ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ 2014: ಬ್ರೆಜಿಲ್' ಎ' ಗುಂಪಿನ ವೇಳಾಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ಜೂ.10: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ.

ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಸ್ಪೇನ್, ಈ ಬಾರಿಯ ಅತಿಥೇಯ ರಾಷ್ಟ್ರ ಬ್ರೆಜಿಲ್, ಜರ್ಮನಿ, ಅರ್ಜೆಂಟೀನಾ, ಪೋರ್ಚುಗಲ್, ಇಟಲಿ ಲೀಗ್ ಹಂತದ ಸುಲಭವಾಗಿ ದಾಟುವ ನಿರೀಕ್ಷೆ ಹೊಂದಲಾಗಿದೆ. ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಇಲ್ಲಿದೆ.

ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

ಎ ಗುಂಪಿನಲ್ಲಿ ಬ್ರೆಜಿಲ್ ತಂಡ ಬಲಿಷ್ಠವಾಗಿದ್ದು ಮುಂದಿನ ಹಂತಕ್ಕೆ ಸುಲಭವಾಗಿ ತಲುಪುವ ನಿರೀಕ್ಷೆ ಹೊಂದಲಾಗಿದೆ. ಉಳಿದ ಮೂರು ತಂಡಗಳಾದ ಕ್ರೊವೇಷಿಯಾ, ಮೆಕ್ಸಿಕೋ, ಕ್ಯಾಮರೂನ್‌ ನಡುವೆ ಎರಡನೇ ತಂಡವಾಗಿ ಲೀಗ್ ಹಂತ ದಾಟಲು ತೀವ್ರ ಪೈಪೋಟಿ ನಿರೀಕ್ಷಿಸಬಹುದು.

FIFA World Cup 2014 Group A time table
ವಿಶ್ವಕಪ್ 2014, ಬ್ರೆಜಿಲ್
ಗ್ರೂಪ್ ಎ
ದಿನಾಂಕ/ದಿನ ಎದುರಾಳಿ ಸ್ಥಳ ಸಮಯ
ಜೂನ್‌ 13, ಶುಕ್ರವಾರ ಬ್ರೆಜಿಲ್ vs ಕ್ರೋವೇಷಿಯಾ ಅರೇನಾ ಡಿ ಸಾವೋ ಪೋಲೊ, ಸಾವೊ ಪೋಲೋ

1.30 AM IST

ಮೆಕ್ಸಿಕೊ vs ಕ್ಯಾಮರೂನ್‌
ಅರೇನಾ ಡಾಸ್ ಡನಸ್, ನಟಾಲ್ 9.30 PM IST
ಜೂನ್‌ 17, ಮಂಗಳವಾರ ಬ್ರೆಜಿಲ್ vs ಮೆಕ್ಸಿಕೊ ಎಸ್ಟಾಡಿಯೋ ಸ್ಯಾಟೆಲಾಯೋ, ಫೋರ್ಟಲಿಝಾ 12.30 AM IST
ಜೂನ್‌ 18, ಬುಧವಾರ ಕ್ಯಾಮರೂನ್‌ vs ಕ್ರೋವೇಷಿಯಾ
ಅರೇನಾ ಡಾ ಅಮಾಜಾನಿಯಾ, ಮನೌಸ್ 1.30 AM IST
ಜೂನ್ 23, ಸೋಮವಾರ ಬ್ರೆಜಿಲ್ vs ಕ್ಯಾಮರೂನ್‌ ಎಸ್ಟಾಡಿಯೋ ನಾಸಿನಲ್ ಬ್ರಸಿಲಿಯಾ 1.30 AM IST
ಮೆಕ್ಸಿಕೊ vs ಕ್ರೋವೇಷಿಯಾ
ಅರೇನಾ ಪರ್ನಾಬುಕೋ ರೆಕಿಫೆ 1.30 AM IST
English summary
FIFA World Cup 2014 20th edition of the tournament going to be played in Brazil starting from June 12 to July 13, 2014. Tournament would be hosted by Brazil 2nd Time in their history. Here are the Group A Time Table
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X