•  

ಭಾರತ, ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿ

ಶನಿವಾರ, ಜನವರಿ 9, 2010, 14:18 [IST]
Heavy firing along Indo-Pak border in Jammu
ಜಮ್ಮು, ಜ.9: ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ತೀವ್ರ ಗುಂಡಿನ ಚಕಮಕಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ. ಜಮ್ಮು ಕಾಶ್ಮೀರದ ಪರಗವಾಲ್ ಬಳಿ ಪಾಕಿಸ್ತಾನ ಈ ದುಷ್ಕೃತ್ಯವನ್ನು ನಡೆಸಿ ಮತ್ತೊಮ್ಮೆ ಭಾರತದಕೆಂಗಣ್ಣಿಗೆ ಗುರಿಯಾಗಿದೆ.

ಶನಿವಾರ ಮುಂಜಾನೆ 4 ಗಂಟೆಯ ಸಮಯದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ತತ್ ಕ್ಷಣವೆ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹಾಗೂ ಸೈನ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು ಎಂದು ಭಾರತೀಯ ಸೈನಿಕಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿಯ ನೀಡಿದ್ದಾರೆ.

ಭಾರತದ ಗಡಿಯೊಳಗೆ ನುಸುಳುವ ಪಾಕಿಸ್ತಾನದ ಪ್ರಯತ್ನಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಬಿಎಸ್ ಎಫ್ ನ ಡಿಐಜಿ ತಿಳಿಸಿದ್ದಾರೆ. ಜಮ್ಮು ಅಂಕ್ನೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಭದ್ರತೆ ಘೋಷಿಸಲಾಗಿದೆ. ಏತನ್ಮಧ್ಯೆ ಪಂಜಾಬ್ ನ ಅಮೃತಸರ್ ಜಿಲ್ಲೆಯ ಮೇಲೆ ಉಗ್ರರು ರಾಕೆಟ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
User Comments
ಅಮೆರಿಕನ್ನಡಿಗ 09 Jan 2010 10:38 pm
ಈ ಸಾಬಿ ಸು.. ಮಕ್ಕಳು ಎಲ್ಲಿ ಹೋದರು ಅವರ ಯೋಗ್ಯತೆ ಇಷ್ಟೇ. ಎಲ್ಲ ಸಾಬರು ಕೆಟ್ಟವರಲ್ಲ ನಿಜ. ಆದರೆ, ಆ ಒಳ್ಳೆಯವರು ಎಣಿಸಿ ಕೊಂಡ ಸಾಬರು, ತಮ್ಮ ಧರ್ಮದ ಮತಾಂದತೆ ತೊಲಗಿಸಲು ಸ್ವಲ್ಪಕೂಡ ತುಂಬು ಮನಸ್ಸಿನಿಂದ ಪ್ರಯತ್ನಿಸುತ್ತಿಲ್ಲ ಎಂಬುದು ನಿಜಕ್ಕೂ ಖೇದ ತರುವ ವಿಷಯ.
ರವೀಂದ್ರ 09 Jan 2010 04:32 pm
ಅಂತರಾಷ್ಟ್ರೀಯ ವಿಶ್ವಾಸವನ್ನು ತೆಗೆದುಕೊಂಡು ಪಾಕಿಸ್ತಾನವನ್ನು ಸರ್ವನಾಶ ಮಾಡಬೇಕು ( ಅಮೆರಿಕ ಇರಾಕನ್ನು ಮಾಡಿದ ಹಾಗೆ) ಇಲ್ಲಾಂದ್ರೆ ಈ ಮಗ್ಗುಲ ಮುಳ್ಳು ನಮ್ಮನ್ನು ಚುಚ್ಚ್ಥನೆ ಇರುತ್ತೆ .
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article