•  

ಗುಜರಾತ್ ಗಲಭೆ; ಸಮನ್ಸ್ ನಿರ್ಲಕ್ಷಿಸಿದ ಮೋದಿ

ಸೋಮವಾರ, ಮಾರ್ಚ್ 22, 2010, 10:09 [IST]
2002 Guj riots: Modi fails to appear before SIT
ಅಹಮದಾಬಾದ್,ಮಾ.22: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡ(ಎಸ್ ಐಟಿ-ಸಿಟ್) ಎದುರು ಹಾಜರಾಗುವಲ್ಲಿ ವಿಫಲರಾಗಿದ್ದಾರೆ. ಗುಜರಾತ್ ಗಲಭೆಗಳ(2002) ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಅವರನ್ನು ಪ್ರಶ್ನಿಸಲು ಸಿಟ್ ಸಮನ್ಸ್ ಜಾರಿಮಾಡಿತ್ತು.

ಮಾರ್ಚ್21ರಂದು ಹಾಜರಾಗುವಂತೆ ಸಿಟ್ ಮಾರ್ಚ್ 11ರಂದು ಸಮನ್ಸ್ ಜಾರಿಗೊಳಿಸಿತ್ತು. ಮೋದಿ ಸಮನ್ಸ್ ನಿರ್ಲಕ್ಷಿಸಿರುವ ಕಾರಣ ಕಾನೂನು ಪರ್ಯಾಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಮೋದಿ ಅವರನ್ನು ಇದೇ ಮೊದಲ ಬಾರಿಗೆ ಕರೆಯಲಾಗಿತ್ತು.

ಗಲಭೆಗಳಲ್ಲಿ ಮೃತಪಟ್ಟ ಎಶಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ದೂರು ನೀಡಿದ್ದರು. ಈ ಸಂಬಂಧ ಮೋದಿ ಅವರಿಗೆ ಸಿಟ್ ಸಮನ್ಸ್ ಜಾರಿ ಮಾಡಿತ್ತು. ಸಿಟ್ ಎದುರು ಮೋದಿ ಹಾಜರಾಗದಿರುವ ಬಗ್ಗೆ ಕಾಂಗ್ರೆಸ್ ಟೀಕಿಸಿದೆ. ಸಿಟ್ ನಂತಹ ಸಂವಿಧಾನಿಕ ಸಂಸ್ಥೆಯನ್ನು ಮೋದಿ ತುಚ್ಛೀಕರಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
User Comments
rAJAT 22 Mar 2010 07:35 pm
Why godhra riots are given so much importance? Simply because muslims got suffered most in that riot. IN the history of riots in India, this was the first riot where muslims got suffered most. Whenever in any riot Hindu's gets suffer, no one talks about that. If muslims suffer everybody start crying against hindu leaders/sivsena etc.
muslim 22 Mar 2010 08:08 pm
Id_iot. U only remember Godhra. Go back to Independence era. Moradabad, meerat, baghalpur, sitamari, surat, ayodhya, mumbai, ahmedabad, lucknow, etc., all countless riots against Muslims are forgotten. Dont think u can wash away with the help of congress. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. First we will finsih BJP, then we will punish congress for its crime.
ರಂಗ 22 Mar 2010 04:39 pm
ನರಹಂತಕ ಮೋದಿಗೆ ದಿಕ್ಕಾರ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article