•  
Dr KRS Murthy, LA

ಒಂಟೆ ಹಾಲಿನ ಮಜ್ಗೆಹುಳಿ ಹಾಗೂ ಆಂಬೊಡೆ

ಒಂಟೆಯ ಹಾಲಿನ ಬಿಸಿ ಬಿಸಿ ಶ್ಯಾವಿಗೆ ಪಾಯಸವನುಗಟ ಗಟ ಕುಡಿದ ಸಾಬರ ಪುಟಾಣಿ ಬಾಲಕನುಬುರುಕದ ಒಳಗೆ ಬಚ್ಚಿದ ತುರುಕಿಯ ಸೌಂದರ್ಯ ಭದ್ರ ಕಣೆಸೌಟಲಿ ತೊಳಸಿದಳು ಒಂಟೆಯ ಮಜ್ಜಿಗೆಹುಳಿಗೆ ಒಗ್ಗರಣೆಭರ ಭರ ಭಾರದ ಹೆಜ್ಜೆಯ
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Kannada poem
ಒಂಟೆ ಹಾಲಿನ ಮಜ್ಗೆಹುಳಿ ಹಾಗೂ ಆಂಬೊಡೆ
ಒಂಟೆಯ ಹಾಲಿನ ಬಿಸಿ ಬಿಸಿ ಶ್ಯಾವಿಗೆ ಪಾಯಸವನುಗಟ ಗಟ ಕುಡಿದ ಸಾಬರ ಪುಟಾಣಿ ಬಾಲಕನುಬುರುಕದ ಒಳಗೆ
ಧೂಳಿನಂತೆ ಬಿಟ್ಟೂ ಬಿಡದೆ ಮೇಲೆದ್ದು ಹೆಣ್ಣಾಗುತ್ತೇನೆ
ಆಫ್ರೀನ್ ಸತ್ತಿಲ್ಲ. ಸಮಾಜ ನೀಡಿದ ದೌರ್ಜನ್ಯ, ನೋವು, ಕುಹಕ, ಅವಮಾನ, ಅತ್ಯಾಚಾರಗಳನ್ನು ಸಮರ್ಥವಾಗಿ ಎದುರಿಸುವ ಸಂಕಲ್ಪದೊಂದಿಗೆ
ಅಪ್ಪಾ ಎಂದು ಚೀರಲೂ ನನ್ನಿಂದಾಗಲಿಲ್ಲ!
ಏನೂ ಅರಿಯದ ಹಸುಗೂಸು ಬೇಬಿ ಅಫ್ರೀನ್‌ಳ ಬರ್ಬರ ಹತ್ಯೆ ಬೆಂಗಳೂರನ್ನು ಮಾತ್ರವಲ್ಲ ಇಡೀ ದೇಶವನ್ನು ತಲ್ಲಣಗೊಳಿಸಿದೆ.
ನಾನಲ್ಲದ ನಾನು... ಏನಾದರೇನು...?!
ನಾನಿರದ ನನಗಾಗಿನನ್ನಿಂದ ದೂರಾಗಿಅಲೆದಾಡಿ ಸಾಕಾಗಿಮತ್ತೆ ಮನದ ಮನೆಯಸೂಜಿಗಲ್ಲಿನ ಸೆಳೆತ...ನನ್ನೊಡನೆ ನಾನಿರಲು ಬೇಸರವೋ?ನಾನಲ್ಲದ ನನ್ನನು ಹುಡುಕುವ ಕಾತರವೋ?ನನ್ನತನವನು
Kannada literature
ಅಂಜಲಿರಾಮಣ್ಣ ಅವರ ನೆವಗಳು ನೆನಪುಗಳಾದ ಘಳಿಗೆ
ಒಂದು ಕಲ್ಪದಿಂದ ಅವಳು ನನ್ನ ಗೆಳತಿ. ಆ ತಿಂಡಿ ಹೆಸರು ಕೇಳಿ "ಅಯ್ಯಯ್ಯಾ~ ~ ~"
ದೆಹಲಿಯಲ್ಲಿ ಗೌರೀಶ್ ಕಾಯ್ಕಿಣಿ ಜನ್ಮ ಶತಮಾನೋತ್ಸವ
ನವದೆಹಲಿ, ಜ. 21 : ಜೀವನದ ಅರವತ್ತಕ್ಕೂ ಹೆಚ್ಚು ವಸಂತಗಳನ್ನು ಕರ್ನಾಟಕದ ಹೊರಗೆ ಮುಂಬೈನಲ್ಲಿದ್ದುಕೊಂಡೇ ಕನ್ನಡ
‘ಸಾಮಾಜಿಕ ವೈಷಮ್ಯ’ ಸಾರುವ ಭಗವದ್ಗೀತೆ ನಿಷೇಧಕ್ಕೆ ಹುನ್ನಾರ
ಮಾಸ್ಕೊ,ಡಿ.18: ಲೋಕಕಲ್ಯಾಣಕ್ಕಾಗಿ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚೆಗೆ ಕರ್ನಾಟಕದ ಶಾಲೆಗಳಲ್ಲಿ
ಭೈರಪ್ಪ ಅವರ ದೃಷ್ಟಿಯಲ್ಲಿ ಸಾಹಿತ್ಯ ಎಂದರೆ ಏನು...?
ತತ್ತ್ವ ಶಾಸ್ತ್ರದ, ಅದರಲ್ಲೂ ಮೌಲ್ಯ ಮೀಮಾಂಸೆಯ ಹಿನ್ನೆಲೆಯುಳ್ಳ ನನಗೆ ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ
Poem, the Vibration
ಗಂಟೆಗಳು ಅನುರಣಿಸುತ್ತಲೆ ಇರಬೇಕುಕೊನೆಯ ಕಂಪನದವರೆಗೂ ಕಾಯಬೇಕುಅಲ್ಲಿ ಬಳುಕಿ ನಾಚುವ ಬೆಳದಿಂಗಳಿರಬೇಕುಎಲ್ಲೆಲ್ಲು ಪಸರಿಸಿ ಅವಳ ಘಮಲಿರಬೇಕುನೆರಿಗೆ ಹಾದ ಗಾಳಿಯ ಝೇಂಕಾರವಿರಬೇಕುಇದ್ದೂ ಇಲ್ಲದ ತಂಗಾಳಿ ಸವರಬೇಕುಕಟ್ಟ ಕಡೆಯ ಮೆಲು ಕಂಪನವಿರಬೇಕುಅಲ್ಲಿ ಅವಳ ಮೆರವಣಿಗೆ ಇರಬೇಕುಗೆಜ್ಜೆಗಳ ಘಲ್
ಆಡು, ಆಟ ಆಡು; ಮಾತನಾಡು, ಮಾಟಮಾಡು, ಮರಳು ಮಾಡು; ಬೆರಳಿನಲಿ ಮಸೆದು, ಮಸೆದು ಬೂದಿ ನೀಡುಮಾಡಿದಷ್ಟೂ ಮತ್ತಷ್ಟೂ ಮಾಟವನ್ನು ಬೇಡುವರು; ಪಾದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವರು; ಇಂಥ ಮಾಯವ ನೋಡುಮೋಡಿ ಮಾಡಿದಷ್ಟೂ ಮರಳು
Secret of true happiness
KRS Murthy, North California
ನೆನಪಿದೆಯೇ ನಿನಗೆ ನಾಗವೇಣಿ! ಒಂದೇ ಲೋಟ, ಎರಡು ಜೊತೆಯ ತುಟಿಗಳುಪಾನಕ ಸಮಾರಾಧನೆ, ನಮಗೆ ನಿಂಬೆ, ಬೇಲ, ಸಿಹಿ, ಹುಳಿ ಮಿಳಿತ ಹಣ್ಣುಗಳುನೆನಪಿದೆಯೇ ನೀಲಾಂಬರಿ! ಕೋಸಂಬರಿ ಸೇವೆ, ಹೆಸರು ಬೇಳೆ, ಕಡಲೆ ಉಸಲಿಘಮ, ಘಮ
ಹೇಳಿದಳು ಪೂನಂ ಪಾಂಡೆಎಂಬ ಬೆಡಗಿ.. Dare ಆಗಿ...ನಿಲ್ಲುವೆನು ನೀವು ಗೆದ್ದರೆವಿಶ್ವಕಪ್ಪನ್ನು.. Bare ಆಗಿ!ಕಳಿಸಿರಬಹುದು ಲಂಕನ್ನರುಮಾಯೆಯೆಂಬ ಈ ವಿಷಕನ್ನೆಯನ್ನು..ಮುರಿಯಲು ನಿಮ್ಮಲ್ಲಿರುವಏಕಾಗ್ರತೆ - ಒಗ್ಗಟ್ಟನ್ನು!ಮರೆಯದಿರಿ 96ರಸೋಲಿನ ಅವಮಾನವನ್ನು..ಈಗಲಾದರೂ ಗೆದ್ದುತೀರಿಸಿಕೊಳ್ಳಿ ಪ್ರತಿಕಾರವನ್ನು!ಕಪಿಲಣ್ಣನಂತೆ ಗೆದ್ದು ಬನ್ನಿರಿಈ ಬಾರಿ ವಿಶ್ವಕಪ್ಪನ್ನು...ಕೊಡುವೆವು
Team India all the best
Savitha Ravishankar, North Carolina
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಮತ್ತು ಕನ್ನಡ ಜನರನ್ನು ಅತೀವವಾಗಿ ಪ್ರೀತಿಸುವ ಸವಿತಾ ರವಿಶಂಕರ್ ಅವರ ಹವ್ಯಾಸಗಳಲ್ಲಿ ಕವಿತೆ ಬರೆಯುವುದೂ ಹಾಸುಹೊಕ್ಕಾಗಿದೆ. ಉತ್ತರ ಕೆರೊಲಿನಾ ನಿವಾಸಿ ಸವಿತಾ ಅವರು ಬರೆದ ಎರಡು ಹೊಸ
ವರುಷ, ವರುಷ ಬಂದಾಯಿತು; ವರುಷಕ್ಕೊಂದು ಪ್ರಾಣಿಯಾಯ್ತುಹನ್ನೆರಡು ವರುಷದ ಚಕ್ರದಲ್ಲಿ ಪ್ರಾಣಿಗಳು ಸುತ್ತಿ, ಸುತ್ತಿ ಬಂದಾಯ್ತು ಮೊಲ, ಕುದುರೆ, ಹಾವು, ಟಗರು, ಕೋತಿ, ಹುಂಜ, ನಾಯಿ, ಹಂದಿ, ಹಕ್ಕಿ, ವಿಚಿತ್ರ ರೂಪದ ದ್ರ್ಯಾಗನ್ನು ಚೀನೀಯರಿಗಾಯ್ತು
K R S Murthy
Ravi Kalmath
ಓಲೆ ಹೋಗಲಿ ಅವಳ ಸೇರಲಿ ಭಾವಸಾಗರದಲೆಯಲಿಮಾಮರದ ಪ್ರೇಮಕೋಕಿಲ ಎದೆಯ ಬಿರಿದು ಉಲಿಯಲಿಧರೆಯ ಹೆಜ್ಜೆ ಗೆಜ್ಜೆಗೆ ಹೃದಯ ವೀಣೆ ಏಕೆ ಮಿಡಿದಿದೆಬಾನಾಡಿ ಇಂಚರ, ಮಂದಾರ ಮಾರುತ ನಿನ್ನಾಗಮನ ಸಾರಿದೆ ಆವೇಗದ ಉಸಿರ ನಗಾರಿ ನಿನ್ನೆದೆಯದೋ
ಪೆಗ್ಗಿನಲ್ಲೊಂದಿಷ್ಟು ಹಿಗ್ಗುಕೊರೆವ ಬರ್ಫದ ಮೇಲೆಚಿಲ್ಲನೆ ಚಿಮ್ಮಿಕಾಲದ ತಡೆಗೆ ಹೊಡೆದಹಸಿ ಬಿಸಿ ಯೌವನದಂತೆಅರೆಗಣ್ಣ ನೋಟಗಾಜಿನ ಪದರಕೆ ಹೊಡೆದುನಿಲ್ಲದೆ ದಾಟಿ ತೇಲುತ್ತಎದೆಯ ಸೀಳಲ್ಲಿ ಲಾಸ್ಯಕಂಡಂತೆಬಿಸಿಯುಸಿರ ಊಡಿಸುತ್ತದೆಎದೆಯ ಗೂಡಿಗೆಅಮಲಿನ ಸ್ಪರ್ಶಕೆದೊರಗು ಇಳಿಜಾರುಗಳುಚರ್ಬಿಯ ಜೋತಿಗೆ ಬಸವಳಿದಹೃದಯಕೆ ಜಿಗುಟು ಲಾಲಸೆಗಳುಉಳಿದಿದೆ
Dinesh Udupi, Memphis
Poetic tribute to Shikaripura Harihareshwara
ಕೊನೆಗು ಸಮಯವೊದಗಿ ಕಲಿತಕನ್ನಡದಿ ರಚಿಸಿದ ಕವಿತೆಗಳ ಜನವೊಪ್ಪೀ ಮನದುಂಬಿ ಹರಸಿದೊಡದುವೆಎನಿತೋ ತಾಯ್ನುಡಿಗೆ ಸೇವೆ ಸಲ್ಲಿಸಿದಂತೇ || 1 ||ಕಲಿಯುವರಿಗೆಲ್ಲ ಸುಲಬದ ಕಲೆಯಾಲೆಮನೆಯು ನವೀನ ಅಂತರ್ಜಾಲಾ ಹಲವಂಕಣ ಅನಿಸಿಕೆ ಕವನ ಕಾಲದ ರಸಿಕರಭಿಲಾಷೆಯನು ತಿಳಿಸುವುವೂ
ಅದ್ವೈತ ಕಹಿ ಎನಿಸಿದವನಿಗೆದ್ವೈತ ಸಿಹಿಯನು ಉಣಿಸಿದೆಮಾಧವ ಆಚಾರ್ಯ ಮಧ್ವಾಚಾರ್ಯ||ಅ||ಯಾದವ ಮಾಧವಓರ್ವನೇ ದೇವನುಧ್ಯಾನಿಸಿ ಭೋಧಿಸಿದ್ವೈತ ತತ್ವವ ಅನುಮೋದಿಸಿದೆ||ಅ||ಆತ್ಮ ಪರಮಾತ್ಮಭೇದದ ವೇದವನಿವೇದಿಸಿ ವಾದಿಸಿದ್ವೈತ ಮತ ಕತೃ ನೀನಾದೆ||ಅ||ಜಗವಿದು ಸತ್ಯಜಗನ್ನಾಥನು ನಿತ್ಯನಿತ್ಯವು ಈ ಸತ್ಯದೇವನ ಕೃತಿ ಇದು
Dvaita siddhanta : Madhwacharya
More: 1  2  3  4  5  6  7  8  9