ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಚೀತಾ' ಯಜ್ಞೇಶ್ ಶೆಟ್ಟಿಗೆ ಭಾರತ ಗೌರವ ಪುರಸ್ಕಾರ

|
Google Oneindia Kannada News

ಮಂಗಳೂರು, ಸೆ. 20: ಸಾವಿರಾರು ಮಹಿಳೆಯರಿಗೆ ಮಾರ್ಷಲ್‌ ಕಲೆ ಹೇಳಿಕೊಟ್ಟಿರುವ ಖ್ಯಾತ ಸ್ಟಂಟ್‌ ಮಾಸ್ಟರ್ ಅಮೆರಿಕದ ಮಾರ್ಷಲ್ ಹಾಲ್ ಆಫ್ ಫೇಮ್ ಪ್ರಶಸ್ತಿ ಪುರಸ್ಕೃತ 'ಚೀತಾ' ಯಜ್ಞೇಶ್‌ ಶೆಟ್ಟಿ ಅವರಿಗೆ 'ಭಾರತ ಗೌರವ' ಪುರಸ್ಕಾರವೂ ಸಂದಿದೆ.

ಕೇಂದ್ರ ಸಂಸ್ಕೃತಿ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ನವದೆಹಲಿಯ ಇಸ್ಲಾಮಿಕ್‌ ಸೆಂಟರ್‌ನಲ್ಲಿ ಇತ್ತೀಚೆಗೆ ಪ್ರಶಸ್ತಿ ನೀಡಿ ಗೌರವಿಸಿದರು.(ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ )

ಪದ್ಮಶ್ರೀ ಬೆಕಾಲ್ ಉತ್ಸಾಹಿ, ದೀಪಾ ಅಂಟಿಲ್, ಎಂಡಿಎಚ್‌ನ ಮಹಾಶ್ಯಾ ಧರ್ಮಪಾಲ್, ಸಂದೇಶ್‌ ಯಾದವ್, ಪಿಯುಶ್‌ ಕೈಲಾಶ್, ಕವಿ ಕನ್ವರ್‌ ಬಚ್ಚನ್, ಜಜಾದೂಗಾರ ಹಸನ್ ಕಮಲ್, ಮಹಾವೀರ್‌ ಸಿಂಗ್, ಮತ್ತಿತರರು ಹಾಜರಿದ್ದರು.

ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪ್ರದಾನ

ಕೇಂದ್ರ ಸಂಸ್ಕೃತಿ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ನವದೆಹಲಿಯ ಇಸ್ಲಾಮಿಕ್‌ ಸೆಂಟರ್‌ನಲ್ಲಿ ಯಜ್ಞೇಶ್ ಶೆಟ್ಟಿ ಅವರಿಗೆ ಇತ್ತೀಚೆಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಮಾಣ ಪತ್ರ

ಪ್ರಮಾಣ ಪತ್ರ

ಭಾರತ ಗೌರವ ಪ್ರಶಸ್ತಿ ಪ್ರಮಾಣ ಪತ್ರದ ಮೇಲೆ ಮಾರ್ಷಲ್ ಗುರು ಯಜ್ಞೇಶ್ ಶೆಟ್ಟಿ ಹೆಸರು.

ಪದ್ಮಶ್ರೀ ಬೆಕಾಲ್ ಉತ್ಸಾಹಿ ಜತೆಗೆ

ಪದ್ಮಶ್ರೀ ಬೆಕಾಲ್ ಉತ್ಸಾಹಿ ಜತೆಗೆ

ಪದ್ಮಶ್ರೀ ಬೆಕಾಲ್ ಉತ್ಸಾಹಿ ಜತೆಗೆ ಮಾರ್ಷಲ್ ಗುರು ಯಜ್ಞೇಶ್ ಶೆಟ್ಟಿ.

ಸಾಧಕರಿಗೆ ಸನ್ಮಾನ

ಸಾಧಕರಿಗೆ ಸನ್ಮಾನ

ಭಾರತ ಗೌರವ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

English summary
Chitah yajnesh shetty honored by” united state martial arts hall of fame award “2014. Another feather in the cap to recive ‘ BHARATH GAURAV puraskar” the ceremoney was held in Islamic culture center. New delhi.the award presented by shri shripad yesso naik minister for tourism and culture govt of india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X