ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ
ಕಾರ್ಯಕಾರಿ
ಸಮಿತಿ
ಮತ್ತು
ಅಧ್ಯಕ್ಷರ
ಆಯ್ಕೆ
ಪ್ರಕ್ರಿಯೆಗಳು
ಮುಗಿದ
ನಂತರ
ಇದೀಗ
ನಿರ್ಗಮಿಸುತ್ತಿರುವ
ಅಕ್ಕ
ಆಡಳಿತಗಾರರೇ
ನೇಮಿಸಿದ್ದ
ಒಂದು
ಚುನಾವಣಾ
ಆಯೋಗವು
ಜನವರಿ
20
ರಂದು
ಪ್ರಕಟಿಸಿರುವ
ಅಕ್ಕ
ಕಾರ್ಯಕಾರಿ
ಸಮಿತಿ
ಸದಸ್ಯರುಗಳ
ಪಟ್ಟಿ
ಇಂತಿದೆ
:
ಕೆಳಕಂಡ
ಪದಾಧಿಕಾರಿಗಳ
ಆಡಳಿತ
ಪರ್ವ
ಎರಡು
ವರ್ಷಗಳ
ಅವಧಿಯದಾಗಿದ್ದು
2009-10
ನೇ
ಸಾಲಿನ
ಅಕ್ಕದ
ಆಗುಹೋಗುಗಳನ್ನು
ಯುವಕ
ಯುವತಿಯರೇ
ಹೆಚ್ಚಾಗಿ
ತುಂಬಿಕೊಂಡಿರುವ
ಪ್ರಸಕ್ತ
ತಂಡ
ನಿರ್ಧರಿಸಲಿದೆ.
*
ರವಿ
ಡಂಕಣಿಕೋಟೆ
:
ಅಧ್ಯಕ್ಷ
*
ದಯಾಶಂಕರ
ಅಡಪ
:
ಕಾರ್ಯದರ್ಶಿ
*
ಮಧು
ರಂಗಯ್ಯ
:
ಖಚಾಂಜಿ
*
ಬೆನ್
ಕಾಂತರಾಜು
ರಮೇಶ್
ಮುನಿಸ್ವಾಮಿ,
ಶ್ರೀಮತಿ
ಶಾಂತರಾಜು
ಕೆಂಪಯ್ಯ
:
ಉಪಾಧ್ಯಕ್ಷರು
*
ಶ್ರೀಮತಿ
ವನಿತಾ
ಹರೀಶ್
ಮತ್ತು
ಯಮುನಾ
ಶ್ರೀನಿಧಿ
:
ಜಂಟಿ
ಕಾರ್ಯದರ್ಶಿಗಳು
*
ನಟರಾಜ್
ಕೋಟೆ
:
ಜಂಟಿ
ಖಚಾಂಜಿ
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!" />ಭಿನ್ನಮತೀಯರಿಗೆ ಸೊಪ್ಪು ಹಾಕದ ಅಕ್ಕಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!
Comments
Story first published: Wednesday, December 23, 2009, 13:03 [IST]