ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಚುನಾವಣೋತ್ತರ ಸಮೀಕ್ಷೆ ಬಹಿರಂಗ

|
Google Oneindia Kannada News

ನವದೆಹಲಿ, ಮೇ 12: ಹದಿನಾರನೇ ಲೋಕಸಭೆಯ ಮತದಾನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಖಾಸಗಿ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದೆ.

ಟೈಮ್ಸ್ ನೌ ವಾಹಿನಿ ಮತ್ತು ORG ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ ದೆಹಲಿ, ರಾಜಸ್ಥಾನ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡದಲ್ಲಿ ಭರ್ಜರಿ ಪ್ರದರ್ಶನ ತೋರಲಿದೆ.

ರಾಜಧಾನಿ ದೆಹಲಿಯಲ್ಲಿ 2009ರಲ್ಲಿ ಎಲ್ಲಾ ಏಳು ಕ್ಷೇತ್ರವನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಅಲ್ಲಿ ಒಂದು ಕ್ಷೇತ್ರ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಟೈಮ್ಸ್ ನೌ ವಾಹಿನಿಯ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟಕ್ಕೆ 249, ಕಾಂಗ್ರೆಸ್ ಮೈತ್ರಿಕೂಟಕ್ಕೆ 148 ಮತ್ತು ಇತರರಿಗೆ 146 ಸ್ಥಾನ ಸಿಗಬಹುದೆಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. (ರಾಜದೀಪ್ ಸರ್ದೇಸಾಯಿ ಚಾನೆಲ್ ಏನು ಹೇಳುತ್ತದೆ?)

ಕರ್ನಾಟಕ ಸೇರಿದಂತೆ ಯಾವ ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು? ಸ್ಲೈಡಿನಲ್ಲಿ ನೋಡಿ..

ತೆಲಂಗಾಣ ಮತ್ತು ಸೀಮಾಂಧ್ರ

ತೆಲಂಗಾಣ ಮತ್ತು ಸೀಮಾಂಧ್ರ

ತೆಲಂಗಾಣದಲ್ಲಿ ಟಿಆರ್ಎಸ್ ಅತ್ಯಧಿಕ ಸ್ಥಾನ ಪಡೆಯಲಿದೆ. ಒಟ್ಟು 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4, NDA 4, ಇತರರು 2 ಮತ್ತು ಟಿಆರ್ಎಸ್ 8 ಸ್ಥಾನ ಗೆಲ್ಲುವ ಸಾಧ್ಯತೆಯಿದೆ.
ಸೀಮಾಂಧ್ರ : NDA 17, YSR Congress 8

ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್

ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್

ಪಶ್ಚಿಮ ಬಂಗಾಳದಲ್ಲಿ ಮಮತಾ ಅವರ ಟಿಎಂಸಿ 20, ಎಡಪಕ್ಷ 15, ಕಾಂಗ್ರೆಸ್ 5 ಮತ್ತು ಬಿಜೆಪಿ 2.
ಜಾರ್ಖಂಡ್ ನಲ್ಲಿ ಬಿಜೆಪಿ 7, ಕಾಂಗ್ರೆಸ್ 6, ಇತರರು 1

ಗುಜರಾತ್ ಮತ್ತು ಮಧ್ಯಪ್ರದೇಶ

ಗುಜರಾತ್ ಮತ್ತು ಮಧ್ಯಪ್ರದೇಶ

ಗುಜರಾತಿನಲ್ಲಿ ಬಿಜೆಪಿ 22, ಕಾಂಗ್ರೆಸ್ 4
ಮಧ್ಯಪ್ರದೇಶದಲ್ಲಿ ಬಿಜೆಪಿ 16, ಕಾಂಗ್ರೆಸ್ 11, ಬಿಎಸ್ಪಿ 2

ರಾಜಸ್ಥಾನ ಮತ್ತು ಬಿಹಾರ

ರಾಜಸ್ಥಾನ ಮತ್ತು ಬಿಹಾರ

ರಾಜಸ್ಥಾನದಲ್ಲಿ ಬಿಜೆಪಿ 10, ಕಾಂಗ್ರೆಸ್ 14
ಬಿಹಾರದಲ್ಲಿ NDA ಮೈತ್ರಿಕೂಟಕ್ಕೆ 21, ಜೆಡಿಯುಗೆ 5 ಮತ್ತು ಯುಪಿಎಗೆ 14 (ABP News).

ಈಶಾನ್ಯ ಭಾರತ

ಈಶಾನ್ಯ ಭಾರತ

NDA - 38
UPA - 18
Others - 61

ಕರ್ನಾಟಕ, ತಮಿಳುನಾಡು, ಕೇರಳ

ಕರ್ನಾಟಕ, ತಮಿಳುನಾಡು, ಕೇರಳ

ಕರ್ನಾಟಕ : ಬಿಜೆಪಿ 18, ಕಾಂಗ್ರೆಸ್ 9, ಜೆಡಿಎಸ್ 1
ತಮಿಳುನಾಡು : ಎಐಡಿಎಂಕೆ 31, ಡಿಎಂಕೆ 7, ಕಾಂಗ್ರೆಸ್ 1
ಕೇರಳದಲ್ಲಿ ಕಾಂಗ್ರೆಸ್ಸಿಗೆ ಮುನ್ನಡೆ

ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ

ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ

ಮಹಾರಾಷ್ಟ್ರದಲ್ಲಿ NDA 27, UPA 21
ಬಿಹಾರ : NDA 28, UPA JDU 6
ಉತ್ತರಪ್ರದೇಶದಲ್ಲಿ NDA 52, Cong 10, BSP 12, SP 12

ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರ್ಯಾಣ

ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರ್ಯಾಣ

ಪಂಜಾಬ್: ಬಿಜೆಪಿ 7, ಕಾಂಗ್ರೆಸ್ 6
ಹರ್ಯಾಣ : ಕಾಂಗ್ರೆಸ್ 7, ಬಿಜೆಪಿ 3
ಹಿಮಾಚಲ ಪ್ರದೇಶ : ಬಿಜೆಪಿ 4, Cong 0

English summary
Lok Sabha election 2014: Post Poll survey by Times Now and ORG. NDA alliance likely to get 249, UPA alliance to get 148 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X