•  

ಒಂದು ಎರಡು ಬಂದರೆ ಮೆಟ್ರೋದಲ್ಲಿ ಪರದಾಡು

ಶನಿವಾರ, ನವೆಂಬರ್ 5, 2011, 10:37 [IST]
No toilets at Bangalore Metro stations
ಮೆಟ್ರೋ ನಿಲ್ದಾಣದಲ್ಲಿ ಒಂದು ಎರಡು ಬಂದರೆ ಪರದಾಡಬೇಕಷ್ಟೇ. ಯಾಕೆಂದರೆ ಮೆಟ್ರೋ ನಿಲ್ದಾಣದ ಒಳಗಡೆ ಶೌಚಾಲಯವಿಲ್ಲ. ಸ್ಟೇಷನ್ ಒಳಗಡೆ ಶೌಚಾಲಯ ನಿರ್ಮಿಸುವುದೂ ಇಲ್ಲವೆಂದು ಮೆಟ್ರೋ ಲಿಮಿಟೆಡ್ ತಿಳಿಸಿದೆ.

"ಮೆಟ್ರೋ ನಿಲ್ದಾಣದಳೊಗೆ ಯಾವುದೇ ಶೌಚಾಲಯವಿಲ್ಲ. ಆದರೆ ನಿಲ್ದಾಣದ ಹೊರಗಡೆ ಇಂತಹ ವ್ಯವಸ್ಥೆ ಮಾಡಲಾಗುವುದು" ಎಂದು ಬೆಂಗಳೂರು ಮೆಟ್ರೋ ಲಿಮಿಟೆಡ್ ಮುಖ್ಯಸ್ಥ ಬಿಎಲ್ ವೈ ಚೌಹಾನ್ ಹೇಳಿದ್ದಾರೆ.

ಅಂದ ಹಾಗೆ ಮೆಟ್ರೋ ನಿಲ್ದಾಣದೊಳಗೆ ಫುಡ್, ಶಾಪಿಂಗ್, ಕಾಫಿಶಾಪ್ ಗಳಿಗೆ ಸ್ಥಳ ಮೀಸಲಿಡಲಾಗಿದೆ. ಆದರೆ ಶೌಚಾಲಯಕ್ಕೆ ಸ್ಥಳ ಮೀಸಲಿಡದ ಹಿಂದೆ ಭದ್ರತಾ ಕಾರಣಗಳೂ ಇದೆಯೇ ಎಂಬುದುಕ್ಕೆ ಮೆಟ್ರೋ ಲಿಮಿಟೆಡ್ ಸ್ಪಷ್ಟ ಉತ್ತರ ನೀಡಿಲ್ಲ.

User Comments
Manjunath 16 Feb 2012 07:38 pm
ಸರ್, ಇಲ್ಲಿ ಅಮೆರಿಕದಲ್ಲೂ ಕೂಡ ಹಾಗೆ ಇರುತ್ತೆ... I dont see any issue with this... it will create unnecessary mess at the station with respect to cleanliness..... eega Majestic mathhe Railway station nalliro galiiju saalada nimge...
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article