ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸೆಲ್ಸಿ : ಚಿಕ್ಕೋಡಿ ಮೊದಲ ಸ್ಥಾನ, ಬೀದರ್ ಮತ್ತೆ ಕೊನೆಗೆ

By Mahesh
|
Google Oneindia Kannada News

ಬೆಂಗಳೂರು, ಮೇ.12: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಒಟ್ಟಾರೆ ಶೇ 81.19 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಶಿರಸಿ ದ್ವಿತೀಯ ಹಾಗೂ ಬೆಳಗಾವಿ ತೃತೀಯ ಸ್ಥಾನ ಪಡೆದುಕೊಂಡಿದ್ದರೆ, ಬೀದರ್ ಈ ಬಾರಿಯೂ ಕೊನೆ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 28ರಿಂದ ಏಪ್ರಿಲ್ 9 ರ ತನಕ ರಾಜ್ಯಾದ್ಯಂತ ಒಟ್ಟು 3,016 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಏ.19ರಿಂದ ರಾಜ್ಯದ 211 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು 63,400 ಮೌಲ್ಯಮಾಪಕರು ವಿದ್ಯಾರ್ಥಿಗಳ ಉತ್ತರಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ. [ಮುಖ್ಯಾಂಶಗಳು]

ವೆಬ್ ಸೈಟ್ ನಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಜೊತೆಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ಸೂಕ್ತ ಸಮಯಕ್ಕೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಒನ್ ಒಂಡಿಯಾ ಕನ್ನಡದಲ್ಲಿ ಸಂಪೂರ್ಣ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ . ಜಿಲ್ಲಾವಾರು ಫಲಿತಾಂಶ ಪಟ್ಟಿ ಕೆಳಗಿನಂತಿದೆ ನೋಡಿ...

Karnataka SSLC results district wise
ಶೈಕ್ಷಣಿಕ ಜಿಲ್ಲೆ 2014 ಫಲಿತಾಂಶ

2013 ಫಲಿತಾಂಶ

ಶೇಕಡಾ
ಸ್ಥಾನ ಶೇಕಡಾ

ಸ್ಥಾನ

ಚಿಕ್ಕೋಡಿ 91.7 1 89.86 1
ಶಿರಸಿ 90.73 2 79.92
24
ಬೆಳಗಾವಿ 89.91 3 84.63 9
ಮಂಡ್ಯ 89.1 4 88.56 2
ಮಧುಗಿರಿ 88.41 5 85.52 6
ಹಾವೇರಿ 87.99 6 85.37 7
ಕೋಲಾರ 87.78 7 86.3 4
ಉತ್ತರ ಕನ್ನಡ 87.22 8 83.25 11
ತುಮಕೂರು
86.83 9 83.98 10
ಬಾಗಲಕೋಟೆ
86.62 10 81.92 17
ಯಾದಗಿರಿ
86.55 11 78.47 28
ದಾವಣಗೆರೆ
86.33 12 81.35 19
ಗದಗ 85.56 13 81.43 18
ಹಾಸನ 85.54 14 86 5
ಧಾರವಾಡ 85.44 15 80.09 23
ಉಡುಪಿ 85.36 16 87.68 3
ರಾಮನಗರ 85.22 17 85.32 8
ಚಿತ್ರದುರ್ಗ
84.77 18 80.25 21
ಚಿಕ್ಕಮಗಳೂರು
84.35 19 82.93
13
ಚಾಮರಾಜನಗರ
83.92 20 82.13 15
ಬೆಂಗಳೂರು ಗ್ರಾಮಾಂತರ
83.47 21 82.95 12
ಕೊಪ್ಪಳ
82.47 22 81.93 16
ರಾಯಚೂರು
82.08 23 82.42 14
ಬೆಂಗಳೂರು ಉತ್ತರ
81.81 24 80.14 22
ಕೊಡಗು
81.31 25 79.46 25
ಮೈಸೂರು
80.58 26 81.05 20
ಶಿವಮೊಗ್ಗ
80.03 27 77.87
29
ಚಿಕ್ಕಬಳ್ಳಾಪುರ
79.8 28 77 30
ಮಂಗಳೂರು
79.31 29 78.77 26
ಗುಲ್ಬರ್ಗಾ
79.08 30 71.30 33
ಬಳ್ಳಾರಿ
78.8 31 75.5 32
ಬಿಜಾಪುರ 78.7 32 78.67 27
ಬೆಂಗಳೂರು ದಕ್ಷಿಣ 76.16 33 67.95 31
ಬೀದರ್ 75.35 34 67.95 34
English summary
Karnataka SSLC examination 2014 results announced on Monday, May 12 by Education minister Kimmane Ratnakar. SSLC results district wise statistics with district position in comparison with last year results is here. Chikkodi tops the table with 91.7% and Bidar at the bottom for the second year in a row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X