ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಟ್ಟ ರೆಕ್ಕೆ- ಗಲ್ಫ್ ಬದುಕು

By *ಪ್ರಕಾಶ್ ರಾವ್ ಪಯ್ಯಾರ್
|
Google Oneindia Kannada News

Prakash Rao Payyar, Dubai
ರೆಕ್ಕೆ ಕಟ್ಟಿ
ಹಾರಿದವರು
ಕಡಲು ದಾಟಿ
ಇಳಿದರು

ಮರಳುಗಾಡಿನಲ್ಲಿ
ಅಲೆದು ನಲಿದು
ರೆಕ್ಕೆ
ಸುಟ್ಟುಕೊಂಡರು

ಇರುಳು ಹೊತ್ತು
ಬಾನಿನಲ್ಲಿ
ಚುಕ್ಕೆ ಏಣಿಸಿ
ನಕ್ಕರು

ಕಾವೇರಿಯ ಇಂಪನು
ಶ್ರೀಗಂಧದ ಕಂಪನು
ಜೋಗದ ಜೋಗುಳವ
ನೆನೆಸಿ ನೆನೆಸಿ ಅತ್ತರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X