ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂಒ ವೆಬ್ ಹೊಸ ಲುಕ್, ಮೋದಿ ಪ್ರಥಮ ಸಂದೇಶ

By Mahesh
|
Google Oneindia Kannada News

ನವದೆಹಲಿ, ಮೇ.27: ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ಸಚಿವಾಲಯದ ವೆಬ್ ಸೈಟ್ ಗೆ ಹೊಸ ಕಳೆ ಸಿಕ್ಕಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶದ ಜನತೆಗೆ ನೀಡಿರುವ ಪ್ರಥಮ ಸಂದೇಶದ ಜತೆಗೆ ಸಾಕಷ್ಟು ಚಿತ್ರಗಳು, ಪ್ರಧಾನಿ ಸಾಧನೆ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.

'ಭಾರತವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ನಿಮ್ಮ ಸಹಕಾರ ಬೆಂಬಲ ಬೇಕಿದೆ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಇದು ಸಾಧ್ಯ' ಎಂದು ದೇಶದ ಜನತೆಗೆ ಮೋದಿ ಕರೆ ನೀಡಿದ್ದಾರೆ.

ಪಿಎಂಇಂಡಿಯಾ ವೆಬ್ ಸೈಟ್ ನಲ್ಲಿ ಮೋದಿ ಅವರ ಗತ ಜೀವನದ ಸಂಕ್ಷಿಪ್ತ ವಿವರ, ರಾಜಕೀಯ ಬದುಕಿನ ಚಿತ್ರಣ ನೀಡಲಾಗಿದೆ. ಆದರೆ, ಆರೆಸ್ಸೆಸ್ ಕಾರ್ಯಕರ್ತವಾಗಿದ್ದನ್ನು ಉಲ್ಲೇಖಿಸಿಲ್ಲ, ದೇಶದ ಸೇವೆಗೆ ಚಿಕ್ಕ ವಯಸ್ಸಿನಲ್ಲೇ ತೊಡಗಿಕೊಳ್ಳಲು ದೇಶಭಕ್ತ ಸಂಘಟನೆ ಕಾರಣ ಎಂದು ಬರೆಯಲಾಗಿದೆ. ಇದರ ಜತೆಗೆ 'ವಿಶ್ ದಿ ಪ್ರೈಮ್ ಮಿನಿಸ್ಟರ್' ಎಂಬ ಹೊಸ ಟ್ಯಾಬ್ ಸೇರಿಸಲಾಗಿದ್ದು, ಮೋದಿ ಅವರ ವೈಯಕ್ತಿಕ ವೆಬ್ ಸೈಟ್ ಗೆ ದಾರಿ ತೋರಿಸುತ್ತದೆ.

ಸಾಮಾಜಿಕ ಜಾಲ ತಾಣಗಳ ಮಹತ್ವವನ್ನು ಸದ್ಬಳಕೆಯನ್ನು ಅರಿತಿರುವ ಮೋದಿ ಅವರು ಇನ್ಮುಂದೆ ಪಿಎಂಒ ಟ್ವೀಟ್ ಖಾತೆ ಬಳಸುತ್ತಾರಾ? ಅಥವಾ ತಮ್ಮ ವೈಯಕ್ತಿಕ ಖಾತೆ(@narendramodi) ಬಳಸುತ್ತಾರಾ? ತಿಳಿದು ಬಂದಿಲ್ಲ. ಇಲ್ಲಿ ಕೆಳಗೆ ಪ್ರಧಾನಿ ಮೋದಿ ಅವರ ಪ್ರಥಮ ಸಂದೇಶ ಇದೆ ಓದಿ

PM Narendra Modi's 1st message to Indians and citizens of the world

My dear fellow Indians and citizens of the world,
Namaste!

A very warm welcome to the official website of the Prime Minister of India. On 16th May 2014 the people of India gave their verdict. They delivered a mandate for development, good governance and stability.

As we devote ourselves to take India's development journey to newer heights, we seek your support, blessings and active participation. Together we will script a glorious future for India. Let us together dream of a strong, developed and inclusive India that actively engages with the global community to strengthen the cause of world peace and development.

I envision this website as a very important medium of direct communication between us. I am a firm believer in the power of technology and social media to communicate with people across the world. I hope this platform creates opportunities to listen, learn and share one's views. Through this website you will also get all the latest information about my speeches, schedules, foreign visits and lot more. I will also keep informing you about innovative initiatives undertaken by the Government of India.

Yours,
Narendra Modi

English summary
Minutes after being sworn-in, Prime Minister Narendra Modi on Monday sought people's support and participation for India's journey to newer heights of development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X