಲಾುುಂನ ಪಠಿಸಿದ ನನ್ನನ್ನಿಂದು ದೊಡ್ಡ ಪತ್ರಕರ್ತನೆಂದು ಮೆರೆಸುತ್ತಿದೆ.
ಸಡೆನ್ ಬ್ರೇಕ್ ಬಿದ್ದು ನನ್ನ ತಲೆ ಕಬ್ಬಿಣದ ಕಂಬಿಗೆ ಬಡಿಯಿತು. ಒಂದುಸಲ ಗತವನ್ನು ಬಿಟ್ಟು ವರ್ತಮಾನಕ್ಕೆ ಬಂದೆ. ಅಳು ಅರಚಾಟಗಳಿಂದ ಬಸ್ಸು ಅಲ್ಲಾಡಿ ಹೋಗುತ್ತಿದೆ. ಎಲ್ಲರೂ ಗಬಗಬನೆ ಇಳಿುುುಂತ್ತಿದ್ದಾರೆ. ಂುೂಂತ್ರಿಕವಾಗಿ ನಾನೂ ನನ್ನ ಹೆಂಡತಿುುಂ ಜೊತೆಗೆ ಇಳಿದೆ. ಎದುರಿಗೆ ನಕ್ಸಲೈಟರು. ಬಸ್ಸನ್ನು ಏತಕ್ಕೆ ಸುಡಬೇಕೆಂದುಕೊಳ್ಳುತ್ತಿದ್ದಾರೊ ಹೇಳುತ್ತಿದ್ದಾರೆ.
ಮಕ್ಕಳೂ, ಹೆಂಗಸರೂ ತಮ್ಮ ಪ್ರುೂಂಣ ಮಧ್ಯದಲ್ಲಿುೆುೕಂ ನಿಂತುಹೋಗಿದ್ದರಿಂದ ರೋದಿಸುತ್ತ ಕುಗ್ಗಿಹೋದರು. ಜೊತೆಗೆ ಸುಳ್ಳು ವರದಿಗಳ ವರದಿಗಾರ ಇವನೇ ಎಂದು ನನ್ನನ್ನು ಎಲ್ಲಿ ಗುರುತು ಹಿಡಿುುುಂತ್ತಾರೋ ಎಂದು ಗಾಬರಿ ಬಿದ್ದೆ. ಜನರನ್ನು ಅಡ್ಡ ಇಟ್ಟುಕೊಂಡು ಗಮನಿಸುತ್ತಿದ್ದೇನೆ.
ನವ್ಯ ಅಳುತ್ತಿದ್ದಾಳೆ. ಬಸ್ಸು ತಕ್ಷಣ ನಿಂತಿದ್ದಕ್ಕೆ ಎಷ್ಟು ಏಟುಗಳು ತಾಗಿದೆುೊಂ. ಇಬ್ಬರು ಹೆಂಗಸರು ರ್ಧೈುುಂ ಮಾಡಿ ನಕ್ಸಲೈಟ್ ದಳದ ಕಾಲು ಹಿಡಿುುಂಲು ಹೋದರು. ದಳ ಹಿಂದಕ್ಕೆ ಸರಿದು ಅವರನ್ನು ಅಲ್ಲೇ ಇರಿ ಎಂದು ಕೋರಿದರು. ಹೆಂಗಸರ ನಿವೇದನೆ ಕೇಳಿದ ದಳ ಸ್ವಲ್ಪ ಕರಗಲಾರಂಭಿಸಿತು. ಆ ಬಸ್ಸನ್ನು ಸುಡುವುದಿಲ್ಲ. ಒಂದನ್ನು ಮಾತ್ರ ಸರ್ಕಾರಕ್ಕೆ ತಿಳಿಸಿ. ನಾವೂ ಮಾನವತೆ ಇರುವ ಮನುಷ್ಯರೇ ಎಂದು.
ಕ್ಷಣದಲ್ಲಿ ವಾತಾವರಣ ಬದಲಾಗಿ ಹೋಯಿತು. ಕ್ರಾಂತಿ ನಿನಾದಗಳು ಹಾರಾಡಿದವು. ಎಲ್ಲರೂ ಮತ್ತೆ ಗಬಗಬನೆ ಬಸ್ಸು ಹತ್ತಿದರು. ನಾನು ಮತ್ತೆ ನನ್ನ ಆಲೋಚನೆ ಹತ್ತಿದೆ. ಬಸ್ಸು ಕದಲಿತು.
ಅರುಣಳ ಮದುವೆ ನನ್ನ ಮದುವೆುುಂ ತರಹ ಅಲ್ಲ. ಇತರರಿಗೋಸ್ಕರ ಬದುಕಬೇಕೆಂದುಕೊಂಡು ಬಂದ ಕ್ರಮದಲ್ಲಿ ನಾನು ಮದುವೆ ಮಾಡಿಕೊಂಡೆ. ತನಗೋಸ್ಕರವೇ ತಾನು ಬದುಕುತ್ತೀನಿ ಎಂದು ನಿರ್ಣಯಿಸಿಕೊಂಡಿದ್ದರಿಂದ ಅರುಣ ಮದುವೆ ಮಾಡಿಕೊಳ್ಳುತ್ತಿದ್ದಾಳೆ. ನನ್ನ ಮದುವೆುುಂಲ್ಲಿ ಸ್ವೇಚ್ಛೆ ನನ್ನ ಕೈುುಂಲ್ಲಿ ಇಲ್ಲ.
ಇತರರಿಗೋಸ್ಕರ ಎಂದುಕೊಂಡಿದ್ದರಿಂದಲೇ ನನ್ನ ಸ್ವೇಚ್ಛೆ ಹೋಯಿತು. ನನ್ನ ಮದುವೆ ನನ್ನ ಕೋರಿಕೆುೆುಂ. ನನ್ನ ಜೀವನ ನನ್ನ ನನ್ನದೇ ಎಂದು ಎಂದುಕೊಳ್ಳುವುದರಲ್ಲಿ ಅರುಣಳಿಗೆ ಎಷ್ಟೋ ಸ್ವೇಚ್ಛೆ ಇದೆ. ಆವಾಗ ಮದುವೆ ಆಕೆಗೆ ಬಂಧನ ಅಲ್ಲವೆಂದುಕೊಳ್ಳುತ್ತೇನೆ. ಮತ್ತೆ ಅರುಣ ಏನಂದುಕೊಳ್ಳುತ್ತಿದ್ದಾಳೊ! ಅಸಲಿಗೆ ಆಕೆುುಂ ಕುರಿತು ನನಗೆ ಇಷ್ಟು ಆಸಕ್ತಿ ಇರುವುದು ಕೂಡಾ ಒಂದು ಬಂಧವೇನೇನೊ. ಆಕೆ ಏನಂದುಕೊಂಡರೇನು. ಆಕೆುುಂನ್ನು ಆಕೆುೂಂಗಿ ಗೌರವಿಸುತ್ತೇನೆ. ಆಕೆುುಂನ್ನು ಆಕೆುೂಂಗಿ ಗುರುತಿಸುವುದಕ್ಕೆ ನನಗೇನು ಅಭ್ಯಂತರ?
ಈ ಪ್ರಶ್ನೆ ಹುಟ್ಟಿದ್ದೇ ತಡ ನನ್ನ ಮನಸ್ಸು ಎಷ್ಟೋ ಹಗುರವಾಗಿಬಿಟ್ಟಿತು. ಆಲೋಚನೆಗಳು ನಿಂತು ಹೋಗಿ, ಭಾರ ಇಳಿದುಹೋಯಿತು. ಆನಂದ ಹಗ್ಗಬಿಚ್ಚಿತು. ಆಲೋಚನೆಗಳು ಹೃದುುಂವನ್ನು ಗೆಲ್ಲಬೇಕೆಂದು ನಿರಂತರ ಪ್ರುುಂತ್ನಿಸುತ್ತವೆ. ಆಲೋಚನೆಗಳನ್ನು ಹೃದುುಂ ಗೆದ್ದಾಗ ಎಷ್ಟು ಸಂತೋಷವೊ. ಈಗ ಅರುಣಳ ಮದುವೆುುಂಲ್ಲಿ ನಾನೂ ವಿಮಲ ಹೊಸ ಜೋಡಿುುಂಂತೆ ಎಗರಿ ಕೂಗುಗಂಟಲಾಗಬೇಕೆಂದು ಅನ್ನಿಸುತ್ತದೆ ಅಚ್ಚ ಚಿಕ್ಕಮಗುವಿನ ತರಹ.
ಈಗ ಪ್ರಕೃತಿ ಮತ್ತಷ್ಟು ಅಂದವಾಗಿ ಪರಿಮಳಿಸುತ್ತಿರುವಂತೆ ಅನಿಸುತ್ತದೆ. ಸ್ವಚ್ಛವಾದ ಪ್ರೇಮಕ್ಕೆ ಬುುಂಕೆಗಳೊಂದಿಗೆ ನಿಮಿತ್ತವಿಲ್ಲ... ಂುುಧಾತಥವಾಗಿ ಸ್ವೀಕರಿಸಿ ಪ್ರೀತಿಸುವುದೇ ಉತ್ತಮ ಪ್ರೇಮ.
ಮೂಲ ಲೇಖಕರ ಬಗೆಗೊಂದು ಟಿಪ್ಪಣಿ : ಬಿ.ಎಸ್. ರಾಮುಲು ಪ್ರಮುಖ ಕತೆಗಾರರು, ಸಾಹಿತ್ಯ ವಿಮರ್ಶಕರು. ಸಾಮಾಜಿಕ, ತಾತ್ವಿಕ ವಿಷುುಂಗಳ ಮೇಲೆ ವಿಶೇಷ ಅಧ್ಯುುಂನ ಮಾಡುತ್ತಿದ್ದಾರೆ. ಸಮಾಜದಲ್ಲಿನ ದಲಿತ, ಬಹುಜನರ ಜೀವನ ಅಭಿವೃದ್ಧಿಗೆ ಕೈಗೊಳ್ಳಬೇಕಾದ ರ್ಕಾುೂಂಚರಣೆಗಳ ಮೇಲೆ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತೆಲುಗು ಸಮಾಜವನ್ನು ವಿಶ್ಲೇಷಿಸುವ ರ್ಕಾುುಂದಲ್ಲಿ, ಸಾಹಿತ್ಯವನ್ನು ಪುನರ್ಮೌಲ್ಯಮಾಪನ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.