ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ನ.21: 2015ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 12ರಂದು ಆರಂಭವಾಗಿ 27ಕ್ಕೆ ಕೊನೆಗೊಳ್ಳಲಿದೆ. ಪರೀಕ್ಷೆಗಳು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ ನಡೆಯಲಿವೆ.
ಆದರೆ,
ಕರ್ನಾಟಕ
ಶಾಸ್ತ್ರೀಯ
ಸಂಗೀತ,
ಹಿಂದೂಸ್ಥಾನಿ
ಸಂಗೀತ
ಮತ್ತು
ಫ್ರೆಂಚ್
ಪರೀಕ್ಷೆಗಳು
ಮಧ್ಯಾಹ್ನ
2
ಗಂಟೆಯಿಂದ
ಸಂಜೆ
5.15ರ
ವರೆಗೆ
ನಡೆಯಲಿವೆ
ಎಂದು
ಪದವಿ
ಪೂರ್ವ
ಶಿಕ್ಷಣ
ಇಲಾಖೆ
ಪ್ರಕಟಿಸಿದೆ.
ದಿನಾಂಕ |
ಬೆಳಗ್ಗಿನ
ಅವಧಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ |
ಮಧ್ಯಾಹ್ನದ
ಅವಧಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ |
ಮಾ.12,
ಗುರುವಾರ | ರಾಜ್ಯಶಾಸ್ತ್ರ / ರಸಾಯನ ಶಾಸ್ತ್ರ | |
ಮಾ.13,
ಶುಕ್ರವಾರ | ಕನ್ನಡ, ತಮಿಳು, ಮಲಯಾಳಂ, ಅರೇಬಿಕ್ | |
ಮಾ.14,
ಶನಿವಾರ |
ಸಮಾಜಶಾಸ್ತ್ರ.
ಲೆಕ್ಕಶಾಸ್ತ್ರ,
ಭೂಗರ್ಭಶಾಸ್ತ್ರ | |
ಮಾ.15,
ಭಾನುವಾರ | ರಜಾ ದಿನ | |
ಮಾ.16 | ಅರ್ಥಶಾಸ್ತ್ರ | |
ಮಾ.17 | ಭೂಗೋಳ, ಗಣಿತ | |
ಮಾ.18 | ಹಿಂದಿ, ತೆಲುಗು | |
ಮಾ.19 | ಲಾಜಿಕ್, ಅಕೌಂಟೆನ್ಸಿ, ಗೃಹ ವಿಜ್ಞಾನ | |
ಮಾ.20 | ಭೌತಶಾಸ್ತ್ರ, ಶಿಕ್ಷಣ |
ಕರ್ನಾಟಕ
ಸಂಗೀತ,ಹಿಂದೂಸ್ತಾನಿ
ಸಂಗೀತ,
ಸೈಕಾಲಜಿ |
ಮಾ.21 |
ಚಾಂದ್ರಮಾನ
ಯುಗಾದಿ
ರಜೆ | |
ಮಾ.22,
ಭಾನುವಾರ | ರಜಾದಿನ | |
ಮಾ.23 | ಇತಿಹಾಸ, ಗಣಕ ವಿಜ್ಞಾನ | |
ಮಾ.24 |
ಐಚ್ಛಿಕ
ಕನ್ನಡ,
ಜೀವಶಾಸ್ತ್ರ,
ಎಲೆಕ್ಟ್ರಾನಿಕ್ಸ್ | |
ಮಾ.25 | ಸೋಷಿಯಾಲಜಿ, ಸ್ಟಾಟಿಟಿಕ್ಸ್ | |
ಮಾ.26 | ಇಂಗ್ಲಿಷ್ | |
ಮಾ.27 | ಮರಾಠಿ, ಉರ್ದು, ಸಂಸ್ಕೃತ, |
ಫ್ರೆಂಚ್ |
Comments
English summary
The Government Of Karnataka, Department of Pre University Education released Time Table for the Second PU Board Examination which will be held in the month of March, 2015. The Annual Examination begins from 12th March to 27th March 2015.