ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಇಲಾಖೆ ಸೇರಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

By Srinath
|
Google Oneindia Kannada News

ಬೆಂಗಳೂರು, ಫೆ.27- ಇಪ್ಪತ್ತು ದಿನಗಳ ಹಿಂದೆ, ಅಂಚೆ ಇಲಾಖೆಯ ಪೋಸ್ಟ್ ಗೆ ಕಾಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದಾರೆ. ಆದರೆ ಅಂಚೆ ಇಲಾಖೆಯ ಪೋಸ್ಟ್ ಮನ್ ಪೋಸ್ಟ್ ಗಂತೂ ಭಾರಿ ಬೇಡಿಕೆಯಿದೆ ಎಂಬುದನ್ನು ಕೇಳಿ ತಿಳಿದುಕೊಂಡಿರಿ.

ಈಗ ಅಂಚೆ ಇಲಾಖೆಯು ತಕ್ಷಣಕ್ಕೆ ಇನ್ನೂ ಸಾಕಷ್ಟು ಮಂದಿ ( ಸುಮಾರು 550) ಅಂಚೆಯಣ್ಣಂದಿರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದೆ. ಇಡೀ ಕರ್ನಾಟಕದಾದ್ಯಂತ ಎಲ್ಲ ಅಂಚೆ ಕಚೇರಿಗಳಿಗೂ ಅನ್ವಯವಾಗುವಂತೆ ಈ ನೇಮಕಾತಿ ನಡೆಯಲಿದೆ.

ವಯೋಮಿತಿ 18 ರಿಂದ 27 ವರ್ಷ. ಮೀಸಲಾತಿಯನ್ವಯ ರಿಯಾಯಿತಿಯೂ ಇರುತ್ತದೆ. ಶೈಕ್ಷಣಿಕ ಅರ್ಹತೆ- ದ್ವಿತೀಯ ಪಿಯುಸಿ ಪಾಸಾಗಿರಬೇಕು. ಗಮನಿಸಿ, ಆನ್ ಲೈನ್ ಮೂಲಕವಷ್ಟೇ ಅರ್ಜಿ ಸಲ್ಲಿಸಬೇಕಾಗಿದೆ. ಕೊನೆಯ ದಿನಾಂಕ ಮಾರ್ಚ್ 27, 2014.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ www.pasadrexam2014.in

Department of Posts -Karnataka call for 550 postman vacancies
English summary
More than 550 postmen positions are vacant in the Karnataka circle of the department of posts. As such the department has called for desired persons to apply for the same but through online only. The lase date will be March 27. For more deatils just log on to www.pasadrexam2014.in
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X