•  

ನಿತ್ಯಾನಂದನನ್ನು ಗಲ್ಲಿಗೇರಿಸಿ, ರಾಮದೇವ್

ಬುಧವಾರ, ಮಾರ್ಚ್ 10, 2010, 14:47 [IST]
Baba Ramdev
ಶಿಮ್ಲಾ, ಮಾ. 10 : ಧರ್ಮದ ಹೆಸರಿನಲ್ಲಿ ಅನಾಚಾರಕ್ಕಿಳಿದಿರುವ ಆಧ್ಯಾತ್ಮಿಕ ಗುರುಗಳನ್ನು ಗಲ್ಲಿಗೇರಿಸಬೇಕು ಎಂದು ಯೋಗಗುರು ಬಾಬಾ ರಾಮದೇವ್ ಒತ್ತಾಯಿಸಿದ್ದಾರೆ.

ಹಿಮಾಚಲ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧಮಾಲ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನಿತ್ಯಾನಂದ ಕಾಮಪುರಾಣ ಒಂದಿಡೀ ಧರ್ಮ ತಲೆತಗ್ಗಿಸುವಂತ ಕೆಲಸವಾಗಿದೆ. ಇಂತಹವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದರು. ಈ ಸಂಬಂಧ ನಾನು ಪ್ರಮುಖ ಧಾರ್ಮಿಕ ಗುರುಗಳ ಜತೆ ಮಾತುಕತೆ ನಡೆಸುತ್ತೇನೆ ಎಂದರು ಹೇಳಿದರು.

ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಇಚ್ಛಾದರಿ ಭೀಮಾನಂದ ಎಂಬುವವನು ಹೈಟೆಕ್ ವೇಶ್ಯಾವಾಟಿಕೆ ನಡೆಸಿ ಸಿಕ್ಕಿ ಬಿದ್ದ ಬೆನ್ನಿಗೆ, ಬೆಂಗಳೂರಿನ ಬಿಡದಿಯಲ್ಲಿ ಮುಖ್ಯ ಆಶ್ರಮ ಹೊಂದಿರುವ ಪರಮಹಂಸ ನಿತ್ಯಾನಂದ ಸ್ವಾಮಿ ತಮಿಳು ನಟಿಯೊಂದಿಗೆ ಅಶ್ಲೀಲ ಭಂಗಿಗಳಲ್ಲಿ ಕಾಣಸಿಕೊಂಡ ವೀಡಿಯೋಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದವು.
User Comments
ಜೋತಿ 11 Mar 2010 11:19 am
ಇದು ಎನುರಿ ನಿಮಗೆ ಇಷ್ಟು ಸಿಟ್ಟು ಸುಬ್ಬು ಯಾಕೆ ನೀವು ಸ್ವಾಮಿ ಶಿಷ್ಯರ ಅತವ ಅವರ ಅಬಿಮಾನಿನ ಇಲ್ಲಿ ಕಾಮೆಂಟ್ ಎಲ್ಲರ ಅಬಿಪ್ರಾಯ ತಿಲಿದುಕೊಳೋಕೆ ಅವ್ರಿಗೆ ಅನಿಸಿದ್ದನು ಬರಿತಾರೆ ನಿಮಗೇಕೆ ಸಿಟ್ಟು ನೀವು ಓಶೋ ಅವರ ಬಗ್ಗೆ ನಿಮಗೆ ಕಾಮೆಂಟ್ ಮಾಡು ಅಂತ ಯಾರು ಹೇಳಿದರು ಈಗ ನದೆಯುತಿರುವದೆ ಬೇರೆ ನೀವು ಬರೆದದು ನಿಮಗ ಸ್ವಾಮಿ ಕಾಮೆಂಟ್ ಮಾಡು ಹೇಳಿದರೆ ಹೊರತು ಇನೋಬ್ಬರು ಬರೆದಿರುವದಕ್ಕೆ ನಿಮಗೇಕೆ ಕೋಪ ಸ್ವಾಮಿಯಾಗಿ ಇಂತ ಕೆಲಸ ಮಾಡೋದ ನಾಚಿಕೆ ಅಗೊಲವ ಅವನಿಗೆ ಅವನಿಗೆ ಅಸ್ತು ಹೆಣ್ಣಿನ ಮೋಹವಿದ್ದರೆ ಮದುವೆ ಮಾಡಿಕೊಂಡು ಸಂಸಾರ್ ಮಾಡಬಹುದಲ್ಲ ಯಾಕೆ ಬೇಕು ಸ್ವಾಮಿ ದಂದೆ ಮೊದಲು ಸ್ವಾಮಿ ಪಟ್ಟದಿಂದ ಕೆಳಗಿಳಿಸಿ ಸುಮ್ಮನೆ...
ಸುಬ್ಬು 11 Mar 2010 11:27 am
ಇಧು ಯಾವ ಕೋತಿ
suguresh 11 Mar 2010 10:27 am
Lee Subbu and Kannadi If He has interested in biological process he should not wear kavi kavi means he has dropped all the biological feelings and he should help the poor people
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article