ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿವೋಟರ್ ಸಮೀಕ್ಷೆ ಪ್ರಕಾರವೂ ಯುಪಿಎ ಧೂಳಿಪಟ

By Prasad
|
Google Oneindia Kannada News

ಬೆಂಗಳೂರು, ಮೇ 13 : ಟೈಮ್ಸ್ ನೌ, ಕಾಪ್ಸ್, ಎಬಿಪಿ ನ್ಯೂಸ್, ಸಿಎನ್ಎನ್ ಐಬಿಎನ್ ಮುಂತಾದ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿ ಯುಪಿಎ ಸರಕಾರ ತತ್ತರಿಸಿ ಹೋಗಿರುವುದಂತೂ ನಿಜ. ಇಂಡಿಯಾ ಟಿವಿ-ಸಿವೋಟರ್ ಸಮೀಕ್ಷಾ ಸಂಸ್ಥೆ ನಡೆಸಿದ ಸರ್ವೇ ಪ್ರಕಾರವೂ ಯುಪಿಎ ಧೂಳಿಪಟವಾಗಿ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

ಸಿವೋಟರ್ ಸಮೀಕ್ಷೆಯ ಪ್ರಕಾರ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 289 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ, ಸ್ಪಷ್ಟ ಬಹುಮತ ಪಡೆಯಲಿದೆ. ರಾಹುಲ್ ಗಾಂಧಿ ನೇತೃತ್ವ ಯುಪಿಎ ಮೈತ್ರಿಕೂಟಕ್ಕೆ ಭಾರೀ ಮುಳುವಾಗಿದೆ. ಈ ಬಾರಿ ಮೇಲೇಳದಂತೆ ಮತದಾರರು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಹೊಡೆತ ನೀಡಿದ್ದಾರೆ.

ಈ ಎಲ್ಲ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳು ಏನೇ ಇರಲಿ, ಮೇ 16, ಶುಕ್ರವಾರದಂದು ನಡೆಯುವ ಮತಎಣಿಕೆಯಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ಈ ಸಮೀಕ್ಷೆಗಳ ಭವಿಷ್ಯ ನಿಜವಾಗುವುದಾ, ಏರುಪೇರಾಗುವುದಾ, ತಲೆಕೆಳಗಾಗುವುದಾ ಶುಕ್ರವಾರದಂದು ತಿಳಿದುಬರಲಿದೆ. ಸಿವೋಟರ್ ಸಮೀಕ್ಷೆಯಂತೆ, ಯಾವ ರಾಜ್ಯದಲ್ಲಿ ಯಾವ ಪಕ್ಷಗಳಿಗೆ ಎಷ್ಟೆಷ್ಟು ಮತ ಎಂಬ ವಿವರ ಕೆಳಕಂಡಂತಿದೆ. [ಸಿಎನ್ಎನ್-ಐಬಿಎನ್ ಸಮೀಕ್ಷೆ] [ಕಾಪ್ಸ್ ಸಮೀಕ್ಷೆ] [ಟೈಮ್ಸ್ ನೌ ಸಮೀಕ್ಷೆ]

Elections 2014 : C-Voter poll survey predictions

ಒಟ್ಟು : ಬಿಜೆಪಿ 289, ಯುಪಿಎ 101, ಇತರೆ 153

ಕರ್ನಾಟಕ (28) : ಬಿಜೆಪಿ 18, ಕಾಂಗ್ರೆಸ್ 7, ಜೆಡಿಎಸ್ 3

ಆಂಧ್ರಪ್ರದೇಶ (ಸೀಮಾಂಧ್ರ 25) : ಕಾಂಗ್ರೆಸ್ 02, ಟಿಡಿಪಿ 08, ಟಿಆರ್ಎಸ್ 0, ವೈಎಸ್ಆರ್ಸಿ 14, ಇತರೆ 01

ಆಂಧ್ರಪ್ರದೇಶ (ತೆಲಂಗಾಣ 17) : ಕಾಂಗ್ರೆಸ್ 05, ಟಿಡಿಪಿ 01, ಟಿಆರ್‌ಎಸ್ 08, ಬಿಜೆಪಿ 02, ಇತರೆ 01

ಅರುಣಾಚಲ ಪ್ರದೇಶ (02) : ಕಾಂಗ್ರೆಸ್ 00, ಬಿಜೆಪಿ 02, ಇತರೆ 00

ಅಸ್ಸಾಂ (14) : ಕಾಂಗ್ರೆಸ್ 05, ಬಿಜೆಪಿ 06, ಎಯುಡಿಎಫ್ 02, ಇತರೆ 01

ಬಿಹಾರ (40) : ಬಿಜೆಪಿ 28, ಆರ್‌ಜೆಡಿ 10, ಜೆಡಿಯು 02

ಛತ್ತೀಸ್‌ಗಢ (11) : ಬಿಜೆಪಿ 08, ಕಾಂಗ್ರೆಸ್ 03

ಗೋವಾ (02) : ಬಿಜೆಪಿ 02, ಕಾಂಗ್ರೆಸ್ 00

ಗುಜರಾತ್ (26) : ಬಿಜೆಪಿ 22, ಕಾಂಗ್ರೆಸ್ 04

ಹರ್ಯಾಣ (10) : ಬಿಜೆಪಿ 06, ಕಾಂಗ್ರೆಸ್ 02, ಎಚ್‌ಜೆಸಿ 02

ಹಿಮಾಚಲ ಪ್ರದೇಶ (04) : ಬಿಜೆಪಿ 03, ಕಾಂಗ್ರೆಸ್ 01

ಜಮ್ಮು ಮತ್ತು ಕಾಶ್ಮೀರ (06) : ಬಿಜೆಪಿ 03, ಎನ್‌ಸಿ 02, ಪಿಡಿಪಿ 01

ಜಾರ್ಖಂಡ್ (14) : ಬಿಜೆಪಿ 09, ಕಾಂಗ್ರೆಸ್ 01, ಜೆಎಂಎಂ 02, ಜೆವಿಎಂ 01, ಇತರೆ 01

ಕೇರಳ (20) : ಕಾಂಗ್ರೆಸ್ 08, ಎಲ್‌ಡಿಎಫ್ 09, ಬಿಜೆಪಿ 00, ಐಯುಎಂಎಲ್ 02, ಇತರೆ 01

ಮಧ್ಯಪ್ರದೇಶ (29) : ಬಿಜೆಪಿ 26, ಕಾಂಗ್ರೆಸ್ 03

ಮಹಾರಾಷ್ಟ್ರ (48) : ಬಿಜೆಪಿ 17, ಶಿವಸೇನಾ 14, ಕಾಂಗ್ರೆಸ್ 09. ಎನ್‌ಸಿಪಿ 05, ಇತರೆ 03

ಮಣಿಪುರ (02) : ಕಾಂಗ್ರೆಸ್ 01, ಇತರೆ 01

ಮೆಘಾಲಯ (02) : ಕಾಂಗ್ರೆಸ್ 01, ಇತರೆ 01

ಮಿಜೋರಾಂ (01) : ಕಾಂಗ್ರೆಸ್ 01, ಯುಡಿಎಫ್ 00

ನಾಗಾಲ್ಯಾಂಡ್ (01) : ಎನ್‌ಪಿಎಫ್ 01, ಕಾಂಗ್ರೆಸ್ 00

ಒಡಿಶಾ (21) : ಬಿಜೆಡಿ 11, ಕಾಂಗ್ರೆಸ್ 04, ಬಿಜೆಪಿ 06

ಪಂಜಾಬ್ (13) : ಕಾಂಗ್ರೆಸ್ 04, ಅಕಾಲಿದಳ 04, ಬಿಜೆಪಿ 02, ಎಎಪಿ 03

ರಾಜಸ್ಥಾನ (25) : ಬಿಜೆಪಿ 22, ಕಾಂಗ್ರೆಸ್ 02, ಇತರೆ 01

ಸಿಕ್ಕಿಂ (01) : ಎಸ್‌ಡಿಎಫ್ 01, ಕಾಂಗ್ರೆಸ್ 00

ತಮಿಳುನಾಡು (39) : ಡಿಎಂಕೆ 06, ಎಐಎಡಿಎಂಕೆ 27, ಕಾಂಗ್ರೆಸ್ 01, ಬಿಜೆಪಿ 02, ಇತರೆ 03

ತ್ರಿಪುರಾ (02) : ಸಿಪಿಐಎಂ 02, ಕಾಂಗ್ರೆಸ್ 00

ಉತ್ತರಪ್ರದೇಶ (80) : ಬಿಜೆಪಿ 54, ಎಸ್‌ಪಿ 11, ಕಾಂಗ್ರೆಸ್ 06, ಬಿಎಸ್‌ಪಿ 08, ಇತರೆ 01

ಉತ್ತರಾಖಂಡ (05) : ಬಿಜೆಪಿ 04, ಕಾಂಗ್ರೆಸ್ 01

ಪಶ್ಚಿಮ ಬಂಗಾಳ (42) : ಟಿಎಂಸಿ 27, ಎಡರಂಗ 09, ಕಾಂಗ್ರೆಸ್ 04, ಬಿಜೆಪಿ 02

ದೆಹಲಿ(07) : ಬಿಜೆಪಿ 07, ಕಾಂಗ್ರೆಸ್ 00, ಎಎಪಿ 00

ಕೇಂದ್ರಾಡಳಿತ ಪ್ರದೇಶಗಳು (06) : ಬಿಜೆಪಿ 02, ಕಾಂಗ್ರೆಸ್ 02, ಇತರೆ 02

English summary
Elections 2014 : India TV-C-Voter poll survey predictions. Narendra Modi lead NDA party will get clear majority to form government after 16th Lok Sabha Election in India. UPA will have to sit as a opposition after 10 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X