ಬೀಜಿಂಗ್, ಫೆ.22: ಚೀನಾ ಐಟಿ ಸಚಿವಾಲಯದ ಆದೇಶದ ಮೇರೆಗೆ ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಸುಮಾರು 8,000 ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಲಾಗಿದೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ಸುಮಾರು 13,000ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಲಾಗಿತ್ತು. ಬೆಂಗಳೂರು ಮೂಲದ ಜನಾಗ್ರಹ ಸಂಸ್ಥೆ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಚೀನಾ, ವೆಬ್ ಸೈಟ್ ಆಂದೋಲನ ಆರಂಭಿಸಿದ್ದನ್ನು ಸ್ಮರಿಸಬಹುದು.
ಈ ವೆಬ್ ತಾಣಗಳಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ, ಸ್ಫೋಟಕ, ವಿಷಕಾರಿ ರಾಸಾಯನಿಕ, ಎಲೆಕ್ಟ್ರಾನಿಕ್ ಸಾಧನಗಳು, ಉನ್ನತ ತಂತ್ರಜ್ಞಾನವುಳ್ಳ ಮೊಬೈಲ್ ಗಳಲ್ಲದೆ ಪ್ರಮುಖ ವ್ಯಕ್ತಿಗಳ ಮಾಹಿತಿಗಳು ಕೂಡಾ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗುತ್ತಿತ್ತು ಎಂಬ ಆರೋಪವಿದೆ.
ಸುಮಾರು 53 ಕ್ರಿಮಿನಲ್ ಗುಂಪು ಹಾಗೂ 905 ಆರೋಪಿಗಳನ್ನು ಐಟಿ ಸಚಿವಾಲಯ ಗುರುತಿಸಿದೆ. ಸುಮಾರು 1.2 ದಶಲಕ್ಷ ಆನ್ ಲೈನ್ ದಾಖಲೆಗಳನ್ನು ನಾಶಪಡಿಸಲಾಗಿದೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ಸುಮಾರು 13,000ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಲಾಗಿತ್ತು. ಬೆಂಗಳೂರು ಮೂಲದ ಜನಾಗ್ರಹ ಸಂಸ್ಥೆ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಚೀನಾ, ವೆಬ್ ಸೈಟ್ ಆಂದೋಲನ ಆರಂಭಿಸಿದ್ದನ್ನು ಸ್ಮರಿಸಬಹುದು.
Read: In English
Xinhua ವರದಿ ಪ್ರಕಾರ, ಆನ್ ಲೈನ್ ಕಾಳಧನ ಮಾರುಕಟ್ಟೆ ವಿರುದ್ಧದ ಅಭಿಯಾನದ ಫಲವಾಗಿ ಸುಮಾರು 8,000ಕ್ಕೂ ಅಧಿಕ ತಾಣಗಳನ್ನು ಮುಚ್ಚಲಾಗಿದೆ. ಈ ವೆಬ್ ತಾಣಗಳಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ, ಸ್ಫೋಟಕ, ವಿಷಕಾರಿ ರಾಸಾಯನಿಕ, ಎಲೆಕ್ಟ್ರಾನಿಕ್ ಸಾಧನಗಳು, ಉನ್ನತ ತಂತ್ರಜ್ಞಾನವುಳ್ಳ ಮೊಬೈಲ್ ಗಳಲ್ಲದೆ ಪ್ರಮುಖ ವ್ಯಕ್ತಿಗಳ ಮಾಹಿತಿಗಳು ಕೂಡಾ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗುತ್ತಿತ್ತು ಎಂಬ ಆರೋಪವಿದೆ.
ಸುಮಾರು 53 ಕ್ರಿಮಿನಲ್ ಗುಂಪು ಹಾಗೂ 905 ಆರೋಪಿಗಳನ್ನು ಐಟಿ ಸಚಿವಾಲಯ ಗುರುತಿಸಿದೆ. ಸುಮಾರು 1.2 ದಶಲಕ್ಷ ಆನ್ ಲೈನ್ ದಾಖಲೆಗಳನ್ನು ನಾಶಪಡಿಸಲಾಗಿದೆ.