ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೇಹಿತೆಯ ಮಗನಿಗೆ ತನ್ನ ನಗ್ನ ಚಿತ್ರ ಕಳಿಸಿದ ಮಹಿಳೆ

By Srinath
|
Google Oneindia Kannada News

woman-sent-nude-pix-of-herself-to-friend-son
ಟೆಕ್ಸಾಸ್, ನ. 17: ಟೆಕ್ಸಾಸ್ ನ ಲೋರಿ ಡೇವಿಡ್ ಎಂಬ 38 ವರ್ಷದ ಮಹಿಳೆ ತನ್ನದೇ ನಗ್ನ ಚಿತ್ರಗಳನ್ನು ತನ್ನ ಸ್ನೇಹಿತೆಯ 16 ವರ್ಷದ ಮಗನಿಗೆ ಕಳಿಸಿದ್ದಾಳೆ! ಕೋರ್ಟಿಗೆ ಸಲ್ಲಿಸಲಾದ ದಾಖಲೆಗಳ ಪ್ರಕಾರ 2010ರ ಅಕ್ಟೋಬರ್ 10ರಂದು ಆರೋಪಿ ಲೋರಿ ಸಂಪೂರ್ಣವಾಗಿ ನಗ್ನಳಾಗಿರುವ ತನ್ನ ಎರಡು ಫೋಟೋಗಳನ್ನು ಬಾಲಕನಿಗೆ ಕಳಿಸಿರುವುದು ಸಾಬೀತಾಗಿದೆ.

ಇಂಟರ್ನೆಟ್ ಇಂತಹ ಅಸಹ್ಯ ಚಿತ್ರಗಳನ್ನು ಕಳಿಸಿ, ಅಸಭ್ಯವಾಗಿ ವರ್ತಿಸಿದೆ ಎಂದು ಲೋರಿ ತಪ್ಪೊಪ್ಪಿಕೊಂಡಿದ್ದಾಳೆ. ಅಪ್ರಾಪ್ತ ವಯಸ್ಕನಿಗೆ ಇಂತಹ ಅಶ್ಲೀಲ ಚಿತ್ರಗಳನ್ನು ಕಳಿಸಿ ಲೋರಿಗೆ ನ್ಯಾಯಾಲಯ 5 ವರ್ಷ ಸಾದಾ ಸಜೆ ವಿಧಿಸಿದೆ. ಜತೆಗೆ, 15 ವರ್ಷ ಕಾಲ ತಪ್ಪಿತಸ್ಥ ಮಹಿಳೆಯ ಮೇಲೆ ಕಣ್ಗಾವಲು ಇಡುವಂತೆ ಸೂಚಿಸಿದ್ದು, ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕುವಂತೆ ಹೇಳಿದೆ.

ಗಮನಾರ್ಹವೆಂದರೆ ಆರೋಪಿ ಲೋರಿಯ ಮಗ ಮತ್ತು ಸಂತ್ರಸ್ತ ಬಾಲಕ ಇಬ್ಬರೂ ಒಂದೇ ಕ್ಲಾಸಿನಲ್ಲಿ ಓದುತ್ತಿದ್ದಾರೆ. ಅದೊಮ್ಮೆ ಮಗನೊಂದಿಗೆ ಹೈಸ್ಕೋಲಿಗೆ ಬಂದ ಮಹಿಳೆ ಮಗನ ಜತೆಯಲ್ಲಿದ್ದ ಬಾಲಕನತ್ತ ಆಕರ್ಷಿತಳಾದಳು. ಸರಿ ಅಷ್ಟೇ. ತಕ್ಷಣ ಅವನೊಂದಿಗೆ ಫೇಸ್ ಬುಕ್ ಸ್ನೇಹ ಬೆಳೆಸಿದಳು. ಹೀಗೇ ಸ್ನೇಹ ಮುಂದುವರಿಯುತ್ತಾ ಸಾಗಿದಂತೆ ಅದು ಪ್ರೇಮಕ್ಕೆ ತಿರುಗಿದೆ. ಮುಂದಕ್ಕೆ ಅದೆಲ್ಲ ಬರೀ ಪ್ರೇಮ-ಕಾಮಕ್ಕೆ ಸೀಮಿತವಾಗಿದೆ.

English summary
Lori David, 38, Texas mom admitted in the Court that she sent complete nude pictures of herself to her friend’s 16-year-old son. According to court documents, David sent the teen two photos of herself completely nude on October 14, 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X