ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ದಿನಕ್ಕೆ ಸರ್ಕಾರಿ ರಜೆ : ವಾಟಾಳ್ ಪ್ರಣಾಳಿಕೆ

|
Google Oneindia Kannada News

ಬೆಂಗಳೂರು, ಏ. 5 : ಲೋಕಸಭೆ ಚುನಾವಣೆಗಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪ್ರತಿ ಜಿಲ್ಲೆಯಲ್ಲಿಯೂ ಕನ್ನಡ ಭವನ ನಿರ್ಮಾಣ ಸೇರಿದಂತೆ ಹಲವಾರು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಶುಕ್ರವಾರ 'ಕನ್ನಡಕ್ಕೆ ಆದ್ಯತೆ ನಗರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ' ಕನ್ನಡ ಚಳವಳಿ ವಾಟಾಳ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಿಡುಗಡೆ ಮಾಡಿದರು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಚ್.ಎಲ್.ಮಂಜುನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Vatal Nagaraj

ವಾಟಾಳ್ ಪ್ರಣಾಳಿಕೆ ಮುಖ್ಯಾಂಶಗಳು
* ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ
* ಕತ್ತೆ ಅಭಿವೃದ್ಧಿ ಮಂಡಳಿ ಸ್ಥಾಪನೆ
* ಬೆಂಗಳೂರಿನಲ್ಲಿ 20 ಸಾವಿರ ಶೌಚಾಲಯ ನಿರ್ಮಾಣ
* ಗ್ರಾಮೀಣ ಪ್ರದೇಶದಲ್ಲಿ 200 ಶೌಚಾಲಯ ನಿರ್ಮಾಣ
* ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ [ಕಾಂಗ್ರೆಸ್ ಪ್ರಣಾಳಿಕೆ ನೋಡಿ]
* ಬೆಂಗಳೂರಿನಲ್ಲೇ ವಿಧಾನಸಭೆ ಅಧಿವೇಶನ
* ಆಟೋ ಚಾಲಕರು ಮೃತಪಟ್ಟರೆ 1 ಲಕ್ಷ ಪರಿಹಾರ
* ಮಹಾಜನ್ ವರದಿ ಜಾರಿಗೆ ತರುವುದು
* ಪ್ರತಿ ಜಿಲ್ಲೆಯಲ್ಲು ಕನ್ನಡ ಭವನ ನಿರ್ಮಾಣ
* ಕನ್ನಡಿಗರಿಗೆ ಉದ್ಯೋಗವಕಾಶದಲ್ಲಿ ಆದ್ಯತೆ
* ವೃದ್ಧಾಪ್ಯ ವೇತನವನ್ನು 1 ಸಾವಿರ ರೂ.ಗೆ ಏರಿಕೆ
* ಬಡ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂ ಸಹಾಯಧನ
* ಹೆಲ್ಮೆಟ್ ಕಡ್ಡಾಯ ತೆರವುಗೊಳಿಸುವುದು
* ನಿರುದ್ಯೋಗಿಗಳಿಗೆ ಮಾಸಿಕ 2 ಸಾವಿರ ವೇತನ

English summary
Elections 2014 : The Kannada Chaluvali Vatal Paksha predident Vatal Nagaraj has released the party's manifesto for lok sabha election 2014. manifesto promises govt holiday for Valentine's Day other announcements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X