ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ 2014: 'ಡಿ' ಗುಂಪಿನ ವೇಳಾಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ಜೂ.11: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. ಡಿ ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.

ಡಿ ಗುಂಪನ್ನು ಗ್ರೂಪ್ ಆಫ್ ಡೆಥ್ ಎನ್ನಬಹುದು. ಉರುಗ್ವೆ, ಇಂಗ್ಲೆಂಡ್, ಇಟಲಿ ತಂಡಗಳ ಕಾದಾಟದಲ್ಲಿ ಕೊಸ್ಟರಿಕಾ ತಂಡ ಲಾಭ ಪಡೆಯುವ ಸಾಧ್ಯತೆಯಿದೆ. ಹಳೆ ಹುಳಿ ಉರುಗ್ವೆ, ಫುಟ್ಬಾಲ್ ಕ್ರೀಡಾ ಜನಕ ಎನ್ನಬಹುದಾದ ಇಂಗ್ಲೆಂಡ್, ಅದ್ಭುತ ಡಿಫೆನ್ಸ್ ಹೊಂದಿರುವ ಇಟಲಿ ತಂಡಗಳ ನಡುವಿನ ಸೆಣಸಾಟ ಈ ಬಾರಿ ರಸದೌತಣ ನೀಡುವ ನಿರೀಕ್ಷೆಯಿದೆ.

ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

FIFA World Cup 2014 Group d time table
ವಿಶ್ವಕಪ್ 2014, ಬ್ರೆಜಿಲ್
ಗ್ರೂಪ್ ಡಿ
ದಿನಾಂಕ/ದಿನ ಎದುರಾಳಿ ಸ್ಥಳ ಸಮಯ
ಜೂನ್ 15, ಭಾನುವಾರ ಉರುಗ್ವೆ vs ಕೋಸ್ಟರಿಕಾ Estadio Castelao

12.30 AM IST

ಇಂಗ್ಲೆಂಡ್ vs ಇಟಲಿ Arena Amazonia 3.30 AM IST
ಜೂನ್‌ 20, ಶುಕ್ರವಾರ ಉರುಗ್ವೆ vs ಇಂಗ್ಲೆಂಡ್ Arena de Sao Paulo 12.30 AM IST
ಜೂನ್‌ 20, ಶುಕ್ರವಾರ ಇಟಲಿ vs ಕೋಸ್ಟರಿಕಾ Arena Pernambuco 9.30 PM IST
ಜೂನ್ 24, ಮಂಗಳವಾರ ಇಟಲಿ vs ಉರುಗ್ವೆ Estadio das Dunas 9.30 PM IST
ಕೋಸ್ಟರಿಕಾ vs ಇಂಗ್ಲೆಂಡ್ Estadio das Dunas 9.30 PM IST
English summary
FIFA World Cup 2014 n international Football tournament played every four years different parts of the world. Now, 20th edition of the tournament going to be played in Brazil starting from June 12 to July 13, 2014. Here is FIFA World Cup 2014 Group D time table
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X