[an error occurred while processing this directive][an error occurred while processing this directive][an error occurred while processing this directive]
ಕನ್ನಡ ಬಂಧುಗಳ ದರುಶನವೆ ನನ್ನ ಭಾಗ್ಯ’-- ಚೆನ್ನವೀರ ಕಣವಿ ಕನ್ನಡ ಸಾಹಿತ್ಯಕ್ಕೆ ಹೊರನಾಡಿನಾಲ್ಲಿ ಇಷ್ಟೊಂದು ಆಸಕ್ತಿ?!’ - ಸನದಿ
ಸೆಪ್ಟೆಂಬರ್ 24ರ ಸಂಜೆ ಟೊರೊಂಟೋದಲ್ಲಿರುವ ಭಾರತೀುುಂರ ಉಪನಗರವೆಂದು ಖ್ಯಾತಿುೂಂದ ಮಿಸ್ಸಿಸ್ಸಾಗದ ಸಮುದಾುುಂ ಭವನದ ಹೊರಗೆ ಸೋನೆಮಳೆ. ಒಳಗೆ ‘ಒಂದು ಮುಂಜಾವಿನಲಿ ಸೋ ಎಂದು ಸುರಿುುುಂತ್ತಿತ್ತು ಸೋನೆಮಳೆ ’ ಹಾಡು ( ಕಣವಿ ವಿರಚಿತ ಹಾಡು), ಹಾಡಿದವರು ಟೊರೊಂಟೊ ಕನ್ನಡ ಸಂಘ ಸಂಸ್ಥಾಪಕರಲ್ಲೊಬ್ಬರಾದ ನಾಗರಾಜ ರಾವ್. ಕವಿಗಳ ಸಮ್ಮುಖದಲ್ಲೆ ಅವರ ಹಾಡು! ಸಭಾಭವನದ ಒಳಗೂ ಸೋನೆಮಳೆ, ಹೊರಗೂ ಸೋನೆ ಮಳೆ!!
ಕೇಳುಗರಿಗೆ ಸಾಹಿತ್ಯದ ರಸಾನುಭವ. ನೋಡುವವರಿಗೆ ಕವಿದ್ವುುಂರ ದರುಶನಭಾಗ್ಯ. ಇಂತಹ ವಾತಾವರಣ ನಿರ್ಮಿಸಿದ ನಿರೂಪಕ ‘ಅಮೇರಿಕನ್ನಡ’ದ ಸಂಪಾದಕ ಬಿ ವಿ ನಾಗರಾಜು. ಹಾಗೆ ನೋಡಿದರೆ , ರ್ಕಾುುಂಕ್ರಮದ ಮುನ್ನುಡಿುೆುೕಂ ಹಿಟ್! ಮುಂದಿನದೆಲ್ಲ ಸರಾಗ! ಟೊರೊಂಟೊ ಹಾಗು ಆಸುಪಾಸಿನ ಕನ್ನಡಿಗರಿಗೆಲ್ಲ ತಾವು ತ್ನಾುೂಂಡಿನ ಒಂದು ಸಭಾಂಗಣದಲ್ಲೇ ಕುಳಿತು ರಸದೂಟದಲ್ಲಿ ಸಹಭಾಗಿುೂಂದ ಅಪೂರ್ವ ಅನುಭವ!
ಅಂತಹ ಪ್ರಶಸ್ತ ವಾತಾವರಣದಲ್ಲಿ ಸೇರಿದ ಕವಿಗೋಷ್ಠಿಗೆ ಮುಖ್ಯ ಅತಿಥಿಗಳಾಗಿ ಬಂದ ಕವಿ ಕಣವಿ ಹಾಗೂ ಅಧ್ಯಕ್ಷತೆ ವಹಿಸಿದ ಕವಿ ಸನದಿ ಅವರಿಗೆ ಕೆನಡಾದ ಕನ್ನಡಿಗರ ಪರವಾಗಿ ಆತ್ಮೀುುಂ ಸ್ವಾಗತ ಕೋರಿದವರು ರಮೇಶ ಬೆಂಗಳೂರು.
ಕವಿಗಳಿಬ್ಬರ ಕಿರು ಪರಿಚುುಂನ್ನು ಸಂಕ್ಷಿಪ್ತವಾಗಿ, ರಸಿಕರೆದುರು ಸಾದರ ಪಡಿಸಿದವರು ನಾಗವೇಣಿ ಮಂಜುನಾಥ. ಈ ವಾತಾವರಣವು ಮತ್ತಷ್ಟು ರೋಮಾಂಚನಕಾರಿುೂಂಗಿ ಪರಿಣಮಿಸಿದ್ದು ಕವಿ ಕಣವಿ ರಚಿತ ಇನ್ನೆರಡು ಭಾವಗೀತೆಗಳಿಂದ.
ಕಿವಿ ಗಡಚಿಕ್ಕುವ ಕರತಾಡನದ ನಡುವೆ ಸಾಹಿತಿಗಳಿಬ್ಬರಿಗೆ ಸನ್ಮಾನ ಮತ್ತು ನೆನಪಿನ ಕಾಣಿಕೆಗಳ ಸಮರ್ಪಣೆ, ಟೊರೊಂಟೊ ಕನ್ನಡಗಿರ ಪರವಾಗಿ ಹಿರಿುುಂರಾದ ಸುಶೀಲಾ ಅಪ್ಪಾಜಿರಾವ್ ಅವರಿಂದ ನೆರವೇರಿತು. ಸನ್ಮಾನ ಸ್ವೀಕರಿಸಿ ಕೆನಡಾದ ಕನ್ನಡಿಗರಿಗೆ ಧನ್ಯವಾದಗಳನ್ನು ಸಲ್ಲಿಸಿ ಇಬ್ಬರೂ ಕವಿಮಾನ್ಯರು ಉತ್ಸುಕತೆಯಿಂದ ಮಾತನಾಡಿದರು.
ಮೊದಲಿಗೆ ಮುಖ್ಯ ಅಥಿತಿಗಳಾದ ಕಣವಿುುಂರಿಂದ ‘ಕನ್ನಡ ಕಾವ್ಯ ಪರಂಪರೆ ’ ವಿಷುುಂ ಕುರಿತು ಉಪನ್ಯಾಸ. ಅವರ ವಿದ್ವತ್ಪೂರ್ಣ ಭಾಷಣದಿಂದ ಆಂುು್ದ ಕೆಲವು ಅಂಶಗಳು.
ಕನ್ನಡ ಸಾಹಿತ್ಯಕ್ಕೆ ಭವ್ಯವಾದ ಪರಂಪರೆ ಇದೆ. ಬರೀ ಹಳೆುುಂದಾಗಿರದೆ, ಕಾಲ-ಕಾಲಕ್ಕೆ ಮೂಡಿ ಬಂದ ರತ್ನತ್ರುುಂರಂಥ ಮಹಾನ್ ಕವಿಗಳ ಕೊಡುಗೆಯಿಂದ ಸತ್ವಭರಿತ ಸಾಹಿತ್ಯವಾಗಿದೆ.
ಮೊಟ್ಟ ಮೊದಲು ಗುರುತಿಸಬಹುದಾದ ಶಿಲಾಶಾಸನ ತುಂಬಾ ಕಾವ್ಯಮುುಂವಾಗಿದೆ. ‘ಸಾಧುಗೆ ಸಾಧು, ಮಾರ್ಧುುುಂಂಗೆ ಮಾರ್ಧುುುಂಮ್’ ಎಂಬ ಹಾಸನ ಜಿಲ್ಲೆುುಂ ಹಲ್ಮಿಡಿ ಶಾಸನ ಸುಮಾರು 1500 ವರ್ಷಗಳಷ್ಟು ಹಳೆುುಂದು.
ಕನ್ನಡ ಭಾಷೆುುಂ ಹೆಮ್ಮೆುುಂ ವಿಷುುಂವೆಂದರೆ ಮೂಲದಲ್ಲಿುೆುಂ ‘ಮನುಷ್ಯಜಾತಿ ತಾನೊಂದೆ ವಲಮ್’ ಎಂದು ಸಾರಿದ ಆದಿ ಕವಿ ಪಂಪನಂತಹ ಮಹಾ ಕವಿ ಸಿಕ್ಕಿದ್ದು. ಕನ್ನಡದಲ್ಲಿ ಆಧ್ಯಾತ್ಮಿಕ ಕಾವ್ಯದ ಜೊತೆಜೊತೆಗೆ ಲೌಕಿಕ ಕಾವ್ಯ ಪರಂಪರೆ ಆರಂಭವಾದದ್ದೂ ಪಂಪನಿಂದಲೇ.
ಪಂಪನ ತುರುವಾುುಂ ಅನೇಕ ಹಿರಿುುಂ ಕವಿಗಳು ಕನ್ನಡ ಕಾವ್ಯಕ್ಕೆ ತಮ್ಮ ಕೈ ನೀಡಿದರು. ಹನ್ನೆರಡನೆುುಂ ಶತಮಾನದ ಹೊತ್ತಿಗೆ ಬಂದದ್ದು ವಚನ ಸಾಹಿತ್ಯ, ನಂತರ ದಾಸ ಸಾಹಿತ್ಯ.
ವಚನ ಸಾಹಿತ್ಯದ ಕೆಲ ವೈಶಿಷ್ಟಗಳು : ಸಾಮಾನ್ಯನು ಅಸಾಮಾನ್ಯರಾಗಿ ಧರ್ಮಪ್ರಚಾರದ ಜೊತೆಗೆ ಸಾಹಿತ್ಯ ರಚನೆ ಮಾಡಿದ್ದು, ಹೆಣ್ಣು ಮಕ್ಕಳೂ ಪುರುಷರಿಗೆ ಸಮಾನರಾಗಿ ಸಾಹಿತ್ಯ ರಚನೆಗೆ ಆರಂಭ ಮಾಡಿದ್ದು. ಸಾಹಿತ್ಯದ ಭಾಷೆುುಂನ್ನು ಸರಳೀಕರಿಸಿದ್ದು. ಸಾಹಿತ್ಯದಲ್ಲಿುುಂ ಪರಿಪೂರ್ಣ ಮಾನವತೆುುಂ ಸಂದೇಶ ಸಾರಿದಿದ್ದು. ಉದಾಹರಣೆಗೆ : ಕಳಬೇಡ,ಕೊಲಬೇಡ, ಅನ್ಯರಿಗೆ ಅಸಹ್ಯ ಪಡಬೇಡ-- ಎಂಬಂಥ ಅಣ್ಣ ಬಸವಣ್ಣನವರ ಸರಳ ಉಕ್ತಿಗಳು.
ಮುಂದೆ ದಾಸ ಸಾಹಿತ್ಯದಲ್ಲಿುುೂಂ ಅಂಥ ಪ್ರುುಂತ್ನ ನಡೆಯಿತು.
ಹರಿಹರನ ರಗಳೆಗಳು ಸಾಹಿತ್ಯಕ್ಕೆ ಹೊಸ ತಿರುವು ನೀಡಿದವು. ರಾಘವಾಂಕನಂತೂ ಜನ ಬದುಕಲೆಂದು ಕಾವ್ಯರಚನೆ ಮಾಡುವುದಾಗಿ ಹೇಳಿದ.
ಕನ್ನಡ ಕಾವ್ಯದ ಪರಂಪರೆ ಹಂತಹಂತವಾಗಿ ಅಭಿಮಾನಾಸ್ಪದವಾಗಿ 2ಂನೆುುಂ ಶತಮಾನದ ವರೆಗೂ ಬೆಳೆದು ಬಂದಿದೆ. 21ನೇ ಶತಮಾನಕ್ಕೆ ಒಂದು ದ್ವಾರ ಬಾಗಿಲು ಮಾಡಿಸಿ, ಆ ಬಾಗಿಲ ಮೇಲೆ ಧ್ಯೇುುಂ ವಾಕ್ಯ ಬರೆದರೆ ‘ಮನುಷ್ಯಜಾತಿ ತಾನೊಂದೆ ವಲಂ’ ಎಂದು ಬರೆಯಿಸಬೇಕು.
ಇನ್ನು ಹೊಸಗನ್ನಡದ ಮುಂಗೋಳಿುೂಂಗಿ ಮುದ್ದಣಕವಿ ಸಲ್ಲಿಸಿದ ಸಾಹಿತ್ಯದ ಕೊಡುಗೆ ಹಾಗು ಅವನ ಕಲ್ಪನೆುುಂ ಮನೋರಮೆುುಂ ಪಾತ್ರದ ಮೂಲಕ ಕನ್ನಡ ಕಾವ್ಯದ ಮುಂದಿನ ಬೆಳವಣಿಗೆಗಾಗಿ ನೀಡಿದ ಸೂಚನೆುುಂ ಕುರಿತು ಕಣವಿುುಂವರು ವಿವರಿಸುತ್ತ ನಂತರ ಬೇಂದ್ರೆ, ಪುಟ್ಟಪ್ಪನವರು ಹಾಗು ತಾವು ನವ್ಯದಲ್ಲಿ ಬರುವದರಿಂದ ಕನ್ನಡ ಕಾವ್ಯದ ನಾಳಿನ ಬೆಳವಣಿಗೆ ಬಗ್ಗೆ ಮಾತನಾಡುವ ಸನದಿುುಂವರಿಗೆ ಆ ವಿಷುುಂವನ್ನುಬಿಟ್ಟುಕೊಟ್ಟು ತಮ್ಮ ಮಾತುಗಳನ್ನು ಮುಗಿಸಿದರು.
ಡಾ. ಕಣವಿುುಂವರು ತಮ್ಮ ಉಪನ್ಯಾಸದ ಬಳಿಕ ಮಾಡಿದ ಕಾವ್ಯವಾಚನ ಅಲ್ಲಿ ಸೇರಿದ ಸಭಿಕರಿಗೆ ಹೊಸ ರಸಾನುಭವವನ್ನೇ ನೀಡಿತು. ಅವರು ತಮ್ಮ ಆರಂಭಕಾಲದಲ್ಲಿ ಬರೆದ ‘ಭಾವಜೀವಿ’ ಖಂಡಕಾವ್ಯದ ಕೆಲ ಭಾಗಗಳನ್ನು, ತಮ್ಮ ಮಗುವಿನ ಕುರಿತು ಬರೆದ ‘ದೀಪಧಾರಿ’ ಎಂಬ ಕವನವನ್ನು ಹಾಗೂ ಒಂದು ರಾಜಕೀುುಂ ವಿಡಂಬನೆುುಂ ಕವಿತೆುುಂನ್ನು ನಿವೇದಿಸಿದರು. ಅವರ ಕವನಗಳಲ್ಲಿುುಂ ಜೀವಂತಿಕೆ ರಸಿಕರ ಮನ ಮಿಡಿುುುಂವಂತೆ ಮಾಡಿತು. ಅವರ ರಾಜಕೀುುಂ ವಿಡಂಬನೆುುಂ ಕವನದಲ್ಲಿ ಬರುವ ಚಪ್ಪಲಿುುಂ ವಿಷುುಂವಂತೂ ಶ್ರೋತೃಗಳನ್ನು ನಗೆಗಡಲಿನಲ್ಲಿ ತೇಲಿಸಿತು..
ಮುಖ್ಯ ಅಥಿತಿಗಳ ಭಾಷಣ ಮತ್ತು ಕಾವ್ಯವಾಚನವಾದ ನಂತರ ಅಧ್ಯಕ್ಷರಾದ ಡಾ.ಸನದಿುುಂವರು ಕನ್ನಡ ಕಾವ್ಯದ ಮುಂದಿನ ಬೆಳವಣಿಗೆ ಎಂಬ ವಿಷುುಂದ ಮೇಲೆ ಮಾತನಾಡಿದರು. ಸನದಿುುಂವರು ಸಭೆುುಂಲ್ಲಿ ಸೇರಿದ ಬಹುಸಂಖ್ಯೆುುಂ ಮಹಿಳೆುುಂರ ಕುರಿತು ಅಭಿಮಾನ ವ್ಯಕ್ತಪಡಿಸಿ ನಾಳೆ ಕನ್ನಡ ಭಾಷೆ ಉಳಿುುುಂವುದು ಕನ್ನಡ ಮಹಿಳೆುುಂರ ಆಸಕ್ತಿಯಿಂದಲೇ ಎಂದು ಉದ್ಗಾರ ತೆಗೆದು ತಮ್ಮ ಮಾತು ಮುಂದುವರಿಸಿದರು.
ಅವರ ಉಪನ್ಯಾಸದಿಂದ ಆಂುು್ದ ಕೆಲ ಅಂಶಗಳು :
ಆಧುನಿಕ ಕನ್ನಡ ಕಾವ್ಯಕ್ಕೆ ‘ಶ್ರೀಕಾರ’ ಹಾಕಿದವರು ಬಿ.ಎಮ್.ಶ್ರೀ ಅವರು. ಅವರ ಸಮಕಾಲೀನರಾದ ಅನೇಕ ಹಿರಿುುಂ ಕವಿಗಳು ಆಧುನಿಕ ಕನ್ನಡ ಕಾವ್ಯದ ಅಡಿಪಾುುಂವನ್ನು ಭದ್ರಗೊಳಿಸಲು ನೆರವಾದರು.
ನಮ್ಮ ನವೋದುುಂ ಕಾವ್ಯ ಪರಂಪರೆುುೂಂ ಬಲು ಸಮೃದ್ಧವಾಗಿ ಬೆಳೆಯಿತು.
ಕಳೆದ 20ನೆುುಂ ಶತಮಾನದ ಮಧ್ಯಭಾಗದಲ್ಲಿ ಮುಂಬೈ ಮಹಾನಗರದಲ್ಲಿ ಸೇರಿದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿನಾುುಂಕ ಗೋಕಾಕ್ ಅವರು ಕನ್ನಡ ಕಾವ್ಯದಲ್ಲಿ ನವ್ಯತೆ ಮೂಡಿ ಬರಬೇಕಾದ ಅಗತ್ಯವನ್ನು ಎತ್ತಿ ತೋರಿಸಿದರು.
ಗೋಪಾಲ ಕೃಷ್ಣ ಅಡಿಗರು ಕನ್ನಡದಲ್ಲಿ ನವ್ಯಕಾವ್ಯ ಭರದಿಂದ ಬೆಳೆುುುಂವಂತೆ ಪ್ರುುಂತ್ನಿಸಿದರು. ನವ್ಯಕವಿಗಳದೊಂದು ಬಳಗವೇ ಬೆಳೆಯಿತು.ಬರಿುುಂ ಸುಂದರ ಶಬ್ದಗಳಲ್ಲಿ ವರ್ಣನಾತ್ಮಕವಾಗಿ ಬರೆುುುಂತ್ತ ಹೋಗದೆ ಮನುಷ್ಯನ ಅಂತರಾಳಕ್ಕಿಳಿದು ಅವನ ಸಂಕಟ-ಸಂಘರ್ಷಗಳಿಗೆ ಹೊಸ ಪ್ರತಿಮೆಗಳ ಮೂಲಕ ದನಿಗೊಡುವ ಕೆಲಸವನ್ನು ಅವರು ಮಾಡಿದರು.
ನವ್ಯಕ್ಕೆ ಪ್ರತಿಕ್ರಿುೆುುೂಂಂಗಿ ದಲಿತ ದನಿುೊಂಂದು ಕನ್ನಡ ಕಾವ್ಯದಲ್ಲಿ ಮೊಳಗಿತು. ಬಂಡಾುುಂ ಕಾವ್ಯವೂ ಜನರಲ್ಲಿ ಎಚ್ಚರಿಕೆ ಮೂಡಿಸುವ ಕೆಲಸ ಮಾಡಿತು.
ಆಧುನಿಕ ಕನ್ನಡ ಕಾವ್ಯದಲ್ಲಿ ಹನಿಗವನದಿಂದ ಹಿಡಿದು ಮಹಾಕಾವ್ಯಗಳ ವರೆಗೂ ಬೆಳವಣಿಗೆ ನಡೆದಿದೆ. ಕನ್ನಡಕ್ಕೆ ಏಳು ಜ್ನಾನಪೀಠ ಪ್ರಶಸ್ತಿಗಳು ಬಂದಿವೆ. ಇದೆಲ್ಲ ನಿಜವಾದರೂ ಇಂದಿನ ಸಾಮಾಜಿಕ ಸ್ಥಿತಿುುಂನ್ನು ಗಮನಿಸಿದಾಗ ನಮ್ಮ ಕಾವ್ಯದಲ್ಲಿ ಹೊಸ ಬದಲಾವಣೆ ಬರುವುದೂ ಅಗತ್ಯವಾಗಿದೆ.
ಖಲಿಲ್ ಗಿಬ್ರಾನ ಕವಿ ಹೇಳಿದ ಒಂದು ರೂಪಕ ಕಥೆುುಂಲ್ಲಿ ಸೂಚಿಸಿದಂತೆ ನಾಳೆ ನಮಗೆ ವಿಶ್ವವಿದ್ಯಾಲುುಂಗಳಲ್ಲಿ ಸಂಗ್ರಹ ಮಾಡಿಡುವ ಮಹಾಕಾವ್ಯಗಳಿಗಿಂಥ ಸಾಮಾನ್ಯ ಜನರ ಬಾುುಂಲ್ಲಿ ಉಳಿುುುಂವ ಕಾವ್ಯದ ಅವಶ್ಯಕತೆಯಿದೆ ಎಂಬುದನ್ನು ನಾವು ಗಮನಿಸಬೇಕು.
ಹಿಂದಿನ ಕವಿಗಳು ಕಾವ್ಯರಚನೆುುಂ ಮೂಲಕ ಕನ್ನಡ ಭಾಷೆುುಂನ್ನು ಬೆಳೆಸಲು ಪ್ರುುಂತ್ನಿಸಿ ಹೋದರೆ ನಾಳಿನ ಕವಿಗಳು ತಮ್ಮ ಕಾವ್ಯರಚನೆುುಂ ಮೂಲಕ ಅದೇ ಕನ್ನಡವನ್ನು ಉಳಿಸಲು ಪ್ರುುಂತ್ನಿಸಬೇಕಾಗಿದೆ. ಇಂದಿನ ಜಾಗತೀಕರಣ, ಉದಾರೀಕರಣ, ವಾಣಿಜ್ಯೀಕರಣಗಳ ಪೈಪೋಟಿುುಂ ನಡುವೆ ಮಾನವೀಕರಣವೇ ಮರೆತು ಹೋಗುತ್ತಿದೆ. ಮಾನವೀುುಂ ಮೌಲ್ಯಗಳನ್ನು ಸ್ಥಿರಗೊಳಿಸುವ ಹಾಗೂ ಇಂದಿನ ಭುುಂಗ್ರಸ್ಥ ಬದುಕಿನಲ್ಲಿ ಮನುಷ್ಯನಲ್ಲಿ ಆತ್ಮರ್ಸ್ಥೈುುಂ ನೆಲೆಗೊಳ್ಳುವ ವಿಚಾರಗಳನ್ನು ಒಳಗೊಂಡ ಕಾವ್ಯರಚನೆ ನಡೆುುಂಬೇಕಾದದ್ದು ಮಹತ್ವದ ಸಂಗತಿುೂಂಗಿದೆ.
ರಾಘವಾಂಕ ಕವಿ ಹೇಳಿ ಹೋದ ಹಾಗೆ ಜನ ನೆಮ್ಮದಿಯಿಂದ ಬದುಕಲು ಪ್ರೇರಣೆ ನೀಡುವ ಜನಪರ ಕಾವ್ಯ ಇಂದಿನ ಗರಜಾಗಿದೆ.
ಸನದಿುುಂವರು ತಮ್ಮ ಭಾಷಣ ಮುಗಿಸಿ , ತಮ್ಮ ಅಮೆರಿಕಾ ಅನುಭವನ್ನು ಕುರಿತು ಬರೆದ ಕವನಗಳನ್ನು ಸ್ವಾರಸ್ಯಪೂರ್ಣವಾಗಿ ಓದಿ, ಕೊನೆಗೆ ‘ದಾರಿುುಂ ಮೊರೆ’ ಎಂಬ ಭಾವಗೀತೆುುಂನ್ನು ಸರಾಗವಾಗಿ ಹಾಡಿ ತೋರಿಸಿ ರಸಿಕರನ್ನು ನಲಿಸಿದರು. ಇಬ್ಬರು ಕವಿಗಳ ಮಾತು ಹಾಗೂ ಕಾವ್ಯಧಾರೆ ಸಭಿಕರಿಗೆ ಅಪೂರ್ವ ರಸಾನಂದವನ್ನೇ ನೀಡಿದ ಹಾಗಾಯಿತು.
ಇಂಥದೊಂದು ಸಾಹಿತ್ಯಕ ರ್ಕಾುುಂಕ್ರಮ ನಡೆಸಲು ಸಹಾುುಂ ಮಾಡಿದ ಪ್ರಾುೋಂಜಕರಿಗೂ ರ್ಕಾುುಂಕರ್ತರಿಗೂ ಕವಿದ್ವುುಂರ ಹಸ್ತದಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮಂಜುನಾಥ ಕುಪ್ಪ ಅವರು ಮಾತನಾಡಿ ಮುಂದಿನ ವಿಶ್ವ ಕನ್ನಡ ಸಮ್ಮೇಳನದ ವಿಚಾರವಾಗಿ ಕೂಲಂಕಷವಾಗಿ ಂುೋಚಿಸಬೇಕೆಂದು ಸಮಸ್ತ ಟೊರೊಂಟೊ ಕನ್ನಡಿಗರಲ್ಲಿ ಮನವಿ ಮಾಡಿಕೊಂಡರು.
ವಂದನಾರ್ಪಣೆ ಸಲ್ಲಿಸಿ ತಮ್ಮ ಸಾಂದರ್ಭಿಕ ಕವನವೊಂದರಿಂದಲೇ ಮಂಗಳ ಹಾಡಿದವರು ಂುುುವರಾಜ ಪಾಟೀಲ್. ತುಂಬ ಭಾವುಕರಾಗಿ ಅವರು ಕವಿದ್ವುುಂರ ಆಭಾರ ಮನ್ನಿಸಿ ಇನ್ನು ಮುಂದೆುುೂಂ ಅವರು ಕೆನಡಾಕ್ಕೆ ಬರುತ್ತಿರಬೇಕೆಂದು ಆಮಂತ್ರಣ ನೀಡಿದರು.
ರ್ಕಾುುಂಕ್ರಮದ ಕೊನೆುುಂಲ್ಲಿ ಸಮಸ್ತರಿಗೂ ಸಹಭೋಜನದ ವ್ಯವಸ್ಥೆ ಟೊರೊಂಟೊದ ಕನ್ನಡಾಭಿಮಾನಿ ಅನ್ನಪೂರ್ಣೆುುಂರಿಂದ ಮಾಡಲಾಗಿತ್ತು. ಕಾವ್ಯದ ರಸದೂಟ ಹಾಗೂ ಕನ್ನಡದ ಬಿಸಿುುೂಂಟ ಮುಗಿದರೂ ಅಲ್ಲಿಂದ ಅಲುಗದೆ, ಕವಿಗಳ ಜೊತೆಗೆ ಸರಸ ಸಂಭಾಷಣೆುುಂಲ್ಲಿ ತೊಡಗಿದ ರಸಿಕರು ಸಭಾಂಗಣದಿಂದ ಹೊರಬೀಳುವ ಹೊತ್ತಿಗೆ, ಸೋ ಎಂದು ಸುರಿದ ಸೋನೆಮಳೆ ನಿಂತಂತಾಗಿ ಆಕಾಶ ಶುಭ್ರವಾಗಿತ್ತು.