ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಪವರ್ ಸ್ಟಾರ್

By Mahesh
|
Google Oneindia Kannada News

ಅಹಮದಾಬಾದ್, ಮಾ.21: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶದ ಹೊಸ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿ ನಂತರ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್ ಅವರು ಮೋದಿ ಅವರಿಗೆ ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದರು. ಅದರೆ, ತಾನು ಸದ್ಯಕ್ಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು. [ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ತಿಪಾಸ್ತಿ ಅಷ್ಟೇನಾ?]

ಸುಮಾರು 40 ನಿಮಿಷಗಳ ನಡೆದ ಸಭೆಯಲ್ಲಿ ತೆಲಂಗಾಣ ರಾಜ್ಯ ರಚನೆ ಆಂಧ್ರ ವಿಭಜನೆ ರಾಜ್ಯದ ಜನರ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ. ನನಗೆ ಅಧಿಕಾರದ ಆಸೆಯಿಲ್ಲ. ದೇಶದಲ್ಲಿ ಏಕತೆ, ಸಮಾನತೆ ಮುಖ್ಯ. ಮೋದಿ ಅವರು ಪ್ರಧಾನಿಯಾಗಿದ್ದರೆ ಆಂಧ್ರಪ್ರದೇಶ ಒಡೆಯುವ ಮಾತೇ ಇರುತ್ತಿರಲಿಲ್ಲ. ನಮ್ಮ ದೇಶಕ್ಕೆ ಮೋದಿಯಂಥ ಸಮರ್ಥ ನಾಯಕರು ಬೇಕು ಎಂದಿದ್ದಾರೆ. ಪವನ್ ಕಲ್ಯಾಣ್ ಎಎನ್ ಐಗೆ ನೀಡಿದ ಹೇಳಿಕೆ ಹಾಗೂ ಮೋದಿ ಭೇಟಿ ಚಿತ್ರಗಳು ಇಲ್ಲಿದೆ ನೋಡಿ...

ನರೇಂದ್ರ ಮೋದಿ-ಪವನ್ ಕಲ್ಯಾಣ್ ಭೇಟಿ

ನರೇಂದ್ರ ಮೋದಿ-ಪವನ್ ಕಲ್ಯಾಣ್ ಭೇಟಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶದ ಹೊಸ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

40 ನಿಮಿಷಗಳ ನಡೆದ ಸಭೆ

40 ನಿಮಿಷಗಳ ನಡೆದ ಸಭೆ

ಸುಮಾರು 40 ನಿಮಿಷಗಳ ನಡೆದ ಸಭೆಯಲ್ಲಿ ತೆಲಂಗಾಣ ರಾಜ್ಯ ರಚನೆ ಆಂಧ್ರ ವಿಭಜನೆ ರಾಜ್ಯದ ಜನರ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ.

ಮೋದಿಯಂಥ ಸಮರ್ಥ ನಾಯಕರು ಬೇಕು

ಮೋದಿಯಂಥ ಸಮರ್ಥ ನಾಯಕರು ಬೇಕು

ಮೋದಿ ಅವರು ಪ್ರಧಾನಿಯಾಗಿದ್ದರೆ ಆಂಧ್ರಪ್ರದೇಶ ಒಡೆಯುವ ಮಾತೇ ಇರುತ್ತಿರಲಿಲ್ಲ. ನಮ್ಮ ದೇಶಕ್ಕೆ ಮೋದಿಯಂಥ ಸಮರ್ಥ ನಾಯಕರು ಬೇಕು ಎಂದಿದ್ದಾರೆ.

ಪವನ್ ಕಲ್ಯಾಣ್ ಹೇಳಿಕೆ ವಿಡಿಯೋ ಇಲ್ಲಿದೆ

ಪವನ್ ಕಲ್ಯಾಣ್ ಎಎನ್ ಐಗೆ ನೀಡಿದ ಹೇಳಿಕೆ ವಿಡಿಯೋ ಇಲ್ಲಿದೆ

English summary
Elections 2014: Power Star Pawan Kalyan, who recently launched Jana Sena Party (JSP), met BJP Prime Ministerial candidate Narendra Modi at his residence in Ahmadabad. After meeting with Narendra Modi today, Jana Sena chief Pawan Kalyan extended support to BJP in coming election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X