ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ

By Prasad
|
Google Oneindia Kannada News

Transfer money with Money2India
ಡಾಲರ್‌ನಲ್ಲಿ ಹಣ ಗಳಿಸುತ್ತಿರುವ ಮಕ್ಕಳು ಭಾರತದಿಂದ ಹೊರಗೆ, ಮಕ್ಕಳ ಶ್ರೇಯೋಭಿವೃದ್ಧಿಯನ್ನೇ ಬಯಸುತ್ತ ಬದುಕಿನ ಸಂಜೆಯಲ್ಲಿರುವ ಪಾಲಕರು ಕರ್ನಾಟಕದಲ್ಲಿ. ಇದು ಪ್ರಸ್ತುತ ನಮ್ಮಲ್ಲಿ ಕಂಡುಬರುತ್ತಿರುವ ವಿದ್ಯಮಾನ. ಭಾರತದಲ್ಲಿನ ತಾಯಿತಂದೆಗೆ ಹಣ ಸುರಕ್ಷಿತವಾಗಿ ಹೇಗಪ್ಪ ಕಳಿಸುವುದು ಎನ್ನುವುದು ಪ್ರತಿ ಅನಿವಾಸಿ ಕನ್ನಡಿಗರ ಚಿಂತೆಯಾಗಿರಿತ್ತದೆ.

ಈ ಚಿಂತೆಯನ್ನೆಲ್ಲ ಮರೆತು, Money2India ಸೇವೆಯ ಮುಖಾಂತರ ಅತ್ಯಂತ ಸುಲಭವಾಗಿ, ಸರಳವಾಗಿ, ಪರಿಣಾಮಕಾರಿಯಾಗಿ ಹಣ ಕಳಿಸಿ ಮತ್ತು ದುಡ್ಡನ್ನು ಉಳಿಸಿ. ಇದಕ್ಕಾಗಿ ನೀವು ಮಾಡಬೇಕಿರುವುದಿಷ್ಟೆ. ಆನ್‌ಲೈನ್ ಮುಖಾಂತರ ಒಂದು ಬಾರಿ ನೊಂದಾಯಿತರಾದರೆ ಸಾಕು, ಮುಂದಿನ ಕೆಲಸ ಸರಾಗ.

ಜಗತ್ತಿನ ಲಕ್ಷಾಂತರ ಜನ ಈ ಸೇವೆಯನ್ನು ಪ್ರತಿವರ್ಷ ಬಳಸಿಕೊಳ್ಳುತ್ತಿದ್ದಾರೆ. ಹಣ ವರ್ಗಾಯಿಸಲು Money2India ಬಳಕೆದಾರರ ಅತ್ಯಂತ ನೆಚ್ಚಿನ ತಾಣವಾಗಿದೆ. ಈ ಸೇವೆಯನ್ನು ಬಳಸುವುದರಿಂದ ಅನೇಕ ಲಾಭಗಳೂ ಇವೆ.

ಆ ಲಾಭಗಳೇನೆಂದರೆ,

* ವಿದೇಶಿ ಬ್ಯಾಂಕಿನಿಂದ ಹಣ ವರ್ಗಾವಣೆ ಅತಿ ಸುರಕ್ಷಿತ.
* ಭಾರತದಲ್ಲಿನ ಫಲಾನುಭವಿಗಳಿಗೆ ಹಣ ಸ್ವೀಕರಿಸಲು ಅನೇಕ ದಾರಿಗಳು.
* ವಿನಿಮಯ ದರಗಳು ಅತಿ ಕಡಿಮೆ ಮತ್ತು ಸ್ಪರ್ಧಾತ್ಮಕ.
* ಹಣ ವರ್ಗಾವಣೆಯ ಸ್ಥಿತಿಗತಿ ಆನ್‌ಲೈನ್ ಮತ್ತು ಈಮೇಲ್ ಮುಖಾಂತರ ಲಭ್ಯ.
* ದಿನದ 24 ತಾಸು ಸೇವೆ ಲಭ್ಯ.

ನಿಗದಿತ ರುಪಾಯಿ ವರ್ಗಾವಣೆ ಸೌಲಭ್ಯ ತೆಗೆದುಕೊಂಡರೆ Money2India ನಿಖರ ವಿನಿಮಯ ದರಗಳನ್ನು ನೀಡುತ್ತದೆ.

ನಿಗದಿತ ರುಪಾಯಿ ವರ್ಗಾವಣೆ ಸೌಲಭ್ಯ ತೆಗೆದುಕೊಂಡಿದ್ದರೆ,

* ಹಣ ವರ್ಗಾವಣೆ ವಹಿವಾಟು ಮಾಡುವಾಗಲೇ ನಿಖರ ವಿನಿಮಯ ದರ ಸಿಗುತ್ತದೆ.
* ಸಾಲದ ಇಎಮ್ಐ, ಬಿಲ್ ಪಾವತಿಯ ನಿಗದಿತ ಹಣವನ್ನಷ್ಟೇ ನೀಡಿರಿ.

Money2India ಮೊಬೈಲ್ ವೆಬ್‌ಸೈಟ್‌ನಲ್ಲಿ ಕೂಡ,

* ಹಣ ವರ್ಗಾವಣೆಯ ವಿವರಗಳನ್ನು ಜಿಪಿಆರ್‌ಎಸ್ ಮೊಬೈಲ್‌ಗಳಲ್ಲಿ ಪಡೆಯಬಹುದು.
* ಭೂಮಿಯ ಯಾವುದೇ ಜಾಗದಿಂದ Money2India ಸಂಪರ್ಕಿಸಬಹುದು.

ಆದ್ದರಿಂದ, ಈಗಲೆ Money2India ಜೊತೆ ನೊಂದಾಯಿಸಿಕೊಳ್ಳಿ ಮತ್ತು ಒಂದೇ ಒಂದು ಬಟನ್ ಕ್ಲಿಕ್ಕಿಸುವ ಮುಖಾಂತರ ಹಣ ವರ್ಗಾವಣೆಯ ಸುಲಭ ಮಾರ್ಗ ಕಂಡುಕೊಳ್ಳಿ. ನೆನಪಿರಲಿ, ನಿಬಂಧನೆ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

English summary
With Money2India.com online tracking service, sending money is now convenient, efficient and affordable! Simply complete a one-time instant, online registration for the service at www.money2india.com and start sending money to any beneficiary in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X