ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 22 ಪ್ರಮುಖ ಬ್ಯಾಂಕ್ ತಪ್ಪಿತಸ್ಥ ಕಂಪೆನಿಗಳು

|
Google Oneindia Kannada News

ನವದೆಹಲಿ, ಜು 18: ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (All India Bank Employee's Association) ಸಾಲ ಮರುಪಾವತಿ ಮಾಡದ ದೇಶದ ಪ್ರಮುಖ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಕಂಪೆನಿಗಳಿಂದ ಬ್ಯಾಂಕುಗಳಿಗೆ ಬಡ್ಡಿಸಮೇತ ಬರಬೇಕಾದ ಸಾಲದ ಮೊತ್ತ ಅಂದಾಜು ಸುಮಾರು 40,528 ಕೋಟಿ ರೂಪಾಯಿಗಳು. ಭಾರತೀಯ ಸ್ಟೇಟ್ ಬ್ಯಾಂಕ್, ಐಡಿಬಿಐ ಮತ್ತು ವಿದೇಶಿ ಮೂಲದ ಬ್ಯಾಂಕುಗಳಿಗೆ ಬರಬೇಕಾದ ಸಾಲದ ಮೊತ್ತ ಈ ಪಟ್ಟಿಯಲ್ಲಿಲ್ಲ. (ಸಾಲ ಪಡೆಯುವುದು ಒಂದು ಅದ್ಭುತ ಕಲೆ)

ಈ ಕಂಪೆನಿಗಳು ಅಸಲು ಮತ್ತು ಬಡ್ಡಿಯನ್ನು ಪಾವತಿಸದೇ ಇರುವುದರಿಂದ, ಬ್ಯಾಂಕಿಗೆ ಬರಬೇಕಾದ ಸಾಲವನ್ನು ವಸೂಲಿ ಮಾಡಿಕೊಳ್ಳಲು ಸೂಕ್ತವಾದ ಮಾರ್ಗವನ್ನು ಕಂಡು ಹಿಡಿದುಕೊಳ್ಳುಲು ಒಕ್ಕೂಟ ಇದೀಗ ಮುಂದಾಗಿದೆ ಎಂದು ಬ್ಯೂಸಿನೆಸ್ ಟುಡೇ ಅಂತರ್ಜಾಲ ವರದಿ ಮಾಡಿದೆ.

ಮೇಲಿನ ಮೂರು ಬ್ಯಾಂಕುಗಳನ್ನು ಹೊರತು ಪಡಿಸಿ ಉಳಿದ ಪ್ರತೀ ಬ್ಯಾಂಕುಗಳ ಸಾಲ ಮರುಪಾವತಿಸದ ಮೂವತ್ತು ಕಂಪೆನಿಗಳ ಪಟ್ಟಿಯನ್ನೂ ಒಕ್ಕೂಟ ಸದ್ಯದಲ್ಲೇ ಪ್ರಕಟಿಸಲು ನಿರ್ಧರಿಸಿದೆ.

ಡಾ. ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ಲೈನ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ (2673 ಕೋಟಿ ರೂಪಾಯಿಗಳು). ಬ್ಯಾಂಕಿಗೆ ಸಾಲ ಮರುಪಾವತಿಸದೇ 'Defaulter' ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕಂಪೆನಿಗಳ ಹೆಸರು ಸ್ಲೈಡಿನಲ್ಲಿ...

ಕಿಂಗ್ ಫಿಶರ್ ಹಾಗೇ ಇತರ ಕಂಪೆನಿಗಳಾವುವು?

ಕಿಂಗ್ ಫಿಶರ್ ಹಾಗೇ ಇತರ ಕಂಪೆನಿಗಳಾವುವು?

ವಿನ್ಸಮ್ ಡೈಮಂಡ್ ಜ್ಯೂವೆಲ್ಲರಿ
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):2660

ಇಲೆಕ್ಟ್ರೋಥರ್ಮ್ ಇಂಡಿಯಾ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):2211

ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):1732

ಪಟ್ಟಿಯಲ್ಲಿರುವ ಇತರ ಕಂಪೆನಿಗಳು

ಪಟ್ಟಿಯಲ್ಲಿರುವ ಇತರ ಕಂಪೆನಿಗಳು

ಎಸ್ ಕುಮಾರ್ಸ್ ನೇಶನ್ ವೈಡ್ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):1692

ಸೂರ್ಯ ವಿನಾಯಕ್ ಇಂಡಸ್ಟ್ರೀಸ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):1446

ಕಾರ್ಪೋರೇಟ್ ಇಸ್ಪಾತ್ ಅಲಾಯಸ್ (ಅಭಿಜಿತ್ ಗ್ರೂಪಿನ ಸಮೂಹ ಸಂಸ್ಥೆ)
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):1360

ಮುಂದುವರಿದ ಪಟ್ಟಿಯಲ್ಲಿರುವ ಇತರ ಕಂಪೆನಿಗಳು

ಮುಂದುವರಿದ ಪಟ್ಟಿಯಲ್ಲಿರುವ ಇತರ ಕಂಪೆನಿಗಳು

ಫಾರೆವರ್ ಪ್ರೀಸಿಯಸ್ ಜ್ಯುವೆಲ್ಲರಿ ಮತ್ತು ಡೈಮಂಡ್ಸ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):1254

ಸ್ಟರ್ಲಿಂಗ್ ಆಯಿಲ್ ರಿಸೋರ್ಸಸ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):1197

ವರುಣ್ ಇಂಡಸ್ಟೀಸ್ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):1129

ಸಾಲ ಮರುಪಾವತಿಸದ ಇತರ ಕಂಪೆನಿಗಳ ಪಟ್ಟಿ

ಸಾಲ ಮರುಪಾವತಿಸದ ಇತರ ಕಂಪೆನಿಗಳ ಪಟ್ಟಿ

ಆರ್ಚಿಡ್ ಕೆಮಿಕಲ್ಸ್ ಎಂಡ್ ಫಾರ್ಮಾಸೂಟಿಕಲ್ಸ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):938

ಕೆಮ್ರೋಕ್ ಇಂಡಸ್ಟ್ರೀಸ್ ಮತ್ತು ಎಕ್ಸ್ ಪೋರ್ಟ್ಸ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):884

ಮುರ್ಲಿ ಇಂಡಸ್ಟ್ರೀಸ್ ಎಂಡ್ ಎಕ್ಸ್ ಪೋರ್ಟ್ಸ್ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):884

ಇತರ ಮೂರು ಕಂಪೆನಿಗಳ ಪಟ್ಟಿ ಯಾವುವು?

ಇತರ ಮೂರು ಕಂಪೆನಿಗಳ ಪಟ್ಟಿ ಯಾವುವು?

ನ್ಯಾಶನಲ್ ಅಗ್ರಿಕಲ್ಚರಲ್ ಕೋಪರೇಟೀವ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):862

ಸೂರ್ಯ ಫಾರ್ಮಾ
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):726

ಜೈಲಾಗ್ ಸಿಸ್ಟಂಸ್ ಇಂಡಿಯಾ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):715

ಸಾಲ ಪಾವತಿಸದ ಮತ್ತೆ ಮೂರು ಕಂಪೆನಿಗಳು

ಸಾಲ ಪಾವತಿಸದ ಮತ್ತೆ ಮೂರು ಕಂಪೆನಿಗಳು

ಪಿಕ್ಸಿಯಾನ್ ಮಿಡಿಯಾ ಪ್ರೈವೇಟ್ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):712

ಡೆಕ್ಕನ್ ಕ್ರೋನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):700

ಐಸಿಎಸ್ಎ ಇಂಡಿಯಾ
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):646

ಡಿಫಾಲ್ಟರ್ ಅನಿಸಿಕೊಂಡಿರುವ ಕಂಪೆನಿಗಳು

ಡಿಫಾಲ್ಟರ್ ಅನಿಸಿಕೊಂಡಿರುವ ಕಂಪೆನಿಗಳು

ಇಂಡಿಯನ್ ಟೆಕ್ನೋಮ್ಯಾಕ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):629

ಸೆಂಚುರಿ ಕಮ್ಯೂನಿಕೇಶನ್ಸ್ ಲಿಮಿಟೆಡ್
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):624

ಮೋಸರ್ ಬೇರ್ ಇಂಡಿಯಾ ಲಿಮಿಟೆಡ್ ಮತ್ತು ಸಮೂಹ ಸಂಸ್ಥೆಗಳು
ಬರಬೇಕಾದ ಸಾಲದ ಮೊತ್ತ (ಕೋಟಿ ರೂಪಾಯಿಗಳಲ್ಲಿ):581

English summary
All India Bank Employee's Association (AIBEA) has announced list of top loan defaulters, mainly the corporate firms. Those companies total default amount to the banks is allegedly to be around 40,528 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X