ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾ ಜಿಲ್ಲೆಯಲ್ಲೂ ಕಾಂಗ್ರೆಸ್ ಜಯಭೇರಿ

By Mahesh
|
Google Oneindia Kannada News

Gulbarga district Urban Local Body Election results 2013
ಗುಲ್ಬರ್ಗಾ, ಮಾ.11: ಗುಲ್ಬರ್ಗಾ ಮಹಾ ನಗರ ಪಾಲಿಕೆ ಸೇರಿದಂತೆ ಮೂರು ಟಿಎಂಸಿಗಳು, ಒಂದು ನಗರಸಭೆ, ಮೂರು ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ.

ಗುಲ್ಬರ್ಗಾ ಮಹಾನಗರ ಪಾಲಿಕೆಯಲ್ಲಿ 55 ಸೀಟುಗಳ ಫಲಿತಾಂಶ. ಶಹಾಬಾದ್ ನಗರಸಭೆ 31 ಸೀಟು, ಆಳಂದ ಪುರಸಭೆ 23, ಸೇಡಂ ಪುರಸಭೆ 23,ಚಿತ್ತಾಪುರ ಪುರಸಭೆ 23, ಅಫ್ಜಲಪುರ ಪಟ್ಟಣ ಪಂಚಾಯಿತಿ 20, ಚಿಂಚೋಳಿ ಪಟ್ಟಣ ಪಂಚಾಯಿತಿ 18, ಜೇವರ್ಗಿ ಪಟ್ಟಣ ಪಂಚಾಯಿತಿ 20 ಸೀಟುಗಳ ಫಲಿತಾಂಶ ನಿಮಗೆ ಸಿಗಲಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಎಲ್ಲವೂ ಸೇರಿ ಒಟ್ಟಾರೆ 213 ಸೀಟುಗಳ ಫಲಿತಾಂಶ ಇಲ್ಲಿದೆ

213 ಸೀಟುಗಳ ಪೈಕಿ 213ರ ಫಲಿತಾಂಶ ಹೊರಬಿದ್ದಿದ್ದು 28 ಬಿಜೆಪಿ, 82 ಕಾಂಗ್ರೆಸ್, 36 ಜೆಡಿಎಸ್, 46 ಕೆಜೆಪಿ, 1 ಬಿಎಸ್ ಆರ್ ಕಾಂಗ್ರೆಸ್, 18 ಪಕ್ಷೇತರರು, 2 ಇತರೆ ಅಭ್ಯರ್ಥಿಗಳು ಗೆದ್ದಿದ್ದಾರೆ.

ಗುಲ್ಬರ್ಗಾ ಮಹಾನಗರ ಪಾಲಿಕೆಯಲ್ಲಿ 55 ಸೀಟುಗಳ ಫಲಿತಾಂಶ ಬಹಿರಂಗವಾಗಿದ್ದು, 23 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಬಿಜೆಪಿ 7, ಜೆಡಿಎಸ್ 10, ಕೆಜೆಪಿ 7, 6 ಪಕ್ಷೇತರರು, 2 ಇತರೆ ಅಭ್ಯರ್ಥಿಗಳು ಗೆದ್ದಿದ್ದಾರೆ.

ಕ್ಷೇತ್ರ ಸಂಖ್ಯೆ ಸ್ಥಳೀಯ ಸಂಸ್ಥೆ ಒಟ್ಟು ಸೀಟು ಘೋಷಿತ ಫಲಿತಾಂಶ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್ ಸಿಪಿ ಪಕ್ಷೇತರರು ಇತರೆ
187 ಗುಲ್ಬರ್ಗಾ CC 55 55 07 23 10 07 00 06 02
188 ಶಹಾಬಾದ್(CMC) 31 31 06 12 03 04 01 05 00
189 ಆಳಂದ(TMC) 23 23 00 02 13 8 0 0 0
190 ಸೇಡಂ(TMC) 23 23 08 8 5 1 0 1 0
191 ಚಿತ್ತಾಪುರ(TMC) 23 23 02 15 0 05 0 1 0
192 ಅಫ್ಜಲಪುರ(TP) 20 20 02 04 0 14 0 0 0
193 ಚಿಂಚೋಳಿ(TP) 18 18 0 10 0 06 0 2 0
194 ಜೇವರ್ಗಿ(TP) 20 20 03 08 05 01 0 3 0

ಒಟ್ಟಾರೆ 213 213 28 82 36 46 1 18 2
English summary
Gulbarga district Urban Local Body results 2013. The district has 213 seats. The part-wise split of winners and losers. BJP, Congress, KJP, JDs, BSR Congress have fielded their candidates including dozens of Independents in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X