ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ

By Mahesh
|
Google Oneindia Kannada News

ನವದೆಹಲಿ, ಜು.16: ಬ್ರೆಜಿಲ್ಲಿನ ಫೋರ್ಟಲಿಜಾದಲ್ಲಿ ನಡೆದಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ಮುಖಂಡರೊಡನೆ ದ್ವಿಪಕ್ಷೀಯ ಮಾತುಕತೆ ಯಶಸ್ವಿಗೊಳಿಸಿದ್ದಾರೆ. ರಷ್ಯಾ ಜತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ರಷ್ಯಾ ಅಧ್ಯಕ್ಷರ ಜತೆಗೆ ಮಾತುಕತೆ ನಡೆಸಿರುವುದಾಗಿ ಮೋದಿ ಹೇಳಿದ್ದಾರೆ.

2 ದಿನಗಳ ಕಾಲ ಬ್ರೆಜಿಲ್‌ನಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಪುಟಿನ್ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಗೆ ರಷ್ಯಾದ ಸಹಾಯ ಅಪೇಕ್ಷಿಸಿದ ಮೋದಿ ಭಾರತದೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಉತ್ತಮ ಪಡಿಸಲು ರಷ್ಯಾ ಸಹಕಾರ ನೀಡುತ್ತದೆ ಎಂಬ ಭರವಸೆ ತಮಗಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಭಾರತದ ಆರ್ಥಿಕತೆ, ಭದ್ರತಾ ಕ್ಷೇತ್ರಗಳ ಅಭಿವೃದ್ಧಿ ರಷ್ಯಾ ನೆರವು ನೀಡುತ್ತಾ ಬಂದಿದೆ ಎಂದರು. ನರೇಂದ್ರ ಮೋದಿ ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ ಓದಿ [...]

ಭಾರತಕ್ಕೆ ಆಹ್ವಾನಿಸುವ ಬಗ್ಗೆ ಉತ್ಸುಕರಾಗಿದ್ದೇವೆ

ಭಾರತಕ್ಕೆ ಆಹ್ವಾನಿಸುವ ಬಗ್ಗೆ ಉತ್ಸುಕರಾಗಿದ್ದೇವೆ

ಸೋಮವಾರ ರಾತ್ರಿ ಚೀನಾ ಅಧ್ಯಕ್ಷ ಕ್ಸಿ ಚಿನ್‌ಪಿಂಗ್ ಜತೆ ಮೋದಿ ಮಾತುಕತೆ ನಡೆದಿತ್ತು. ರಷ್ಯಾದ ಅಧ್ಯಕ್ಷರ ಜತೆಗಿನ ಮಾತುಕತೆಯ ನಂತರ ಮಾತನಾಡಿದ ಮೋದಿ, ಡಿಸೆಂಬರ್‌ನಲ್ಲಿ ರಷ್ಯಾ ನಾಯಕರನ್ನು ಭಾರತಕ್ಕೆ ಆಹ್ವಾನಿಸುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಮೋದಿ ಅವರಿಗೆ ಸಿಕ್ಕಿದ ಸ್ವಾಗತ ಹೀಗಿತ್ತು

ಭಾರತದ ಪ್ರಧಾನಿ ಮೋದಿ ಅವರಿಗೆ ಸಿಕ್ಕಿದ ಸ್ವಾಗತ ಹೀಗಿತ್ತು

ಬ್ರಿಕ್ಸ್ ಶೃಂಗಸಭೆಗೆ ಮೋದಿ ಆಗಮನ

ಬ್ರಿಕ್ಸ್ ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಮನ

ಚೀನಾ ಅಧ್ಯಕ್ಷರೊಡನೆ ಮೋದಿ

ಬ್ರಿಕ್ ಶೃಂಗಸಭೆ : ಚೀನಾ ಅಧ್ಯಕ್ಷರೊಡನೆ ನರೇಂದ್ರ ಮೋದಿ

ಚೀನಾ ಅಧ್ಯಕ್ಷರೊಡನೆ ಮೋದಿ

ಸೋಮವಾರ ರಾತ್ರಿ ಚೀನಾ ಅಧ್ಯಕ್ಷ ಕ್ಸಿ ಚಿನ್‌ಪಿಂಗ್ ಜತೆ ಮೋದಿ ಮಾತುಕತೆ ನಡೆದಿತ್ತು.

ಬ್ರೆಜಿಲ್ ಅಧ್ಯಕ್ಷೆ ದಿಲ್ಮಾ ಜತೆ ಮೋದಿ

ಬ್ರೆಜಿಲ್ ಅಧ್ಯಕ್ಷೆ ದಿಲ್ಮಾ ಜತೆ ನರೇಂದ್ರ ಮೋದಿ

ಬ್ರೆಜಿಲ್ಲಿನ ಬ್ರಿಕ್ಸ್ ಸಭೆಯ ಚಿತ್ರಣ

ಬ್ರೆಜಿಲ್ಲಿನ ಬ್ರಿಕ್ಸ್ ಸಭೆಯ ಒಂದು ಚಿತ್ರಣ

Array

ಬ್ರಿಕ್ಸ್ ನಲ್ಲಿ ಮೋದಿ ಭಾಷಣ

ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಭಾಷಣ

ಬ್ರಿಕ್ಸ್ ಸಭೆಯಲ್ಲಿ ವಿವಿಧ ನಾಯಕರು

ಬ್ರಿಕ್ಸ್ ಶೃಂಗಸಭೆಯಲ್ಲಿ ವಿವಿಧ ನಾಯಕರು

English summary
The 6th BRICS summit is going on in Ceara events centre in Fortaleza city in Brazil. Indian prime minister Narendra Modi is attending the event and it is the first global summit Modi is attending as the country's PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X