•  

ಅಸ್ಸಾಂನಲ್ಲಿ ಸರಣಿ ಸ್ಫೋಟ; 6 ಸಾವು

ಭಾನುವಾರ, ನವೆಂಬರ್ 22, 2009, 12:22 [IST]
Serial blasts rock Assam; 5 killed, 30 injured
ಗುವಾಹಟಿ, ನ. 22 : ನಲ್ಬಾರಿ ಜಿಲ್ಲೆಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಪೊಲೀಸ್ ಠಾಣೆಯ ಪಕ್ಕದಲ್ಲಿ ಸೇರಿ ಮೂರು ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚೂ ಮಂದಿ ಗಾಯಗೊಂಡಿದ್ದಾರೆ. ಉಲ್ಫಾ ಉಗ್ರರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.

ಇಂದು ಬೆಳಗ್ಗೆ 10.15ಕ್ಕೆ ನಲ್ಬಾರಿ ಪೊಲೀಸ್ ಠಾಣೆ ಪಕ್ಕದಲ್ಲಿ ಮೊದಲೆಡು ಬಾಂಬ್ ಸ್ಫೋಟ ಸಂಭವಿಸಿದೆ. ನಂತರ ಕೆಲ ಹೊತ್ತಿನಲ್ಲೇ ಗೋಪಾಲ್ ಬಜಾರ್ ನಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ. ಸೈಕಲ್ ನಲ್ಲಿ ಬಾಂಬ್ ಗಳನ್ನು ಇರಿಸಿ ಸ್ಫೋಟಗೊಳಿಸಲಾಗಿದೆ. ಉಲ್ಫಾ ಉಗ್ರರೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಉಗ್ರರ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ಏಜನ್ಸೀಸ್)
User Comments
ತರಲೆ 22 Nov 2009 02:12 pm
ಎಲ್ಲಿ ನಮ್ಮ ಘನ ಕೇಂದ್ರ ಸರಕಾರದ ಗೃಹ ಮಂತ್ರಿಗಳು?? ಮೊನ್ನೆ ತಾನೇ ಹೇಳಿದ್ದರು " ಇನ್ನೊಂದು ಬ್ಲಾಸ್ಟ್ ಆದರೆ ಪಾಕಿಸ್ತಾನವನ್ನು ಬಿಡಲ್ಲ" ಈ ದಿನದ ಬ್ಲಾಸ್ಟ್ ನ ಹಿಂದೆ ಐ ಎಸ್ ಐ ನ ಕೈವಾಡವಿದೆ ಅಂತ ಸ್ಪುಷ್ಟಿ ಯಾಗಿದೆ, ಈಗ ಏನು ಮಾಡ್ತಾರೆ? ಇನ್ನೊಂದು ಬ್ಲಾಸ್ಟ್ ಆಗುವದನ್ನು ಕಾಯ್ತಾರ?? ಯುಸ್ಲೆಸ್ಸ್ ಮಂತ್ರಿ. ಬ್ಲಾಸ್ಟ್ ನಲ್ಲಿ ಮಂತ್ರಿಗಳು ಯಾರೂ ಸಾಯಲ್ಲ ಯಾಕೆ?? ಬ್ಲಾಸ್ಟ್ ನಲ್ಲಿ ಇವರ ಕೈವಾಡ?????? ಯೋಚಿಸಬೇಕಾದ ವಿಷಯ...
ವಿಕೃತ 22 Nov 2009 02:32 pm
ಅಂದ್ರೆ KARGIL ಯುದ್ಧದಲ್ಲೂ ಚಡ್ಡಿಗಳ ಕೈವಾಡ ಇತ್ತೋ ಏನೋ??????.....................................!!!!!
ಇಂಡಿಯನ್ 22 Nov 2009 06:23 pm
ನಿನ್ನ ಹೆಸರಿನ ಹಾಗೆ ನೀನು ವಿಕ್ರತ ಬುದ್ದಿಯವನೆ ಇರಬೇಕು. ತರಲೆ ಬರೆದಿದ್ದರಲ್ಲಿ ತಪ್ಪೇನೂ ಇಲ್ಲ. ಕಾರ್ಗಿಲ್ ಯುದ್ದದಲ್ಲಿ ಯಾರಿದ್ದರು ಅಂತ ಎಲ್ಲರಿಗೂ ಗೊತ್ತು, ತಿ...ಕ ಬಾರಿಸಿ ಓಡಿಸಿದ್ದು ನೆನಪಿಲ್ಲವ??
hello 22 Nov 2009 04:18 pm
Mr. Assam Police Dept has declared that ulfa has the big hand behind this blast. uflagalu hindugalu tane? avarannu dooral naachige aagutta?
ತರಲೆ 22 Nov 2009 06:21 pm
hello ULFA guerillas are trained by ISI agents it has been confirmed by assam DGP, yaake ISI galannu baidare ninageke kichu?? ಬುದ್ದಿ ಎಲ್ಲಿದೆ?? are u paaki??
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article