ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾರದ ವಿಜಯ ಚೀನಾದಲ್ಲಿ ರಿಮೇಕ್ !
ಈಗ ಚೀನಾದವರು ಇದೇ ಸಾಧನೆಯನ್ನು ನಿಜ ಜೀವನದಲ್ಲಿ ಸಾಧಿಸಿದ್ದಾರೆ. ವಾತಾವರಣದಲ್ಲಿರುವ ಗಾಳಿ (CO2) ಮತ್ತು ನೀರನ್ನು ಹೀರಿಕೊಂಡು, ಅದನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಿ, ಇದೇ ಶಕ್ತಿಯಿಂದ ಕಾರು ಚಲಿಸುವಂತೆ ಮಾಡಿದ್ದಾರೆ. ಆಮ್ಲಜನಕವು ಉಪಉತ್ಪನ್ನ.
ಕಾರಿನ ಹೆಸರು "yea-zi". ಅಂದರೆ ಅವರ ಭಾಷೆಯಲ್ಲಿ "ಎಲೆ" ಎಂಬರ್ಥ ಇದೆ. ದ್ಯುತಿಸಂಶ್ಲೇಷಣೆ ಮೂಲಕ ಸಸ್ಯಗಳು ಮಾತ್ರವಲ್ಲ ಇನ್ನು ಮುಂದೆ ಚೀನಾದ ಕಾರುಗಳು ಸಹ ಉಸಿರಾಡಬಲ್ಲವು ಎನ್ನುವ ಸುದ್ದಿ ಓದಿ ನೀವು ಏದುಸಿರುಪಡುವ ಅಗತ್ಯವಿಲ್ಲ. ರಿಲ್ಯಾಕ್ಸ್.
Comments
Story first published: Tuesday, May 25, 2010, 11:55 [IST]