•  

ಮದುವೆ ನಂತರ ಟೆನಿಸ್ ಗೆ ಸಾನಿಯಾ ಗುಡ್ ಬೈ

ಶುಕ್ರವಾರ, ಜನವರಿ 15, 2010, 11:52 [IST]
Sania Mirza
ನವದೆಹಲಿ, ಜ. 15 : ಕೋಟ್ಯಂತರ ಟೆನಿಸ್ ಅಭಿಮಾನಿಗಳಿಗ ಭಾರಿ ಅಘಾತದ ಸುದ್ದಿ! ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮದುವೆ ನಂತರ ವೃತ್ತಿಪರ ಟೆನಿಸ್ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.

ವಿಡಿಯೋ: ಸಾನಿಯಾ ಮಿರ್ಜಾ ಟೆನ್ನಿಸ್ ಗೆ ಗುಡ್ ಬೈ
  Read:  In English 
ಸೋಹ್ರಾಬ್ ಮಿರ್ಜಾ ಅವರೊಂದಿಗೆ ಕಳೆದ ವರ್ಷ ಜುಲೈನಲ್ಲಿ ನಿಶ್ಚಿತಾರ್ಥವಾದ ಸಂದರ್ಭದಲ್ಲಿ ಸೊಹ್ರಾಬ್ ಅವರು ಸಾನಿಯಾ ಆಟದ ಭವಿಷ್ಯಕ್ಕೆ ತೊಡಕಾಗುವುದಿಲ್ಲ ಎಂದು ಪ್ರಕಟಿಸಿದ್ದರು. ಆದರೂ ಸಾನಿಯಾ ನಾನು ಮದುವೆ ನಂತರ ಟೆನಿಸ್ ಆಡುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ವಿವಾಹದ ನಂತರ ವೃತ್ತಿಪರ ಟೆನಿಸ್ ಆಟಗಾರ್ತಿಯಾಗಿ ಮುಂದುವರಿಯುವುದಿಲ್ಲ. ನಾನು ಆಟದ ಅಂಗಳದಿಂದ ದೂರವಾಗಲು ಇನ್ನೂ ಒಂದಿಷ್ಟ ಸಮಯವಿದೆ. ಏಕೆಂದರೆ ಮದುವೆಯ ದಿನವಿನ್ನೂ ದೂರವಿದೆ ಎಂದು ತಿಳಿಸಿದ್ದಾರೆ.
User Comments
ಕಾಮಿ 15 Jan 2010 02:23 pm
ಈದು ತುಂಬಾ ಬೇಸರ ದ ವಿಷಯ ಯಾಕೆಂದರೆ ಅವಳ ನಾವು ನೋಡಿ ಎಷ್ಟು ಆನಂದದಿಂದ ಯಲ್ಲಿಗೋ ಹೋಗತ್ ಇದ್ದಿವಿ :-)
ನೋಡುಗ 15 Jan 2010 02:19 pm
ಮತ್ತೊಬ್ಬಾಕೆ ಸ್ಟೆಪಿ ಗ್ರಾಪ್ಹ್ ತರಹ ಟೆನಿಸ್ ಕ್ರೀಡಾಸಾದಕಿ ಮರೆಯಾಗುತ್ತಾಳೆ ಎನ್ನುವುದು ಬೇಸರದ ಸಂಗತಿ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article