ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಚಿತ್ರಗಳಲ್ಲಿ: ಸ್ಮೃತಿ ಇರಾನಿ, ರಾಜನಾಥ್, ರಾಹುಲ್

By Mahesh
|
Google Oneindia Kannada News

ಬೆಂಗಳೂರು, ಏ.8: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿ ಹಾಗೂ ವಡೋದರಾದಲ್ಲಿ ಕಾಂಗ್ರೆಸ್, ಎಎಪಿ ಅಭ್ಯರ್ಥಿಗಳ ಘೋಷಣೆಯೂ ಆಗಿದೆ.

ಆಮ್ ಆದ್ಮಿ ಪಕ್ಷ ದೇಶದೆಲ್ಲೆಡೆ ಪೊರಕೆ ಹಿಡಿದು ಭ್ರಷ್ಟಾಚಾರ ತೊಲಗಿಸುವ ಭರವಸೆ ನೀಡುತ್ತಿದೆ. ಎಲ್ಲಾ ಪಕ್ಷಗಳು ಪ್ರಣಾಳಿಕೆ ಪಟ್ಟಿ, ಸ್ಟಾರ್ ಪ್ರಚಾರಕರನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸಿದ್ದಾರೆ.

ಕರ್ನಾಟಕ, ನವದೆಹಲಿ, ಸತ್ನಾ, ಛಿದ್ವಾರ, ಅಮೇಥಿ, ಕೋಳಿಕ್ಕಾಡ್, ಪಾಟ್ನ, ಸೇರಿದಂತೆ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ನಡೆದಿರುವ ಚುನಾವಣಾ ಪ್ರಚಾರದ ಚಿತ್ರಗಳನ್ನು ಇಲ್ಲಿ ತಪ್ಪದೆ ನೋಡಿ..

ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಮತಯಾಚನೆ

ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಮತಯಾಚನೆ

ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಅಮೇಥಿಯಲ್ಲಿ ಮತಯಾಚನೆ ಸಮಯದಲ್ಲಿ ಸಾಧು ಜತೆ ಸಮಾಲೋಚನೆ

ಅಮೇಥಿಯಲ್ಲಿ ಸ್ಮೃತಿ ಮತಯಾಚನೆ

ಅಮೇಥಿಯಲ್ಲಿ ಸ್ಮೃತಿ ಮತಯಾಚನೆ

ಅಮೇಥಿಯಲ್ಲಿ ಜನರ ಸಮಸ್ಯೆ ಆಲಿಸಿದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ

ಕೇರಳದಲ್ಲಿ ಸೋನಿಯಾ ಗಾಂಧಿ ಪ್ರಚಾರ

ಕೇರಳದಲ್ಲಿ ಸೋನಿಯಾ ಗಾಂಧಿ ಪ್ರಚಾರ

ಕೇರಳದ ಕೋಳಿಕ್ಕಾಡ್ ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರ

ಕೋಳಿಕ್ಕಾಡ್ ನಲ್ಲಿ ಎಐಸಿಸಿ ಅಧ್ಯಕ್ಷೆ

ಕೋಳಿಕ್ಕಾಡ್ ನಲ್ಲಿ ಎಐಸಿಸಿ ಅಧ್ಯಕ್ಷೆ

ಕೇರಳದ ಕೋಳಿಕ್ಕಾಡ್ ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರ

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಂದ ಲಕ್ನೋದಲ್ಲಿ ಭಾಷಣ

ಚಿಕ್ಕಮಗಳೂರಿನಲ್ಲಿ ಬಿಎಸ್ ಯಡಿಯೂರಪ್ಪ

ಚಿಕ್ಕಮಗಳೂರಿನಲ್ಲಿ ಬಿಎಸ್ ಯಡಿಯೂರಪ್ಪ

ಚಿಕ್ಕಮಗಳೂರಿನಲ್ಲಿ ಬಿಎಸ್ ಯಡಿಯೂರಪ್ಪ ಅವರು ಹುಲ್ಲಿಕೇರಿ ಮಠದ ಸ್ವಾಮೀಜಿಗಳ ಆಶೀರ್ವಾದ ಪಡೆದರು

ಬೆಂಗಳೂರಿನಲ್ಲಿ ಪೇಟಧಾರಿ ರಾಹುಲ್

ಬೆಂಗಳೂರಿನಲ್ಲಿ ಪೇಟಧಾರಿ ರಾಹುಲ್

ಬೆಂಗಳೂರಿನ ಬಸವನಗುಡಿಯಲ್ಲಿ ಪೇಟಧಾರಿ ರಾಹುಲ್ ಗಾಂಧಿ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗುಲ್

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗುಲ್

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಟಿ ಗುಲ್ ಪನಾಗ್ ದೆಹಲಿಯಲ್ಲಿ ಪ್ರಚಾರ

ಮಮತಾ ಬ್ಯಾನರ್ಜಿ ಮತಯಾಚನೆ

ಮಮತಾ ಬ್ಯಾನರ್ಜಿ ಮತಯಾಚನೆ

ಬೆಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತಯಾಚನೆ

ನಂದನ್ ನಿಲೇಕಣಿ ಅಭಿಮಾನಿಗಳು

ನಂದನ್ ನಿಲೇಕಣಿ ಅಭಿಮಾನಿಗಳು

ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಪರ ಅಭಿಮಾನಿಗಳು ಮುಖವಾಡ ಧರಿಸಿ ಬಸವನಗುಡಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ ಚಿತ್ರಗಳು: ಪಿಟಿಐ

English summary
It's election time. Each political party, their leaders and supporters are spending nervous nights as we proceed towards May 16. But for the time being, everyone related to Indian politics is busy giving the final touches to the preparations. Oneindia brings news related to the upcoming election in pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X