•  

23 ಮಕ್ಕಳ ಬಾಯಿಗೆ ವೀರ್ಯ ಹಾಕಿದ ಶಿಕ್ಷಕನ ಬಂಧನ

ಗುರುವಾರ, ಫೆಬ್ರವರಿ 2, 2012, 16:27 [IST]
LA Teacher Dirty Act
ಲಾಸ್ ಏಂಜಲೀಸ್, ಫೆ.2: 61 ವರ್ಷದ ಶಿಕ್ಷಕನೊಬ್ಬನನ್ನು ಸ್ಥಳೀಯ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತನ್ನ ವೀರ್ಯವನ್ನು ಉಣಿಸುತ್ತಿದ್ದ ಆರೋಪವನ್ನು ಶಿಕ್ಷಕನ ಮೇಲೆ ಹೊರೆಸಲಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಆರೋಪಿ ಶಿಕ್ಷಕನ ಹೆಸರು ಮಾರ್ಕ್ ಬೆರ್ನ್ಟ್. ಪ್ರಾಥಮಿಕ ಶಾಲೆಯ ಸುಮಾರು 12ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೀರ್ಯ ನುಂಗಿಸಿ ಮಜಾ ತೆಗೆದುಕೊಂಡ ಮಾರ್ಕ್, ನಂತರ ತಾನು ತೆಗೆದ ಚಿತ್ರಗಳನ್ನು ಇಟ್ಟುಕೊಂಡು ಆನಂದ ಹೊಂದುತ್ತಿದ್ದ ಎನ್ನಲಾಗಿದೆ.
  Read:  In English 
ಸುಮಾರು 23ಕ್ಕೂ ಅಧಿಕ ಬಾಲಕ, ಬಾಲಕಿಯರಿಗೆ ಕಣ್ಣುಪಟ್ಟಿ ಹಾಕಿ ಈ ಕೃತ್ಯ ಎಸೆಗಿದ್ದಾನೆ. 7 ವರ್ಷದಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಎರಡೂವರೆ ವರ್ಷ ಈ ರೀತಿ ವೀರ್ಯ ಸೇವನೆ ಕ್ರಿಯೆ ನಡೆಸಿದ್ದಾನೆ.

ಆತನ ಬಳಿ ಇದ್ದ ಚಿತ್ರಗಳಲ್ಲಿ ಮಕ್ಕಳ ಮುಖದ ಮೇಲೆ ಜಿರಳೆ ಇದ್ದ ಚಿತ್ರ, ನೀಲಿ ಬಣ್ಣದ ಚಮಚದಲ್ಲಿ ವೀರ್ಯ ತುಂಬಿಸಿಕೊಳ್ಳುವ ಚಿತ್ರ, ಬಾಲಕರ ಬಾಯಿಗೆ ತುರುಕುವ ಚಿತ್ರಗಳಿದೆ.

ಆದರೆ, ಬಂಧಿತ ಮಾರ್ಕ್ ಗೆ ಲಾಸ್ ಏಂಜಲೀಸ್ ಕೋರ್ಟ್ 23 ಮಿಲಿಯನ್ ದಂಡ ಕಟ್ಟಿಸಿಕೊಂಡು ಜಾಮೀನು ನೀಡಿದೆ. ಆದರೆ, ವಿಚಾರಣೆ ಮುಂದುವರೆಯಲಿದ್ದು, ಆರೋಪ ಸಾಬೀತಾದರೆ ಮಾರ್ಕ್ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

User Comments
kumaru 02 Feb 2012 11:31 pm
ರೀ, ಈ ಅಸಹ್ಯ ವಿದೇಶಿಯರ ಕಾಮದಾಟದ ತಿಕ್ಕಲುಗಳನ್ನೆಲ್ಲಾ ಇಲ್ಲೇಕೆ ಪ್ರಕಟಿಸುತ್ತೀರಿ? ನಿಮಗೆ ಬೇರೆ ವಾರ್ತೆಗಳು ಏನೂ ಸಿಗಲ್ವಾ?
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article