ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ಹದಿನಾರರಂದು ಮತಎಣಿಕೆ ನಡೆಯುವ ಕೇಂದ್ರಗಳು

|
Google Oneindia Kannada News

ಬೆಂಗಳೂರು, ಮೇ 13: ಹದಿನಾರನೇ ಲೋಕಸಭೆಗೆ ನಡೆದ ಸುದೀರ್ಘ ಒಂಬತ್ತು ಹಂತದ ಚುನಾವಣೆಯ ಮಹಾಸಮರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು ಶುಕ್ರವಾರ ಮೇ ಹದಿನಾರರಂದು ಫಲಿತಾಂಶ ಹೊರಬೀಳಲಿದೆ.

ಮೇ 16ರಂದು ಬೆಳಗ್ಗೆ ಎಂಟು ಗಂಟೆಗೆ ಮತಎಣಿಕೆ ಪ್ರಕ್ರಿಯೆ ಆಯಾಯ ಜಿಲ್ಲಾ ಕೇಂದ್ರಗಳಲ್ಲಿ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ರಾಜ್ಯದ ಒಟ್ಟು 28 ಕ್ಷೇತ್ರಗಳ ಮತಎಣಿಕೆ ಕೇಂದ್ರಗಳ ಪಟ್ಟಿ ಕೆಳಗಿನಂತಿದೆ.

ಚಿಕ್ಕೋಡಿ
ಸಿಟಿಎ ಸೊಸೈಟಿ, ಆರ್ಡಿಪಿಯು ಕಾಲೇಜು, ನಿಪ್ಪಾಣಿ ರಸ್ತೆ, ಚಿಕ್ಕೋಡಿ.

ಬೆಳಗಾವಿ
ಡಿ ಎಂ ಎಸ್ ಎಂ ಬಿ ಕೆ ಕಾಲೇಜು, ಜ್ಯೋತಿ ಆವರಣ, ಕ್ಲಬ್ ರಸ್ತೆ, ಬೆಳಗಾವಿ

ಬಾಗಲಕೋಟೆ
ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್, ವಿದ್ಯಾಗಿರಿ, ಬಾಗಲಕೋಟೆ

ಬಿಜಾಪುರ (ಮೀಸಲು)
ಸೈನಿಕ್ ಶಾಲಾ ಆವರಣ, ಅಥಣಿ ರಸ್ತೆ, ಬಿಜಾಪುರ

ಗುಲ್ಬರ್ಗ, ರಾಯಚೂರು, ಬೀದರ್

ಗುಲ್ಬರ್ಗ, ರಾಯಚೂರು, ಬೀದರ್

ಗುಲ್ಬರ್ಗ (ಮೀಸಲು)
ಗುಲ್ಬರ್ಗ ವಿಶ್ವವಿದ್ಯಾಲಯ ಆವರಣ, ಕುಸನೂರು ಹಳ್ಳಿ, ಸೇಡಂ ರಸ್ತೆ, ಗುಲ್ಬರ್ಗ

ರಾಯಚೂರು (ಮೀಸಲು)
ಎಲ್ ವಿ ಡಿ ಪದವಿ ಕಾಲೇಜ್ ಮತ್ತು ಎಸ್ ಆರ್ ಪಿ ಎಸ್ ಪದವಿಪೂರ್ವ ಕಾಲೇಜು, ಮಣಿಕಪ್ರಭು ದೇವಾಲಾಯದ ರಸ್ತೆ, ರಾಯಚೂರು

ಬೀದರ್
ಬಿವಿಬಿ ಮತ್ತು ಬಸವೇಶ್ವರ ಕಾನೂನು ಕಾಲೇಜ್, ಮಣ್ಣಾಲಿ ರಸ್ತೆ, ಬೀದರ್

ಕೊಪ್ಪಳ, ಬಳ್ಳಾರಿ, ಹಾವೇರಿ

ಕೊಪ್ಪಳ, ಬಳ್ಳಾರಿ, ಹಾವೇರಿ

ಕೊಪ್ಪಳ
ಗವಿಸಿದ್ದೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್, ಗವಿಮಠ, ಕೊಪ್ಪಳ

ಬಳ್ಳಾರಿ (ಮೀಸಲು)
ರಾವ್ ಬಹದ್ದೂರು ಮಹಾಬಲೇಶ್ವರಪ್ಪ ಕಾಲೇಜ್, ಬಳ್ಳಾರಿ - ಹೊಸಪೇಟೆ ರಸ್ತೆ, ಬಳ್ಳಾರಿ

ಹಾವೇರಿ
ಸರಕಾರೀ ಇಂಜಿನಿಯರಿಂಗ್ ಕಾಲೇಜು, ದೇವಗಿರಿ, ಹಾವೇರಿ

ಧಾರವಾಡ, ಉತ್ತರಕನ್ನಡ, ದಾವಣಗೆರೆ

ಧಾರವಾಡ, ಉತ್ತರಕನ್ನಡ, ದಾವಣಗೆರೆ

ಧಾರವಾಡ
ವಿದ್ಯಾರ್ಥಿ ನಿಲಯ, ಕೃಷಿ ವಿಶ್ವ ವಿದ್ಯಾಲಯ, ಯೆತ್ತಿನಗುಡ್ಡ, ಧಾರವಾಡ

ಉತ್ತರಕನ್ನಡ
ಎ ವಿ ಬಾಳಿಗ ಕಲೆ ಮತ್ತು ವಿಜ್ಞಾನ ಕಾಲೇಜ್, ಹೆಗ್ಡೆ ರಸ್ತೆ, ಕುಮಟಾ

ದಾವಣಗೆರೆ
ಯುಬಿಡಿಟಿ ಕಾಲೇಜ್ ಮತ್ತು ಡಿಆರ್ಆರ್ ಪಾಲಿಟೆಕ್ನಿಕ್, ಹಡದಿ ರಸ್ತೆ, ದಾವಣಗೆರೆ

ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ಹಾಸನ

ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ಹಾಸನ

ಶಿವಮೊಗ್ಗ
ನಾಗಪ್ಪ ಶೆಟ್ಟಿ ಕಾಲೇಜ್, ನ್ಯಾಷನಲ್ ಪದವಿಪೂರ್ವ ಕಾಲೇಜ್, ಎನ್ಇಎಸ್ ಆವರಣ, ಶಿವಮೊಗ್ಗ

ಉಡುಪಿ-ಚಿಕ್ಕಮಗಳೂರು
ಟಿ ಎ ಪೈ ಆಂಗ್ಲ ಮಾಧ್ಯಮ ಶಾಲೆ, ಮಣಿಪಾಲ ರಸ್ತೆ, ಕುಂಜಿಬೆಟ್ಟು, ಉಡುಪಿ

ಹಾಸನ
ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಡೈರಿ ಸರ್ಕಲ್, ಬಿಎಂ ರಸ್ತೆ, ಹಾಸನ

ದಕ್ಷಿಣಕನ್ನಡ, ಚಿತ್ರದುರ್ಗ, ತುಮಕೂರು

ದಕ್ಷಿಣಕನ್ನಡ, ಚಿತ್ರದುರ್ಗ, ತುಮಕೂರು

ದಕ್ಷಿಣಕನ್ನಡ

ಮಹಾತ್ಮಗಾಂಧಿ ಪಿಯು ಕಾಲೇಜು, ಬೊಂದೇಲ್, ಮಂಗಳೂರು

ಚಿತ್ರದುರ್ಗ (ಮೀಸಲು)
ಸರಕಾರಿ ಕಲಾ ಕಾಲೇಜ್, ಸರಕಾರಿ ಪದವಿಪೂರ್ವ ಕಾಲೇಜ್, ಚಿತ್ರದುರ್ಗ

ತುಮಕೂರು
ಸರಕಾರಿ ಪಾಲಿಟೆಕ್ನಿಕ್ ಮತ್ತು ಸರಕಾರಿ ವಿಜ್ಞಾನ ಕಾಲೇಜ್, ತುಮಕೂರು

ಮಂಡ್ಯ, ಮೈಸೂರು, ಚಾಮರಾಜನಗರ

ಮಂಡ್ಯ, ಮೈಸೂರು, ಚಾಮರಾಜನಗರ

ಮಂಡ್ಯ
ಸರಕಾರಿ ಕಾಲೇಜ್, ಮಂಡ್ಯ

ಮೈಸೂರು
ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಸುವರ್ಣ ಮಹೋತ್ಸವ ಭವನ, ಮೈಸೂರು

ಚಾಮರಾಜನಗರ (ಮೀಸಲು)
ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಮರಿಯಾಲ, ಚಾಮರಾಜನಗರ

ಬೆಂಗಳೂರು ಗ್ರಾಮೀಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ

ಬೆಂಗಳೂರು ಗ್ರಾಮೀಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ

ಬೆಂಗಳೂರು ಗ್ರಾಮೀಣ
ಸರಕಾರೀ ಇಂಜಿನಿಯರಿಂಗ್ ಕಾಲೇಜ್, ಮೈಸೂರು - ಬೆಂಗಳೂರು ರಸ್ತೆ, ಜನಪದಲೋಕದ ಬಳಿ, ರಾಮನಗರ

ಬೆಂಗಳೂರು ಉತ್ತರ
ವಿ ಎಚ್ ಡಿ ಹೋಮ್ ಸೈನ್ಸ್ ಕಾಲೇಜ್, ಶೇಷಾದ್ರಿ ರಸ್ತೆ, ಬೆಂಗಳೂರು

ಬೆಂಗಳೂರು ಕೇಂದ್ರ
ಸರಕಾರೀ ರಾಮ್ ನಾರಾಯಣ ಚೆಲ್ಲಾರಾಂ ಕಾಲೇಜು, ಶೇಷಾದ್ರಿ ರಸ್ತೆ, ಬೆಂಗಳೂರು

ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ

ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ

ಬೆಂಗಳೂರು ದಕ್ಷಿಣ
ಎಸ್ ಎಸ್ ಎಂ ಆರ್ ವಿ ಕಾಲೇಜು, 4ನೇ 'ಟಿ' ಬ್ಲಾಕ್, ಜಯನಗರ, ಬೆಂಗಳೂರು

ಚಿಕ್ಕಬಳ್ಳಾಪುರ
ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್, ಬೀಡಿಗಾನಹಳ್ಳಿ, ಚಿಕ್ಕಬಳ್ಳಾಪುರ

ಕೋಲಾರ (ಮೀಸಲು)
ಸರಕಾರಿ ಹುಡುಗರ ಪದವಿಪೂರ್ವ ಕಾಲೇಜ್, ಗೌರೀಪೇಟೆ, ಬಿ ಬಿ ರಸ್ತೆ, ಕೋಲಾರ

English summary
Counting centers for 28 Lok Sabha constituency in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X