ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಸಂಚಾರಕ್ಕೆ ಮೊದಲು ಮುಂಜಾಗ್ರತೆಗೆ ಹೀಗೆ ಮಾಡಿ...

By Kiran B Hegde
|
Google Oneindia Kannada News

ಬೆಂಗಳೂರು, ಜ. 21: ಆಟೋ ಸಂಚಾರ ಬೆಂಗಳೂರಿನಲ್ಲಿ ಅನಿವಾರ್ಯ. ಆಟೋಗಳು ಮುಷ್ಕರ ಹೂಡಿದರೆ ಸಂಚಾರಕ್ಕಾಗಿ ಪರದಾಡಬೇಕಾಗುತ್ತದೆ. ಆದರೆ, ಈ ಸಂದರ್ಭ ಅವಘಡಗಳು ಸಂಭವಿಸಿದ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದ ಮುಂಜಾಗ್ರತೆಗಾಗಿ ಜನರು ಕೈಗೊಳ್ಳಬೇಕಾಗದ ಕ್ರಮಗಳ ಕುರಿತು ಪೊಲೀಸರು ಸಲಹೆ ನೀಡಿದ್ದಾರೆ.

ಏನು ಮಾಡಬೇಕು? : ಸಂಚಾರಕ್ಕಾಗಿ ಆಟೋ ರಿಕ್ಷಾ ಬಳಸುವಾಗ ಅದರ ನೋಂದಣಿ ಸಂಖ್ಯೆ, ಟ್ರಾಫಿಕ್ ಪೊಲೀಸ್ ಸ್ಟಿಕ್ಕರ್ ಹಾಗೂ ಡಿಸ್‌ಪ್ಲೇ ಕಾರ್ಡ್‌ನಲ್ಲಿರುವ ಯಾವುದಾದರೊಂದನ್ನು ನೆನಪಿಟ್ಟುಕೊಳ್ಳಿ. ಕ್ಯಾಮರಾ ಸಹಿತ ಮೊಬೈಲ್ ಹೊಂದಿರುವವರು ಫೋಟೊ ಕೂಡ ತೆಗೆದಿಟ್ಟುಕೊಳ್ಳಬಹುದು. [ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ?]

auto

ಸಂಚಾರದ ನಂತರ ಪ್ರಯಾಣಿಕರು ತಮ್ಮ ವಸ್ತುಗಳನ್ನು ಮರೆತುಬಿಟ್ಟಿದ್ದರೂ ಉಪಯೋಗಕ್ಕೆ ಬರುತ್ತದೆ. ಅಲ್ಲದೆ, ಆಟೋದವರು ನಿಗದಿತ ಹಣಕ್ಕಿಂತ ಹೆಚ್ಚು ಕೇಳಿದರೆ ಅಥವಾ ಅಸಭ್ಯವಾಗಿ ವರ್ತಿಸಿದರೆ ಆಟೋ ಕಂಡುಹಿಡಿಯುವುದು ಸುಲಭವಾಗುತ್ತದೆ.

English summary
While taking an auto kindly note registered number, traffic police sticker or display card. This will be helpful to find out the auto when you missed something or you was harassed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X