ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ಗೆ ಇಂದಿರಾ ಗಾಂಧಿ ಪಾತ್ರ ಮಾಡುವಾಸೆ: ಸನ್ನಿ ಲಿಯೋನ್

By Srinath
|
Google Oneindia Kannada News

ಲೋಕಸಭಾ ಚುನಾವಣೆ ಕಾಲೇ ಮೊನ್ನೆಯಷ್ಟೇ ನೀಲಿ ಚಿತ್ರಗಳ ರಾಣಿ, ಪಡ್ಡೆ ಹುಡುಗರ ಮನದನ್ನೆ, ಬಾಲಿವುಡ್ ಖ್ಯಾತ ನಟಿ ಸನ್ನಿ ಲಿಯೋನ್ ಕುರಿತಾದ ಒಂದಷ್ಟು ಜೋಕುಗಳನ್ನು ಓದಿದ್ದೀರಿ. ಇದೀಗ ಸನ್ನಿ ಲಿಯೋನ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.

ಸನ್ನಿಗೆ ಇಂದಿರಾ ಪಾತ್ರ ಮಾಡುವ ಬಯಕೆಯಂತೆ!:

ls-polls-bollywood-actress-sunny-leone-want-to-play-indira-gandhi-role

ಏನಪ್ಪಾ ಅಂದರೆ ನನಗೆ ಇಂದಿರಾ ಗಾಂಧಿ ಪಾತ್ರ ಮಾಡುವಾಸೆ ಎಂದಿದ್ದಾರೆ ಸನ್ನಿ ಲಿಯೋನ್. ಇದೇನು ಜೋಕು ಅಲ್ಲ, ಅವರು ಸೀರಿಯಸ್ಸಾಗಿಯೇ ಹೇಳಿದ್ದಾರೆ. ಈ ಹಿಂದೆಯೂ ಅನೇಕ ಬಾಲಿವುಡ್ ತಾರೆಯರು ದೇಶದ ವರ್ಚಸ್ವಿ ನಾಯಕಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಮಾಡಲು ಮುಂದಾಗಿದ್ದರು. ಅವರಲ್ಲಿ ಪ್ರಮುಖರು ಮನೀಶಾ ಕೊಯಿರಾಲಾ, ವಿದ್ಯಾಬಾಲನ್ ಇನ್ನೂ ಮುಂತಾದವರು. ಇಂದಿರಾ ಗಾಂಧಿ ವ್ಯಕ್ತಿತ್ವದ ಸೆಳೆತವೇ ಅಂತಹುದು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಸದ್ಯಕ್ಕೆ ತಮ್ಮ ರಾಗಿಣಿ ಎಂಎಂಎಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಸನ್ನಿ ನಿನ್ನೆ ಭೋಪಾಲದಲ್ಲಿ ಚಿತ್ರದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ ಚೆಲುವೆ ಸನ್ನಿ ಲಿಯೋನ್, ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರ ಪಾತ್ರ ಮಾಡ್ಬೇಕು ಅಂತ ನನಗೆ ತುಂಬಾ ಆಸೆಯಿದೆ. ಅಂತಹ ಅವಕಾಶಕ್ಕಾಗಿ ಎದುರು ನೋಡುತ್ತಿರುವುದಾಗಿಯೂ ಅವರು ಹೇಳಿದರು.

English summary
Lok Sabha Election 2014- Bollywood actress Sunny Leone wants to play Indira Gandhi role in a film. Sunny Leone who was in Bhopal on Thursday to promote her upcoming film 'Ragini MMS 2' said that she would love to play Indira Gandhi in a film if she gets an offer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X