ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 10 ಬೆಸ್ಟ್ ಸಂಸದರಲ್ಲಿ ಕರ್ನಾಟಕದ ಇಬ್ಬರು

|
Google Oneindia Kannada News

ಹದಿನಾರನೇ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಎಡಿಆರ್ (Association of Democratic Reforms) ಮತ್ತು ದೀಕ್ಷಾ ನ್ಯಾಷನಲ್ ವೋಟರ್ಸ್ ಜಂಟಿಯಾಗಿ ಸರ್ವೆಯೊಂದನ್ನು ನಡೆಸಿದೆ.

525 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಎರಡುವರೆ ಲಕ್ಷ ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ದೇಶದ ಅತ್ಯುತ್ತಮ ಮತ್ತು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಹತ್ತು ಸಂಸದರ ಪಟ್ಟಿಯನ್ನು ಈ ಸರ್ವೆಯಲ್ಲಿ ನೀಡಲಾಗಿದೆ.

ಸಂಸತ್ತಿನಲ್ಲಿನ ಹಾಜರಾತಿ, ಕ್ಷೇತ್ರಕ್ಕೆ ಸಂಬಂಧ ಪಟ್ಟ ಕೆಲಸಕಾರ್ಯಗಳ ಬಗ್ಗೆ ಸಂಸತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸುವುದು, ಕ್ಷೇತ್ರಕ್ಕೆ ಬಿಡುಗಡೆಯಾಗ ಬೇಕಾಗಿರುವ ಅನುದಾನವನ್ನು ಕೇಂದ್ರದಿಂದ ಪಡೆದುಕೊಳ್ಳುವುದು.

ಅಲ್ಲದೇ, ಬಿಡುಗಡೆಯಾದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವುದು, ಕ್ಷೇತ್ರದಲ್ಲಿ ಜನರ ಸಮಸ್ಯೆಗೆ ಸ್ಪಂಧಿಸುವುದು ಈ ಎಲ್ಲಾ ಮೇಲಿನ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ಹತ್ತು ಅಂಕದ ಆಧಾರದ ಮೇಲೆ ಈ ಸರ್ವೇ ನಡೆಸಲಾಗಿದೆ.

ಸರ್ವೇ ಪ್ರಕಾರ ದೇಶದ 15ನೇ ಲೋಕಸಭೆಯಲ್ಲಿನ ಹತ್ತು ಅತ್ಯುತ್ತಮ ಹಾಲಿ ಸಂಸದರಾರು? ಪಟ್ಟಿಯಲ್ಲಿ ಕರ್ನಾಟಕದವರು ಇದ್ದಾರೆಯೇ? ಸ್ಲೈಡಿನಲ್ಲಿ ನೋಡಿ..

ನಂಬರ್ ಒನ್ ಯಾರು?

ನಂಬರ್ ಒನ್ ಯಾರು?

ಹೆಸರು : ಕೋಡಿಕುನ್ನಿಲ್ ಸುರೇಶ್
ಪಕ್ಷ: ಕಾಂಗ್ರೆಸ್
ರಾಜ್ಯ: ಕೇರಳ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಮಾವೇಲಿಕ್ಕಾರ
ಅಂಕ : 9.07/10

ಇವರು ನಂಬರ್ ಟು

ಇವರು ನಂಬರ್ ಟು

ಹೆಸರು : ಕೆ ಸಿ ವೇಣುಗೋಪಾಲ್
ಪಕ್ಷ: ಕಾಂಗ್ರೆಸ್
ರಾಜ್ಯ: ಕೇರಳ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಅಲಾಪುಜ
ಅಂಕ : 8.90/10

ಮೂರನೇ ಸ್ಥಾನದಲ್ಲಿ ಇವರು

ಮೂರನೇ ಸ್ಥಾನದಲ್ಲಿ ಇವರು

ಹೆಸರು : ಎನ್ ಪೀತಾಂಬರ ಕುರುಪ್
ಪಕ್ಷ: ಕಾಂಗ್ರೆಸ್
ರಾಜ್ಯ: ಕೇರಳ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಕೊಲ್ಲಂ
ಅಂಕ : 8.46/10

ನಾಲ್ಕನೇ ಸ್ಥಾನದಲ್ಲಿ ನಮ್ಮವರು

ನಾಲ್ಕನೇ ಸ್ಥಾನದಲ್ಲಿ ನಮ್ಮವರು

ಹೆಸರು : ಆರ್ ಧ್ರುವನಾರಾಯಣ್
ಪಕ್ಷ: ಕಾಂಗ್ರೆಸ್
ರಾಜ್ಯ: ಕರ್ನಾಟಕ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಚಾಮರಾಜನಗರ
ಅಂಕ : 8.41/10

ಐದನೇ ಸ್ಥಾನದಲ್ಲಿ

ಐದನೇ ಸ್ಥಾನದಲ್ಲಿ

ಹೆಸರು : ಬಬ್ಬರ್ ಗಜಾನನ್ ಧರ್ಮಶಿ
ಪಕ್ಷ: ಶಿವಸೇನೆ
ರಾಜ್ಯ: ಮಹಾರಾಷ್ಟ್ರ
ಪ್ರತಿನಿಧಿಸುತ್ತಿರುವ ಕ್ಷೇತ್ರ :ಮಾವಲ್
ಅಂಕ : 8.40/10

ಆರನೇ ಸ್ಥಾನದಲ್ಲೂ ನಮ್ಮವರು

ಆರನೇ ಸ್ಥಾನದಲ್ಲೂ ನಮ್ಮವರು

ಹೆಸರು : ನಳಿನ್ ಕುಮಾರ್ ಕಟೀಲ್
ಪಕ್ಷ: ಬಿಜೆಪಿ
ರಾಜ್ಯ: ಕರ್ನಾಟಕ
ಪ್ರತಿನಿಧಿಸುತ್ತಿರುವ ಕ್ಷೇತ್ರ : ದಕ್ಷಿಣಕನ್ನಡ
ಅಂಕ : 8.08/10

ಏಳನೇ ಸ್ಥಾನದಲ್ಲಿ ಯಾರು

ಏಳನೇ ಸ್ಥಾನದಲ್ಲಿ ಯಾರು

ಹೆಸರು : ಸಚಿನ್ ಪೈಲಟ್
ಪಕ್ಷ: ಕಾಂಗ್ರೆಸ್
ರಾಜ್ಯ: ರಾಜಸ್ಥಾನ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಅಜ್ಮೀರ್
ಅಂಕ : 8.00/10

ಎಂಟನೇ ಸ್ಥಾನದಲ್ಲಿ

ಎಂಟನೇ ಸ್ಥಾನದಲ್ಲಿ

ಹೆಸರು : ಪತಾಶನಿ ಪ್ರಸನ್ನ ಕುಮಾರ್
ಪಕ್ಷ: ಬಿಜೆಡಿ
ರಾಜ್ಯ: ಒರಿಸ್ಸಾ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಭುವನೇಶ್ವರ
ಅಂಕ : 7.95/10

ಒಂಬತ್ತರ ನಂಟು ಯಾರಿಗೆ?

ಒಂಬತ್ತರ ನಂಟು ಯಾರಿಗೆ?

ಹೆಸರು : ಎ ಸಂಪತ್
ಪಕ್ಷ: ಸಿಪಿಎಂ
ರಾಜ್ಯ: ಕೇರಳ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಅಟ್ಟಿಂಗಲ್
ಅಂಕ : 7.74/10

ಕೊನೆಯದಾಗಿ ಹತ್ತರಲ್ಲಿ ಯಾರು?

ಕೊನೆಯದಾಗಿ ಹತ್ತರಲ್ಲಿ ಯಾರು?

ಹೆಸರು : ಅನುರಾಗ್ ಸಿಂಗ್ ಠಾಕೂರ್
ಪಕ್ಷ: ಬಿಜೆಪಿ
ರಾಜ್ಯ: ಹಿಮಾಚಲ ಪ್ರದೇಶ
ಪ್ರತಿನಿಧಿಸುತ್ತಿರುವ ಕ್ಷೇತ್ರ : ಹಮೀರಪುರ್
ಅಂಕ : 7.66/10

English summary
Ten best Parliment members (MPs) as per survey conducted by ADR and Deeksha in the 15th Lok Sabha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X