ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಕೋಲಾರ ಲೋಕಸಭಾ (ಪರಿಶಿಷ್ಟ ಜಾತಿ) ಕ್ಷೇತ್ರದ ಹಾಲಿ ಸಂಸದ ಕೆಎಚ್ ಮುನಿಯಪ್ಪ (ಕಾಂಗ್ರೆಸ್)
ಕೋಲಾರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಎಂ ನಾರಾಯಣಸ್ವಾಮಿ, ಕಾಂಗ್ರೆಸ್: ಕೆಎಚ್ ಮುನಿಯಪ್ಪ, ಜೆಡಿಎಸ್: ಕೇಶವ ಕೆ.

lok-sabha-election-2014-kolar-ls-constituency-profile

ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವಿವರ:

1) ಶಿಡ್ಲಘಟ್ಟ - ಎಂ ರಾಜಣ್ಣ (ಜೆಡಿಎಸ್)
2) ಚಿಂತಾಮಣಿ - ಎಂ ಕೃಷ್ಣಾರೆಡ್ಡಿ (ಜೆಡಿಎಸ್)
3) ಶ್ರೀನಿವಾಸಪುರ - ರಮೇಶ್ ಕುಮಾರ್ (ಕಾಂಗ್ರೆಸ್)
4) ಮುಳಬಾಗಿಲು - ಜಿ ಮಂಜುನಾಥ್ (ಪಕ್ಷೇತರ)
5) ಕೆಜಿಎಫ್ - ವೈ ರಾಮಕ್ಕ (ಬಿಜೆಪಿ)
6) ಬಂಗಾರಪೇಟೆ - ನಾರಾಯಣ ಸ್ವಾಮಿ ಎಸ್ಎನ್ (ಕಾಂಗ್ರೆಸ್)
7) ಕೋಲಾರ - ಆರ್ ವರ್ತೂರು ಪ್ರಕಾಶ್ (ಪಕ್ಷೇತರ)
8) ಮಾಲೂರು - ಕೆಎಸ್ ಮಂಜುನಾಥ್ ಗೌಡ (ಜೆಡಿಎಸ್)

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1951: ಎಂವಿ ಕೃಷ್ಣಪ್ಪ (ಕಾಂಗ್ರೆಸ್)
1957: ಕೆಸಿ ರೆಡ್ಡಿ (ಕಾಂಗ್ರೆಸ್)
1962: ದೊಡ್ಡತಿಮ್ಮಯ್ಯ (ಕಾಂಗ್ರೆಸ್)
1967: ಜಿವೈ ಕೃಷ್ಣನ್ (ಕಾಂಗ್ರೆಸ್)
1971: ಜಿವೈ ಕೃಷ್ಣನ್ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಜಿವೈ ಕೃಷ್ಣನ್ (ಕಾಂಗ್ರೆಸ್)
1980: ಜಿವೈ ಕೃಷ್ಣನ್ (ಕಾಂಗ್ರೆಸ್)
1984: ವಿ ವೆಂಕಟೇಶ್ (ಜನತಾ ಪಾರ್ಟಿ)
1989: ವೈ ರಾಮಕೃಷ್ಣ (ಕಾಂಗ್ರೆಸ್)
1991: ಕೆಎಚ್ ಮುನಿಯಪ್ಪ (ಕಾಂಗ್ರೆಸ್)
1996: ಕೆಎಚ್ ಮುನಿಯಪ್ಪ (ಕಾಂಗ್ರೆಸ್)
1998: ಕೆಎಚ್ ಮುನಿಯಪ್ಪ (ಕಾಂಗ್ರೆಸ್)
1999: ಕೆಎಚ್ ಮುನಿಯಪ್ಪ (ಕಾಂಗ್ರೆಸ್)
2004: ಕೆಎಚ್ ಮುನಿಯಪ್ಪ (ಕಾಂಗ್ರೆಸ್)
2009: ಕೆಎಚ್ ಮುನಿಯಪ್ಪ (ಕಾಂಗ್ರೆಸ್)

English summary
Lok Sabha Polls 2014- A brief profile of Kolar Lok Sabha constituency. The constituency comprises the following 8 Legislative Assembly segments: 1) Sidlaghatta 2) Chintamani 3) Srinivaspura 4) Kolar 5) Mulbagal (SC) 6) Malur 7) Kolar Gold Fields (SC), 8) Bangarapet (SC)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X