ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರೇ ಎಚ್ಚರ: ಸ್ಕರ್ಟ್ ಫೋಟೋ ತೆಗೆಯುವ ಪೋಕರಿಗಳಿದ್ದಾರೆ

By Srinath
|
Google Oneindia Kannada News

woman-upskirt-perverts-on-prowl-japan
ಫುಕೋಶಿಮಾ,ನ.18: ಜಪಾನಿನಲ್ಲಿ ಹೊಸ ಪೋಕರಿಗಳ ಅವಾಂತರ ಶುರುವಾಗಿದೆ. ಅತ್ಯಾಧುನಿಕ ಡಿಜಿಟಲ್ ಕ್ಯಾಮರಾಗಳನ್ನು ಬಳಸಿ ಕೆಳಗಿನಿಂದ ಯುವತಿಯರ ಸ್ಕರ್ಟ್ ಫೋಟೊ ಮತ್ತು ವಿಡಿಯೋ ತೆಗೆಯುವ ಹಾವಳಿ ಆರಂಭವಾಗಿದೆ. ಆದ್ದರಿಂದ ಮಹಿಳೆಯರೇ ಕಟ್ಟೆಚ್ಚರ ಎಂದು ಪೊಲೀಸರು ಅವಲತ್ತುಕೊಂಡಿದ್ದಾರೆ.

ಜಪಾನಿನಲ್ಲಿ ಚಿಕಾನ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಪುರುಷ ಪುಂಗವರು ಇಂತಹ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಇತರರಿಗೆ ಹಂಚುತ್ತಿದ್ದಾರಂತೆ. ಇಂಟರ್ನೆಟ್ ಮೂಲಕ ಇಂತಹ ಕಿಡಿಗೇಡಿತನಗಳು ಹೇರಳವಾಗಿ ನಡೆಯುತ್ತಿವೆ. ಇತ್ತೀಚೆಗೆ ಇಂತಹವರ ಕಾಟ ತೀವ್ರವಾಗಿದ್ದು ನ್ಯಾಷನಲ್ ಪೊಲೀಸ್ ಏಜೆನ್ಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ರೈಲ್ವೆ ಸ್ಟೇಷನ್, ಎಸ್ಕಲೇಟರ್, ಪಬ್ಲಿಕ್ ಟಾಯ್ಲೆಟ್, ಬಾತ್ ರೂಂಗಳು ಮುಂತಾದ ಸಾರ್ವಜನಿಕ ಸ್ಥಳಗಳು ಕಿಡಗೇಡಿಗಳ ಇಂತಹ ಕೃತ್ಯಗಳಿಗೆ ಪ್ರಶಸ್ತವಾಗಿದೆ. ಕಳೆದ ವರ್ಷ 1,741 ಪ್ರಕರಣಗಳು ಪತ್ತೆಯಾಗಿವೆ. ಎಲ್ಲದರಲ್ಲೂ ಮಹಿಳೆಯರ ಸ್ಕರ್ಟ್ ಭಾಗಗಳನ್ನೊಳಗೊಂಡ ಫೋಟೊ ಮತ್ತು ವಿಡಿಯೋಗಳು ಸಾಕ್ಷಿಯಾಗಿ ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Japanese police are warning women to be on their guard against a new generation of perverts who are armed with the latest in photographic and video technology. These male perverts - or chikan in Japanese - take pictures or videos under a woman's skirt that they like to share with others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X