ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷ್ಠಾವಂತ 20 ಪೊಲೀಸರಿಗೆ ರಾಷ್ಟ್ರಪತಿ ಪದಕ

|
Google Oneindia Kannada News

ಬೆಂಗಳೂರು: ಆ:15: ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ದೊರೆತಿದೆ.
ಜಾರಿ ನಿರ್ದೇಶನಾಲಯ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್, ಗುಪ್ತಚರ ಇಲಾಖೆ ಡಿಐಜಿ ಬಿ.ಎ.ಪದ್ಮನಯನ ಮತ್ತು ಪೂರ್ವ ವಲಯ ಐಜಿಪಿ ಡಾ. ಎಸ್.ಪರಶಿವಮೂರ್ತಿ ಸೇರಿದಂತೆ 20 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಪಾತ್ರರಾಗಿದ್ದಾರೆ.

kamal pant

ರಾಷ್ಟ್ರಪತಿ ಪದಕಕ್ಕೆ ಭಾಜನರಾದವರ ಪಟ್ಟಿ
1. ಕಮಲ್ ಪಂತ್, (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು)
2. ಬಿಎ ಪದ್ಮನಯನ, ಡಿಐಜಿ (ಗುಪ್ತಚರ ಇಲಾಖೆ)
3. ಡಾ. ಎಸ್.ಪರಶಿವಮೂರ್ತಿ, ಐಜಿಪಿ (ಪೂರ್ವ ವಲಯ)
4. ಶಿವಶರಣಪ್ಪ ತಲ್ಲೊಳ್ಳಿ, ಸಹಾಯಕ ಎಸ್‌ಐ (ಗುಲ್ಬರ್ಗಾ ವಾಡಿ ಠಾಣೆ)
5. ಎಂ.ಎಸ್.ಸುಬ್ಬಣ್ಣ, ಎಂಆರ್‌ಎಸ್‌ಐ (ಮೈಸೂರು ನಗರ)
6. ಅಜೀಮ್ ಅಹಮದ್, ಮುಖ್ಯಪೇದೆ (ಆರ್.ಟಿ.ನಗರ)
7. ಆರ್.ರಾಮಕೃಷ್ಣ, ಎಎಚ್‌ಸಿ (ಸಿಐಡಿ)
8. ದಾನಮ್, ಎಚ್‌ಸಿ (ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ)
9. ದೇವರಾಜುಗೌಡ, ಎಎಚ್‌ಸಿ (ಚಿಕ್ಕಮಗಳೂರು)
10. ಚೌಡೇಗೌಡ, ಎಚ್‌ಸಿ (ಕೆಎಸ್‌ಆರ್‌ಪಿ, ಬೆಂಗಳೂರು)
11. ಸುಂದರ್ ಶೆಟ್ಟಿ, ಎಚ್‌ಸಿ (ಕೆಎಸ್‌ಆರ್‌ಪಿ, ಬೆಂಗಳೂರು)
12. ಡಿ.ಎಸ್.ಮುರುಗಣ್ಣನವರ್, ಡಿವೈಎಸ್‌ಪಿ (ಬಳ್ಳಾರಿ ನಗರ)
13. ವೈ.ನಾಗರಾಜ್, ಡಿವೈಎಸ್‌ಪಿ (ಸಿಐಡಿ, ಬೆಂಗಳೂರು)
14.ಡಿ.ಶಿವಾನಂದಪ್ಪ, ಸಹಾಯಕ ಕಮಾಂಡೆಂಟ್ (ಕೆಎಸ್‌ಆರ್‌ಪಿ ಬೆಂಗಳೂರು)
15. ಎ.ಎಂ.ಮೋಹನರಾವ್, ಎಸ್‌ಐ (ಬಸವನಹಳ್ಳಿ, ಚಿಕ್ಕಮಗಳೂರು)
16. ಎಸ್.ರವಿ, ಜಂಟಿ ಪೊಲೀಸ್ ಆಯುಕ್ತ (ಬೆಂಗಳೂರು)
17. ಸದಾನಂದನಾಯ್ಕ, ಎಸ್‌ಪಿ (ಗುಪ್ತಚರ ಇಲಾಖೆ)
18. ಶ್ರೀಧರ್, ಡಿವೈಎಸ್‌ಪಿ (ತುಮಕೂರು)
19. ಶಿವಶರಣಪ್ಪ, ಸಹಾಯಕ ಎಸ್‌ಪಿ (ಗುಲ್ಬರ್ಗಾ ವಾಡಿ ಠಾಣೆ)
20. ಕೆ.ರಾಮಚಂದ್ರ, ಇನ್ಸ್‌ಪೆಕ್ಟರ್ (ಗುಪ್ತಚರ ಇಲಾಖೆ, ಬೆಂಗಳೂರು)

English summary
As many as 20 policemen from the State have been selected for the President’s Police Medal on the eve of Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X