ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ ಹಬ್ಬ ಟ್ವೀಟ್ಸ್, ಫೋಟೋಸ್, ರಿಯಾಕ್ಷನ್

By Mahesh
|
Google Oneindia Kannada News

ಬೆಂಗಳೂರು, ಏ.17: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳ 121 ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯುತ್ತಿದೆ. ದೇಶದೆಲ್ಲೆಡೆಯಿಂದ ಸಂಗ್ರಹಿತವಾಗಿರುವ ಚಿತ್ರಗಳು ಇಲ್ಲಿವೆ...

ಮೊದಲ ಬಾರಿಗೆ ಮತದಾನ ಮಾಡಿದವರು ಖುಷಿಯಿಂದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಶಾಯಿ ಹಾಕಿರುವ ಹೆಬ್ಬೆರಳಿನ ಚಿತ್ರ ಪೋಸ್ಟ್ ಮಾಡಿದ್ದಾರೆ. ಜತೆಗೆ ಅನೇಕರಿಂದ ಚುನಾವಣಾ ಆಯೋಗದ ಮತದಾನ ಆಯೋಜನೆ, ಭದ್ರತೆ ಬಗ್ಗೆ ಪ್ರಶಂಸೆ ಕೇಳಿಬಂದಿದೆ. ಎಎಪಿ ಅಭ್ಯರ್ಥಿಗಳು ತಾವು ಟೋಪಿ ಹಾಕಿಕೊಂಡು ಮತದಾನ ಮಾಡಬಹುದೇ ಎಂದು ಬೂತ್ ನಲ್ಲಿ ಕೇಳಿ ಮತದಾನ ಮಾಡಿದ್ದಾರೆ.

ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ವಿವಿಪ್ಯಾಟ್ ಯಂತ್ರ ನೋಡಿದ ಮತದಾರರು ವೋಟ್ ಮಾಡಿದ ಮೇಲೆ ಖಾತ್ರಿ ಪಡಿಸಿಕೊಳ್ಳಲು ಸುಮಾರು 10 ಸೆಕೆಂಡುಗಳ ಕಾಲ ಇವಿಎಂ ಬಳಿ ನಿಂತು ಕಾದು ಖಾತ್ರಿ ಪಡಿಸಿಕೊಂಡಿದ್ದಾರೆ.

ಈಗ ಸಂಪೂರ್ಣವಾಗಿ ವ್ಯವಸ್ಥೆ ಬದಲಾಗಿದೆ ಮೊದಲ ಬಾರಿಗೆ ನಾನು ಮತದಾನ ಮಾಡಿದಾಗ 4 ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿದ್ದೆ. ಈಗ 15 ನಿಮಿಷದೊಳಗೆ ಮತದಾನ ಮಾಡಿದೆ ಎಂದು ಬೆಂಗಳೂರು ನಗರದ ಗೃಹಿಣಿ ಸವಿತಾ ಹೇಳಿದ್ದಾರೆ. ಜನರ ಪ್ರತಿಕ್ರಿಯೆ, ಟ್ವೀಟ್, ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಚಿಕ್ಕಮಗಳೂರಿನ ಹಿರಿಯ ನಾಗರಿಕರು

ಚಿಕ್ಕಮಗಳೂರಿನ ಹಿರಿಯ ನಾಗರಿಕರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಮತದಾನ ಮಾಡಲು ಎತ್ತಿನ ಗಾಡಿ ಕಟ್ಟಿಕೊಂಡು ಮತಕೇಂದ್ರಕ್ಕೆ ಆಗಮಿಸಿದ್ದರು.(ಪಿಟಿಐ ಚಿತ್ರ)

ಮೊದಲ ಬಾರಿಗೆ ಮತದಾನ ಮಾಡಿದವರು

ಮೊದಲ ಬಾರಿಗೆ ಮತದಾನ ಮಾಡಿದವರು

ಮೊದಲ ಬಾರಿಗೆ ಮತದಾನ ಮಾಡಿದವರು ಖುಷಿಯಿಂದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಶಾಯಿ ಹಾಕಿರುವ ಹೆಬ್ಬೆರಳಿನ ಚಿತ್ರ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ರವಿಶಂಕರ್ ಗುರೂಜಿ ಮತದಾನ

ಬೆಂಗಳೂರಿನಲ್ಲಿ ರವಿಶಂಕರ್ ಗುರೂಜಿ ಮತದಾನ

ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರಿಂದ ಮತದಾನ

ಚಿಕ್ಕಮಗಳೂರಿನಲ್ಲಿ ಮತದಾನದ ಚಿತ್ರ

ಚಿಕ್ಕಮಗಳೂರಿನಲ್ಲಿ ಮತದಾನದ ಚಿತ್ರ

ಚಿಕ್ಕಮಗಳೂರಿನಲ್ಲಿ ಮತದಾನದ ಮಾಡಿದ ಬಳಿಕ ಹೆಬ್ಬೆಟ್ಟು ತೋರಿಸುತ್ತಿರುವ ಮುಸ್ಲಿಂ ಮಹಿಳೆ ಚಿತ್ರ

ಮೊರಾದಾಬಾದಿನಲ್ಲಿ ಬಿಗಿ ಭದ್ರತೆ ನಡುವೆ ಮತದಾನ

ಮೊರಾದಾಬಾದಿನಲ್ಲಿ ಬಿಗಿ ಭದ್ರತೆ ನಡುವೆ ಮತದಾನ

ಮೊರಾದಾಬಾದಿನಲ್ಲಿ ಬಿಗಿ ಭದ್ರತೆ ನಡುವೆ ಮತದಾನ ನಡೆಯುತ್ತಿದೆ.

ಎಎಪಿ ಅಭ್ಯರ್ಥಿಗಳ ಟೋಪಿ ಕಥೆ

ಎಎಪಿ ಅಭ್ಯರ್ಥಿಗಳ ಟೋಪಿ ಕಥೆ ಬಗ್ಗೆ ಅಭಿಷೇಕ್ ಟ್ವೀಟ್ ಮಾಡುತ್ತಾ ಬೆಂಗಳೂರು ದಕ್ಷಿಣ ಅಭ್ಯರ್ಥಿ ನೀನಾ ನಾಯಕ್ ಬಗ್ಗೆ ಹೇಳಿದ್ದಾರೆ.

ಬೆಂಗಳೂರಿನ ಮೊದಲ ಬಾರಿ ಮತದಾರರು

ಬೆಂಗಳೂರಿನ ಮೊದಲ ಬಾರಿ ಮತದಾರರು

ಬೆಂಗಳೂರಿನ ಮೊದಲ ಬಾರಿ ಮತದಾರರು ತಮ್ಮ ಪೋಷಕರ ಜತೆ ಚಿತ್ರ ತೆಗೆದುಕೊಂಡು ಸಂತಸ ಪಟ್ಟರು.

ಶೇಕಡಾವಾರು ಮತದಾನ ಕುಸಿತ ಕೈ ಮೇಲುಗೈ

ಶೇಕಡಾವಾರು ಮತದಾನ ಕುಸಿತವಾಗಿರುವುದರಿಂದ ಕಾಂಗ್ರೆಸ್ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ.

ಭಾರತ ಭ್ರಷ್ಟಾಚಾರ ನಿರ್ಮೂಲನೆ ಮಾಡಿ

ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಎಲ್ಲರೂ ವೋಟ್ ಮಾಡಿ

ಚಿಕ್ಕಮಗಳೂರಿನ ಕಡೂರು ತರೀಕೆರೆ ಜನ

ಚಿಕ್ಕಮಗಳೂರಿನ ಕಡೂರು ತರೀಕೆರೆ ಜನ

ಚಿಕ್ಕಮಗಳೂರಿನ ಕಡೂರು ತರೀಕೆರೆ ಕ್ಷೇತ್ರದ ಮತದಾರರು

ರಾಜಸ್ಥಾನದಲ್ಲಿ ವಸುಂಧರಾ ರಾಜೇ

ರಾಜಸ್ಥಾನದಲ್ಲಿ ವಸುಂಧರಾ ರಾಜೇ

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಂದ ಮತದಾನ

ರಾಂಚಿಯಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯರು

ರಾಂಚಿಯಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯರು

ಜಾರ್ಖಂಡಿನ ರಾಂಚಿಯಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯರು ಮತದಾನ ಮಾಡಿದರು.

ಪುರಿಯಲ್ಲಿ ಮರಳು ಶಿಲ್ಪ ಮತದಾನ

ಪುರಿಯಲ್ಲಿ ಮರಳು ಶಿಲ್ಪ ಮತದಾನ

ಪುರಿ: ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು "Your vote.. Your Future" ಎಂಬ ಸಂದೇಶದೊಂದಿಗೆ ಒಡಿಶಾದ ಕಡಲ ಕಿನಾರೆಯಲ್ಲಿ ರಚಿಸಿದ ಕಲಾಕೃತಿ

ಪಾಟ್ನದಲ್ಲಿ ಮತದಾನಕ್ಕಾಗಿ ಕ್ಯೂ

ಪಾಟ್ನದಲ್ಲಿ ಮತದಾನಕ್ಕಾಗಿ ಕ್ಯೂ

ಪಾಟ್ನದಲ್ಲಿ ಮತದಾನಕ್ಕಾಗಿ ಕ್ಯೂನಲ್ಲಿ ನಿಂತಿರುವ ಮತದಾರರು

ಮೊರಾದಾಬಾದಿನಲ್ಲಿ ಮತದಾನ ಮಾಡಿದ ಮಹಿಳೆಯರು

ಮೊರಾದಾಬಾದಿನಲ್ಲಿ ಮತದಾನ ಮಾಡಿದ ಮಹಿಳೆಯರು

ಮೊರಾದಾಬಾದಿನಲ್ಲಿ ಮತದಾನ ಮಾಡಿದ ಮಹಿಳೆಯರು

ನವ ವಿವಾಹಿತನಿಂದ ಮತದಾನ

ನವ ವಿವಾಹಿತನಿಂದ ಮತದಾನ

ರಾಜಸ್ಥಾನದಲ್ಲಿ ನವ ವಿವಾಹಿತನಿಂದ ಮತದಾನ

ಬೆಂಗಳೂರು ಸಾಫ್ಟ್ ವೇರ್ ಮತದಾರರು

ಬೆಂಗಳೂರು ಸಾಫ್ಟ್ ವೇರ್ ಮತದಾರರು ವೋಟ್ ಆಪ್ ಇದ್ದರೆ ಮತ ಹಾಕುತ್ತಿದ್ದರೇನೋ

ನಂದನ್ ನಿಲೇಕಣಿ ಕುಟುಂಬದಿಂದ ಮತದಾನ

ನಂದನ್ ನಿಲೇಕಣಿ ಕುಟುಂಬದಿಂದ ಮತದಾನ

ಬೆಂಗಳೂರಿನ ಕೋರಮಂಗಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಕುಟುಂಬದಿಂದ ಮತದಾನ

ಬೆಂಗಳೂರಿನಲ್ಲಿ ವಯೋವೃದ್ಧರೊಬ್ಬರಿಂದ ಮತದಾನ

ಬೆಂಗಳೂರಿನಲ್ಲಿ ವಯೋವೃದ್ಧರೊಬ್ಬರಿಂದ ಮತದಾನ

ಬೆಂಗಳೂರಿನಲ್ಲಿ 96 ವರ್ಷದ ವಯೋವೃದ್ಧರೊಬ್ಬರಿಂದ ಮತದಾನ

ಸಿಎಂ ಪೃಥ್ವಿರಾಜ್ ಚೌಹಾಣ್ ರಿಂದ ಮತದಾನ

ಸಿಎಂ ಪೃಥ್ವಿರಾಜ್ ಚೌಹಾಣ್ ರಿಂದ ಮತದಾನ

ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌಹಾಣ್ ರಿಂದ ಕರಡ್ ನಲ್ಲಿ ಮತದಾನ

ಮುಖ್ತಾರ್ ಅಬ್ಬಾಸ್ ನಖ್ವಿ ಮತದಾನ

ಮುಖ್ತಾರ್ ಅಬ್ಬಾಸ್ ನಖ್ವಿ ಮತದಾನ

ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಮತದಾನ

ಜೈಪುರದಲ್ಲಿ ವಯೋವೃದ್ಧ ಮಹಿಳೆ ಮತದಾನ

ಜೈಪುರದಲ್ಲಿ ವಯೋವೃದ್ಧ ಮಹಿಳೆ ಮತದಾನ

ಜೈಪುರದಲ್ಲಿ ವಯೋವೃದ್ಧ ಮಹಿಳೆ ಮತದಾನ

ರಾಜಸ್ಥಾನದ ಮಹಿಳೆಯರ ಗುಂಪು

ರಾಜಸ್ಥಾನದ ಮಹಿಳೆಯರ ಗುಂಪು

ರಾಜಸ್ಥಾನದ ಮಹಿಳೆಯರ ಗುಂಪು ಮತದಾನದ ನಂತರ

ಗ್ರಾಮಸ್ಥರು ಮತದಾನದ ನಂತರ ಫೋಟೋ

ಗ್ರಾಮಸ್ಥರು ಮತದಾನದ ನಂತರ ಫೋಟೋ

ಗ್ರಾಮಸ್ಥರು ಮತದಾನದ ನಂತರ ಫೋಟೋ

ಇಂಫಾಲದಲ್ಲಿ ಮತದಾನಕ್ಕಾಗಿ ಕ್ಯೂ

ಇಂಫಾಲದಲ್ಲಿ ಮತದಾನಕ್ಕಾಗಿ ಕ್ಯೂ

ಮಣಿಪುರದಲ್ಲಿ ಮತದಾನಕ್ಕಾಗಿ ಕ್ಯೂನಿಂತ ಮಹಿಳೆಯರು

English summary
One hundred and twenty one constituencies in 12 states of the country goes to polls in the fifth phase of the Lok Sabha election 2014 on Thursday. Oneindia brings you pictures from across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X