Thought for the day
Your page will load in ...
Close Ad X
Advertisement
English ગુજરાતી हिन्दी മലയാളം தமிழ் తెలుగు
Sign up for FREE Newsletter

ಉಚಿತ ಕನ್ನಡ ನ್ಯೂಸ್‌ಲೆಟರಿಗೆ ಚಂದಾದಾರರಾಗಿರಿ

ಪ್ರತಿದಿನ ಮುಂಜಾನೆ ಮನೆಬಾಗಿಲಿಗೆ ಬಂದು ಬೀಳುವ ಪೇಪರಿನಂತೆ ನಿಮ್ಮ ಈ-ಮೇಲ್ ಬುಟ್ಟಿಗೆ ಸಾಯಂಕಾಲದ ಹೊತ್ತಿಗೆ ಆಗಮಿಸುವ ದಟ್ಸ್‌ಕನ್ನಡ ಆಫ್‌ಲೈನ್ ಸುದ್ದಿಸಾರಂಗಿಯಿದು. ಅಂದಂದಿನ ಸುದ್ದಿ ಸಮಾಚಾರಗಳನ್ನು ಒಟ್ಟುಮಾಡಿ, ಚುಟುಕಾಗಿ ಬಿತ್ತರಿಸುವ ಮತ್ತು ಆ ಮೂಲಕ ನಿಮ್ಮನ್ನು ಆನ್‌ಲೈನ್ ಅಂಗಳಕ್ಕೆ ಕರೆದೊಯ್ಯುವ ಸಮಾಚಾರ ಪತ್ರವಿದು, ಬರಮಾಡಿಕೊಳ್ಳಿ.

ವಿಶೇಷ ಸಂದರ್ಭಗಳಲ್ಲಿ ಯಾವ ಕ್ಷಣದಲ್ಲಾದರೂ ನಿಮ್ಮನ್ನು ತಲುಪುವ ಸುದ್ದಿಸಾರಂಗಿ ಸಾಮಾನ್ಯವಾಗಿ ಸಂಜೆ 6ರ ಹೊತ್ತಿಗೆ ನಿಮ್ಮ ಈ-ಮೇಲ್ ಕದ ತಟ್ಟುತ್ತದೆ. ನಮ್ಮ ಪತ್ರಿಕೆಯ ಫಾಂಟುಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿರುವುದರಿಂದ ಲಿಪಿ ಸಮಸ್ಯೆ ಉದ್ಭವವಾಗುವುದಿಲ್ಲ. ಆಕಸ್ಮಾತ್ ಓದುವುದಕ್ಕೆ ನಿಮಗೇನಾದರೂ ತೊಂದರೆಯಾದರೆ ಫಾಂಟ್ ಸಹಾಯದ ಪುಟ ನೋಡಿ.

ಮುಖ್ಯವಾಗಿ ಸುದ್ದಿಸಾರಂಗಿ ಉಚಿತವಾಗಿ ಲಭ್ಯವಾಗುವ ಸೇವೆ. ನಿಮ್ಮ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಮತ್ತು ಬಂಧುಬಾಂಧವರಿಗೆ ಈ ಸೇವೆಯನ್ನು ನಿರಂತರವಾಗಿ ಪಡೆಯುವಂತೆ ಪ್ರೇರೇಪಿಸಿ. ಧನ್ಯವಾದ.

Eliminator , Feroz Shah Kotla, Delhi
Sunrisers: 83 / 4, 15.5 Overs