•  

ರೈಲ್ವೆ ವಿಷನ್ ಚಾಲನೆ 2020, ಮಮತಾ

ಬುಧವಾರ, ಫೆಬ್ರವರಿ 24, 2010, 12:44 [IST]
Mamata Bannerjee
ನವದೆಹಲಿ, ಫೆ. 24 : ರೈಲ್ವೆ ಇಲಾಖೆ ಸಮಗ್ರ ಅಭಿವೃದ್ದಿ ನಿರ್ಧರಿಸಲಾಗಿದ್ದು, ರೈಲ್ವೆ 2020 ವಿಷನ್ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಸಚಿವ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರೈಲ್ವೆ ಬಜೆಟ್ ನ ಮುಖ್ಯಾಂಶಗಳು:

*ಕಾಮವ್ ನೆಲ್ತ್ ಕ್ರೀಡಾಕೂಟಕ್ಕೆ ವಿಶೇಷ ರೈಲುಗಳ ಸಂಚಾರ.
*5 ವರ್ಷಗಳಲ್ಲಿ 1,7000 ಮಾನವ ರಹಿತ ಕ್ರಾಸಿಂಗ್ ಗಳಿಗೆ ಸಿಬ್ಬಂದಿ ನೇಮಕ.
*ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಕುಡಿಯುವ ನೀರು.
*ರೈಲ್ವೆ ಖಾಸಗೀಕರಣ ಇಲ್ಲ.
*ಬಾಕಿ ಯೋಜನೆಗೆ ಟಾಸ್ಕ್ ಫೋರ್ಸ್ ಯೋಜನೆ.
*ಪಂಚಾಯ್ತಿ ಮಟ್ಟದಲ್ಲೂ ಇ-ಟೀಕೆಂಟಿಗ್ ಯೋಜನೆ.
*ಮೂಲಭೂತ ಸೌಕರ್ಯಗಳಿಗೆ ಒತ್ತು.
*ಬಹುಹಂತದ ಪಾರ್ಕಿಂಗ್ ವ್ಯವಸ್ಥೆ.
*ಸ್ಥಳೀಯ ಭಾಷೆಯಲ್ಲಿ ರೈಲ್ವೆ ಪರೀಕ್ಷೆಗಳು.
*5 ರೈಲ್ವೆ ಸ್ಪೋರ್ಟ್ಸ್ ಅಕಾಡಮಿ ಸ್ಥಾಪನೆ.
*ರೈಲ್ವೆ ಟ್ರಾಫಿಕಿಂಗ್ ಗಳನ್ನು ಇನ್ನಷ್ಟು ಅಧುನೀಕರಣ.
*ಮುಂದಿನ ಏಳು ತಿಂಗಳೊಳಗೆ 117 ರೈಲ್ವೆಗಳಿಗೆ ಸಂಚಾರಕ್ಕೆ ಚಾಲನೆ.
*ರೈಲ್ವೆ ಸಿಬ್ಬಂದಿಗಳಿಗೆ ನೂತನ ಮನೆ ನಿರ್ಮಾಣ ಯೋಜನೆ.
*ಸರಕು ಸಾಗಣೆ ದರದ ಏರಿಕೆ ಇಲ್ಲ.
*ಮುಂಬೈ ನಗರದಲ್ಲಿ 101 ಲೋಕಲ್ ರೈಲ್ವೆಗಳ ಆರಂಭ.
*ರಾಯ್ ಬರೇಲಿ ಯಲ್ಲಿ ರೈಲ್ವೆ ಕಾರ್ಖಾನೆ.
*ಬೆಂಗಳೂರಿನಲ್ಲಿ ಗಾಲಿ ವಿನ್ಯಾಸ ಪರೀಕ್ಷಾ ಕೇಂದ್ರ.
*ಕ್ರೀಡಾಪಟುಗಳಿಗೆ ರೈಲು ಪ್ರಯಾಣದಲ್ಲಿ ರಿಯಾಯಿತಿ.
*ಎಸಿ ಕ್ಲಾಸ್ ನಲ್ಲಿ ಸೇವಾ ಶುಲ್ಕ 40 ರಿಂದ 20 ರುಪಾಯಿಗೆ ಇಳಿಕೆ.
*ಖಾಸಗಿ ಕಂಪನಿಗಳು ವಿಶೇಷ ರೈಲು ಓಡಿಸಲು ಅವಕಾಶ.
*ಬೆಂಗಳೂರಿನಲ್ಲಿ ಪರೀಕ್ಷೆ ಕೇಂದ್ರ ಸ್ಥಾಪನೆ.
*2011 ರಲ್ಲಿ 54 ನೂತನ ರೈಲುಗಳ ಸಂಚಾರ ಆರಂಭ.
*ರೈಲ್ವೆ ಯೋಜನೆಗಾಗಿ ಜಮೀನು ಕಳೆದುಕೊಂಡ ಕುಟುಂಬದ ಒಬ್ಬರಿಗೆ ಇಲಾಖೆಯನ್ನು ನೌಕರಿ.

User Comments
ರುದ್ರಪ್ಪ ನರಸರ ಹುಬ್ಬಳ್ಳಿ 10 Jul 2010 10:51 am
mamta benrji ಅವರು ಬೆಸ್ಟ್ budjet ಆದರೆ ಅವ್ರು ಮಾಡಿದ ಅಸ್ವಸ್ನೆ ಕ್ವತಿದ್ನ್ನು ಮಾಡಬೇಕು ಅಂದ್ರೆ ಅದು ಸರಿಯಾಗಿ ಏರುತ್ತೆ ರೈಲ್ವೆ ಗೆ ಕಳೆದು ಕೊಂಡ ಜಮೀನು ಒದವರ್ ರೈಲ್ವೆ ಅಲ್ಲಿ ನೌಕರಿ ಕ್ವಡ್ತಿವಿ ಅಂತ budjet ಅಲ್ಲಿ ನೋಟ್ ಮಾಡಿದೆ ಅದನ್ನು ಬೇಗ ಮಾಡಿದ್ರೆ ಬೆಸ್ಟ್ ಆಗುತ್ತೆ ಇದು ನನ್ನ ಅನಿಸಿಕೆ
ರುದ್ರಪ್ಪ ನರಸರ 24 Jun 2010 01:28 pm
ನಾನು ಮ್ ಬ ಅ ಮುಗಿಸಿದಿನಿ ನಂಗೆ ರೆಲ್ವಿ ಯಲ್ಲಿ ನೌಕರಿ ಕೊಡಿ ಯಾಕೆ ಅಂದ್ರೆ ರೆಲ್ವಿ ದಬ್ಲಿಂಗ್ ಗೆ ನಮ್ಮ ಜಮೀನು ಕೊಟ್ಟಿದೆ ನಮ್ ಮನೆಯಲ್ಲಿ ತುಂಬಾ ತೊಂದ್ರೆ ಇದೆ . ಮತ್ತು ತುಂಬಾ ಬಡತನ ಇದೆ ನಾನು ತುಂಬಾ ಕಷ್ಟದಲ್ಲಿ ಸ್ಟಡಿ ಮಾಡಿದಿನಿ ಅದ್ಕೆ ನಮ್ ಬಡತನ ಕಮ್ಮಿ ಮಡಿ ಮಮತಾ ಬ್ಯಾನರ್ಜಿ ಯವರು ತುಂಬಾ ಕೆಲಸ ಮಾಡುತ್ತಾರೆ ಯಾಕೆ ಅಂದ್ರೆ ೨೦೧೦ ರಲ್ಲಿ ಮಡಿದ ಕೆಲಸ ಸೂಪರ್ ಇದೆ ನಂಗೆ ಹೆಲ್ಪ್ ಮಡಿ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article