ಇಂದೋರ್, ಜ.31: ಇಲ್ಲಿನ ರೀಗಲ್ ಚೌಕದಲ್ಲಿ ಬೆತ್ತಲೆ ಹುಡುಗಿಯರಜೊತೆಗೆ ಅವರ ಸಂಪರ್ಕ ಸಂಖ್ಯೆ ಇರುವ ಪೋಸ್ಟರ್ ಗಳು ರಾರಾಜಿಸುತ್ತಿರುವುದು ಸಾರ್ವಜನಿಕರಿಗೆ ಶಾಕ್ ನೀಡಿದೆ.
ಈ ಚಿತ್ರಗಳು ಅಸಲಿಯೇ ಅಥವಾ ನಕಲಿಯೇ ಎಂಬುದು ಇನ್ನೂ ಸಾಬೀತಾಗಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಚಿತ್ರಗಳ ಜಾಹೀರಾತು ಹಾಕಲು ಪಾಲಿಕೆ ಅನುಮತಿ ಹೇಗೆ ನೀಡಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಪೋಸ್ಟರ್ ಗಳ ಬಗ್ಗೆ ಸುದ್ದಿ ವೈರಸ್ ರೀತಿ ನಗರದಲ್ಲಿ ಹಬ್ಬುತ್ತಿದೆ.
ಯಾರೋ ಅತೃಪ್ತ ಪ್ರೇಮಿ ಅಥವಾ ಮಾನಸಿಕ ಅಸ್ವಸ್ಥನ ಕೈವಾಡ ಇರಬಹುದು ಎಂದು ನಗರ ಪೊಲೀಸರು ಶಂಕಿಸಿದ್ದಾರೆ. ಚಿತ್ರದಲ್ಲಿರುವ ಹುಡುಗಿಯರ ನಂಬರ್ ಗಳು ನಾಟ್ ರೀಚಬಲ್ ಬರುತ್ತಿದೆ. ತನಿಖೆ ಮುಂದುವರೆದಿದೆ ಎಂದು ಡಿಎಸ್ಪಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.
Read: In English
ವಿಶ್ವವಿದ್ಯಾಲಯದ ಆವರಣಕ್ಕೆ ಹೊಂದಿಕೊಂಡಂತೆ ಗೋಡೆಯಲ್ಲಿ ಕಾಣಿಸಿಕೊಂಡ ಪೋಸ್ಟರ್ ನಂತರ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರಗಳು ಅಸಲಿಯೇ ಅಥವಾ ನಕಲಿಯೇ ಎಂಬುದು ಇನ್ನೂ ಸಾಬೀತಾಗಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಚಿತ್ರಗಳ ಜಾಹೀರಾತು ಹಾಕಲು ಪಾಲಿಕೆ ಅನುಮತಿ ಹೇಗೆ ನೀಡಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಪೋಸ್ಟರ್ ಗಳ ಬಗ್ಗೆ ಸುದ್ದಿ ವೈರಸ್ ರೀತಿ ನಗರದಲ್ಲಿ ಹಬ್ಬುತ್ತಿದೆ.
ಯಾರೋ ಅತೃಪ್ತ ಪ್ರೇಮಿ ಅಥವಾ ಮಾನಸಿಕ ಅಸ್ವಸ್ಥನ ಕೈವಾಡ ಇರಬಹುದು ಎಂದು ನಗರ ಪೊಲೀಸರು ಶಂಕಿಸಿದ್ದಾರೆ. ಚಿತ್ರದಲ್ಲಿರುವ ಹುಡುಗಿಯರ ನಂಬರ್ ಗಳು ನಾಟ್ ರೀಚಬಲ್ ಬರುತ್ತಿದೆ. ತನಿಖೆ ಮುಂದುವರೆದಿದೆ ಎಂದು ಡಿಎಸ್ಪಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.